ಸೆಕ್ಸ್, ರೊಮ್ಯಾನ್ಸ್ ಎಲ್ಲಾ ಕಾಮನ್. ಅದರಲ್ಲಿ ಮಂಡಿವಂತಿಕೆಯ ಪ್ರಶ್ನೆ ಬರಲ್ಲ ಎಂದೆನಿಸುತ್ತದೆ. ಅದೇ ರೀತಿ ಸೆಕ್ಸ್ ಮಾಡುವ ಸಮಯದಲ್ಲಿ ಬರುವ ಕೆಲವು ಪ್ರಶ್ನೆಗಳು ಕಾಮನ್.
ಸೆಕ್ಸ್ ಮಾಡುವಾಗ ಅವಳನ್ನು ಸ್ಪರ್ಶಿಸಿದಾಗ ಅವಳಿಗೆ ಹೇಗೆ ಅನಿಸುತ್ತದೆ ಎಂದು ಕೇಳ ಬೇಕು ಎಂಬ ಪ್ರಶ್ನೆ ಮೂಡುತ್ತದೆ. ಆಗ ನೀವು ಅವಳಲ್ಲಿ ರಸಿಕತೆಯಿಂದ ರೊಮ್ಯಾಂಟಿಕ್ ಮೂಡಿನಲ್ಲಿ ನೀವು ಆ ಸ್ಪರ್ಶಿಸಿದಾಗ ಏನ್ ಅನಿಸುತ್ತ ಎಂದು ಕೇಳುತ್ತೀರ. ಇದೇ ರೀತಿ ಬರೀ ರೊಮ್ಯಾಂಟಿಕ್ ವಿಷಯವನ್ನೇ ಮಾತಾಡಲ್ಲ. ಪ್ರೀತಿ ಇದ್ದಲ್ಲಿ ರೊಮ್ಯಾಂಟಿಕ್ ಮೂಡ್ನಲ್ಲಿ ಸೆಕ್ಸ್ ಬಗ್ಗೆ ಮಾತಾಡಲ್ಲ.
ಅವಳ ಪ್ರೀತಿ, ಇಷ್ಟ, ಅವಳಿಗೆ ಎಂಥಾ ಲೈಫ್ ಬೇಕು. ಅವಳಿಗೆ ಏನೆಲ್ಲಾ ಇಷ್ಟ.. ಹೇಗಿರಲು ಬಯಸುತ್ತಾಳೆ ಅನ್ನೋದನ್ನು ಕೇಳಿ ತಿಳಿಯಲು ಬಯಸುತ್ತೀರಿ.
ಸೆಕ್ಸ್ ಕೇವಲ ಕಾಮತೃಷೆಗಾಗಿ ಇರುವುದಲ್ಲ. ಅದು ಪ್ರೀತಿಯನ್ನು ಹೆಚ್ಚಿಸುತ್ತದೆ. ಬರೀ ಕಾಮಕ್ಕಾಗಿ ಇರುವುದು ಪ್ರೀತಿಯಲ್ಲ.