ಜುಲೈ 29, 1969ರಂದು ಮೊಟ್ಟ ಮೊದಲ ಬಾರಿಗೆ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಿದ್ದ. ಅಮೇರಿಕಾದ ನಾಸಾ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ವಿಶ್ವಕ್ಕೆ ನಾನೇ ದೊಡ್ಡಣ್ಣ ಎಂದು ಬೀಗಿತ್ತು. ನೀಲ್ ಆರ್ಮ್ ಸ್ಟ್ರಾಂಗ್, ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟು ಅಲ್ಲಿ ಅಮೇರಿಕಾದ ಬಾವುಟವನ್ನು ನೆಟ್ಟು ಬಂದಿದ್ದ. ತನ್ನ ಯಶಸ್ವಿ ಚಂದ್ರಯಾನವನ್ನು ಮುಗಿಸಿ ಮರಳಿ ಭೂಮಿಗೆ ಬಂದವನನ್ನು ಅಮೇರಿಕಾ ಬಿಗಿದಪ್ಪಿತ್ತು. ವಿಶ್ವವೇ ಕೊಂಡಾಡಿತ್ತು. ಆಮೇಲೆ ಹುಟ್ಟಿಕೊಂಡಿದ್ದೇ ಅನುಮಾನ. ಎಲ್ಲ ಸರಿ, ಆದ್ರೆ ಚಂದ್ರಲೋಕದಲ್ಲಿ ಗಾಳಿ ಎಲ್ಲಿದೆ ಸ್ವಾಮಿ..! ಆರ್ಮ್ ಸ್ಟ್ರಾಂಗ್ ಹೆಮ್ಮೆಯಿಂದ ಅಮೇರಿಕಾ ಧ್ವಜವನ್ನು ನೆಟ್ಟಿದ್ದೇನೋ ಸರಿ, ಅದು ಹಾರಿ ಬಿಡೋದೆ..!? ಗಾಳಿಯೇ ಇಲ್ಲದ ಕಡೇ ಬಾವುಟ ಹಾರುತ್ತೇ ಅಂದ್ರೇ ನಂಬುವ ಮಾತಾ..? ಮೊದಲ ಬಾರಿ ಖ್ಯಾತೆ ತೆಗೆದಿತ್ತು ವಿಜ್ಞಾನ. ಹಕೀಕತ್ತೇನೆಂದರೇ ಅಮೇರಿಕಾ ಮತ್ತು ನಾಸಾ ಈ ಸಂಶಯಕ್ಕೆ ಉತ್ತರಿಸೋ ಗೋಜಿಗೆ ಹೋಗಲಿಲ್ಲ.
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ದಾವೂದ್ ಫಿನಿಶ್..! ಭೂಗತ ಡಾನ್ ನನ್ನು ಕೆಡವಲು ಮೋದಿ ಪ್ಲಾನ್ ಏನು..?
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!