ಎಲ್ಲರಿಗೂ ಅವಕಾಶಗಳು ಒಂದಲ್ಲಾ ಒಂದು ರೀತಿಯಲ್ಲಿ ಹುಡುಕಿಕೊಂಡು ಬರುತ್ತೆ.. ಆ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕಷ್ಟೆ. ಅದ್ರಿಂದ ನಮ್ಮ ಜೀವನದ ದಿಕ್ಕೆ ಬದಲಾಗುವ ಸಂದರ್ಭವೂ ಒದಗಿ ಬರ್ಬೋದು. ಅಂತಹ ಅದೃಷ್ಟಕ್ಕೆ ಸಾಕ್ಷಿ ಎಂಬಂತೆ ವಿಶ್ವ ಸಂಸ್ಥೆಯ ಅಮೇರಿಕಾ ರಾಯಭಾರಿಯಾಗಿ ಆಯ್ಕೆಯಾಗಿರುವ ಭಾರತೀಯ ಮಹಿಳೆಯನ್ನ ನೋಡ್ಬೋದು..!
ಹೌದು.. ನೂತನ ಅಮೇರಿಕಾದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಬಹುವಾಗಿ ಖಂಡಿಸಿದ್ದ ದಕ್ಷಿಣ ಕರೋಲಿನಾದ ನಿಕ್ಕಿ ಹ್ಯಾಲೆ ಈಗ ವಿಶ್ವ ಸಂಸ್ಥೆಯ ಅಮೇರಿಕಾದ ರಾಯಭಾರಿ..!
ಇನ್ನು ನಿಯೋಜಿತ ಅಧ್ಯಕ್ಷ ಟ್ರಂಪ್ ಮೊದಲ ಕ್ಯಾಬಿನೆಟ್ ದರ್ಜೇಯನ್ನು ನೇಮಕ ಮಾಡಲಾಗಿದ್ದು ಅದರಲ್ಲಿ ನಿಕ್ಕಿ ಹ್ಯಾಲೆ ಸಂಪುಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ ಮೊದಲ ಅಲ್ಪ ಸಂಖ್ಯಾತ ಸಮುದಾಯುಕ್ಕೆ ಸೇರಿದ ಮಹಿಳೆ ಎಂಬ ಹೆಗ್ಗಳಿಕೆಗೂ ನಮ್ರತಾ ರಾಂಧ್ವಾ(ನಿಕ್ಕಿ ಹ್ಯಾಲೆ) ಪಾತ್ರರಾಗಿದ್ದಾರೆ.
Like us on Facebook The New India Times
POPULAR STORIES :
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!
ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!