TRP ರೇಸ್ ನಲ್ಲಿ ಯಾವ್ಯಾವ ನ್ಯೂಸ್ ಚಾನೆಲ್, ಯಾವ್ಯಾವ ಸ್ಥಾನದಲ್ಲಿದೆ ಗೊತ್ತಾ..?

Date:

TRP ರೇಸ್ ನಲ್ಲಿ ಯಾವ್ಯಾವ ನ್ಯೂಸ್ ಚಾನೆಲ್, ಯಾವ್ಯಾವ ಸ್ಥಾನದಲ್ಲಿದೆ ಗೊತ್ತಾ..?

ನ್ಯೂಸ್ ಚಾನೆಲ್ ಗಳ ಹಣೆ ಬರಹ ಪ್ರತಿವಾರ ಬದಲಾಗುತ್ತ ಇರುತ್ತದೆ.. ಯಾಕಂದ್ರೆ ಪ್ರತಿ ವಾರದ ಗುರುವಾರದಂದು ಒಂದು ವಾರದ ಚಾನೆಲ್ ಗಳ ರೇಟಿಂಗ್ ಪಟ್ಟಿ ಬಿಡುಗಡೆಯಾಗುತ್ತಿದೆ.. ಹೀಗಾಗೆ ಇಂದಿನ ರೇಟಿಂಗ್ ರೇಸ್ ನಲ್ಲಿ ಎಂದಿನಂತೆ Tv 9 ನಂಬರ್ ಸ್ಥಾನವನ್ನ ಪಡೆದುಕೊಂಡಿದೆ  182 ಜಿಆರ್ಪಿ ಪಡೆದುಕೊಂಡು ತನ್ನ ಸ್ಥಾನವನ್ನ ಹಾಗೆ ಭದ್ರವಾಗಿ ಇಟ್ಟುಕೊಂಡಿದೆ

ಇನ್ನುಳಿದಂತೆ ಪಬ್ಲಿಕ್ ಟಿವಿ 104 ( 2ನೇ ಸ್ಥಾನ), ಸುವರ್ಣ ನ್ಯೂಸ್ 86 ( 3ನೇ ಸ್ಥಾನ), ನ್ಯೂಸ್ 18 ಕನ್ನಡ 49( 4 ನೇ ಸ್ಥಾನ), ದಿಗ್ವಿಜಯ ನ್ಯೂಸ 33 ಜಿಆರ್ ಪಿಯನ್ನ ಪಡೆದು 5 ಸ್ಥಾನದಲ್ಲಿದೆ.. ಇನ್ನೂಳಿದಂತೆ, ಬಿ ಟಿವಿ 23, ಟಿವಿ5 17, ಪ್ರಜಾ ಟಿವಿ 18, ಕಸ್ತೂರಿ ನ್ಯೂಸ್ 9, ರಾಜ್ ನ್ಯೂಸ್ 8,  ನ್ಯೂ ಎಕ್ಸ್ ಕನ್ನಡ 5 ಜಿಆರ್ ಪಿಯೊಂದಿಗೆ ನಂತರ ಸ್ಥಾನಗಳಲ್ಲಿವೆ.

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...