ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….

admin
By admin
1 Min Read

ಈ ವಿಡಿಯೋದಲ್ಲಿರುವ ದೃಶ್ಯ ಎಂತವರ ಕಣ್ಣಲ್ಲೂ ನೀರು ಸುರಿಸದಿರದು…. ಇಲ್ನೋಡಿ ಗದಗ ಜಿಲ್ಲೆಯ ಸರ್ಕಾರಿ ಶಾಲೆಯೋಂದರಲ್ಲಿ ಸರ್ಕಾರದ ಆದೇಶದ ಮೇರೆ ಆ ಶಾಲೆಯ ಶಿಕ್ಷಕನಿಗೆ ಬೇರೊಂದು ಸ್ಥಳಕ್ಕೆ ವರ್ಗಾಹಿಸಿದಾಗ, ತಮ್ಮ ಪ್ರೀತಿಯ ಮೇಷ್ಟ್ರನ್ನು ಬಿಡದೇ ನೀವೆಲ್ಲೂ ಹೋಗಬೇಡಿ ನಮ್ಮೊಂದಿಗೆ ಇರಿ ಮೇಷ್ಟ್ರೇ ಎಂದು ಅವರೆದುರು ಅಂಗಲಾಚುತ್ತಿರುವ ದೃಶ್ಯ ಎಲ್ಲರ ಮನಕಲುಕುವಂತಿದೆ… ಆ ವಿಡಿಯೋ ನೀವೊಮ್ಮೆ ನೋಡಿ…

Video :

https://www.youtube.com/watch?v=z7BSCA3353k&list=PLqTcg3orOj4Wzt10jdexxLar8eyppadTr

POPULAR  STORIES :

ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ

ಇವಳ ಅಂದವೇ ಈಕೆಗೆ ಶಾಪವಾದಾಗ !!!

ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.

ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!

Share This Article