ತುಳಸಿ ಪ್ರಸಾದ್ ಟ್ರೈನ್ ನಲ್ಲಿ ಹೋಗುವಾಗ ಬಿಗ್ ಬಾಸ್ ನಿಂದ ಕಾಲ್ ಬರುತ್ತಂತೆ….!

admin
By admin
1 Min Read

ತುಳಸಿ ಪ್ರಸಾದ್….ತನ್ನನ್ನು ತಾನು ಮಹಾ ಹಾಡುಗಾರ, ಗಾನಕೋಗಿಲೆ ಅಂತ ಅನ್ಕೊಂಡಿರೋ ವ್ಯಕ್ತಿ. ಜನ ಉಗಿದು ಉಪ್ಪಿನಕಾಯಿ ಹಾಕುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಇವರ ಹಾಡುಗಳು ವೈರಲ್ ಆಗುವಂತೆ ಮಾಡಿದ್ದಾರೆ…..!
ಈಗ ಇದೇ ತುಳಸಿ ಪ್ರಸಾದ್ ಬಿಗ್ ಬಾಸ್ ಗೆ ಹೋಗ್ತಿದ್ದಾರಂತೆ…! ಇದನ್ನು ಸ್ವತಃ ಅವರೇ ಹೇಳಿಕೊಂಡು ಸುತ್ ಬರ್ತಿದ್ದಾರೆ….


ಕೆಲವು ಯುವಕರು ತುಳಸಿ ಪ್ರಸಾದ್ ಅವರಿಗೆ ಕರೆ ಮಾಡಿ ಸಿಕ್ಕಾಪಟ್ಟೆ ಬಿಲ್ಡಪ್ ಕೊಟ್ಟಿದ್ದಾರೆ..‌! ಅಭಿಮಾನಿಗಳು , ಶಿವಮೊಗ್ಗದಲ್ಲಿ ಫ್ಯಾನ್ಸ್ ಅಸೋಸಿಯೇಷನ್ ಮಾಡ್ತಿದ್ದೀವಿ ಬರ್ಬೇಕು ಅಂತ ಆಹ್ವಾನವಿತ್ತಿದ್ದಾರೆ….ಆಗ ಈ ತುಳಸಿ ಪ್ರಸಾದ್, ತಾನು ಬಿಗ್ ಬಾಸ್ ಗೆ ಹೋಗ್ತಿದ್ದೀನಿ….ನಂಗೆ ಟೈಮ್ ಕೊಡೋಕೆ ಆಗಲ್ಲ, ಟ್ರೈನ್ ನಲ್ಲಿ ಬರ್ತಿರುವಾಗ ಬಿಗ್ ಬಾಸ್ ನವರು ಕಾಲ್ ಮಾಡಿದ್ರೆ ಏನ್ ಮಾಡೋದು? ಅಂದಿದ್ದಾರೆ…!


ಅಷ್ಟೇ ಅಲ್ಲದೇ ತಾನು ಈಗ ಯಾವ ಸೆಲಬ್ರಿಟಗೂ ಕಡೆಮೆ ಇಲ್ಲ. ದೊಡ್ಡ ಸೆಲಬ್ರಿಟಿಯಂತೆ ಜನ ಟ್ರೀಟ್ ಮಾಡ್ತಿದ್ದಾರೆ…ಆದ್ದರಿಂದ ಎಲ್ರೂ ಹಾಗೇ ಮಾಡ್ಬೇಕಲ್ವಾ ಅಂತಲೂ ಹೇಳಿದ್ದಾರೆ…! ತಾನು ಕಾರ್ಯಕ್ರಮಕ್ಕೆ ಬರೋದಾದ್ರೆ ಮೀಡಿಯಾದವರು ಇಲ್ದೆ ಸೆಕ್ಯುರಿಟಿ ಇಲ್ದೆ ಬರೋಕೆ ಆಗಲ್ಲ ಎಂತಲೂ ಹೇಳಿದ್ದಾರೆ…!
ನೀವು ಈ ಸಂಭಾಷಣೆಯನ್ನು ಸಖತ್ ಮಜಾ ಇದೆ….

https://www.facebook.com/123kannadamoviez/videos/1822211431190612/

Share This Article