TRP ರೇಸ್ ನಲ್ಲಿ ಯಾವ್ಯಾವ ನ್ಯೂಸ್ ಚಾನೆಲ್, ಯಾವ್ಯಾವ ಸ್ಥಾನದಲ್ಲಿದೆ ಗೊತ್ತಾ..?

Date:

TRP ರೇಸ್ ನಲ್ಲಿ ಯಾವ್ಯಾವ ನ್ಯೂಸ್ ಚಾನೆಲ್, ಯಾವ್ಯಾವ ಸ್ಥಾನದಲ್ಲಿದೆ ಗೊತ್ತಾ..?

ನ್ಯೂಸ್ ಚಾನೆಲ್ ಗಳ ಹಣೆ ಬರಹ ಪ್ರತಿವಾರ ಬದಲಾಗುತ್ತ ಇರುತ್ತದೆ.. ಯಾಕಂದ್ರೆ ಪ್ರತಿ ವಾರದ ಗುರುವಾರದಂದು ಒಂದು ವಾರದ ಚಾನೆಲ್ ಗಳ ರೇಟಿಂಗ್ ಪಟ್ಟಿ ಬಿಡುಗಡೆಯಾಗುತ್ತಿದೆ.. ಹೀಗಾಗೆ ಇಂದಿನ ರೇಟಿಂಗ್ ರೇಸ್ ನಲ್ಲಿ ಎಂದಿನಂತೆ Tv 9 ನಂಬರ್ ಸ್ಥಾನವನ್ನ ಪಡೆದುಕೊಂಡಿದೆ… 45ನೇ ವೀಕ್ ನಲ್ಲಿ 134 ಜಿಆರ್ಪಿ ಪಡೆದುಕೊಂಡು ತನ್ನ ಸ್ಥಾನವನ್ನ ಹಾಗೆ ಭದ್ರವಾಗಿ ಇಟ್ಟುಕೊಂಡಿದೆ…

ಇನ್ನುಳಿದಂತೆ ಪಬ್ಲಿಕ್ ಟಿವಿ 59 ( 2ನೇ ಸ್ಥಾನ), ಸುವರ್ಣ ನ್ಯೂಸ್ 51 ( 3ನೇ ಸ್ಥಾನ), ನ್ಯೂಸ್ 18 ಕನ್ನಡ 37( 4 ನೇ ಸ್ಥಾನ), ದಿಗ್ವಿಜಯ ನ್ಯೂಸ 17 ಜಿಆರ್ ಪಿಯನ್ನ ಪಡೆದು 5 ಸ್ಥಾನದಲ್ಲಿದೆ.. ಇನ್ನೂಳಿದಂತೆ, ಬಿ ಟಿವಿ 14, ಟಿವಿ5 12, ಪ್ರಜಾ ಟಿವಿ 12, ಉದಯ ನ್ಯೂಸ್ 11, ರಾಜ್ ನ್ಯೂಸ್ 8, ಕಸ್ತೂರಿ ನ್ಯೂಸ್ 7, ನ್ಯೂ ಎಕ್ಸ್ ಕನ್ನಡ 5, ಟಿವಿ1 ನ್ಯೂಸ್ 4 ಜಿಆರ್ ಪಿಯೊಂದಿಗೆ ನಂತರ ಸ್ಥಾನಗಳಲ್ಲಿವೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ ಯಾವುದೇ ಶುಭಕಾರ್ಯ ಆರಂಭಿಸುವ...