ಇನ್ಮುಂದೆ ರಾಜ್ಯದಲ್ಲಿ ಆನ್ ಲೈನ್ ನಲ್ಲಿ ಮದ್ಯ ಮಾರಾಟ?
ಆನ್ ಲೈನ್ , ಆನ್ ಲೈನ್, ಆನ್ ಲೈನ್ ..ಈಗ ಯಾವುದಕ್ಕೇ ಆಗಲಿ ಆನ್ ಲೈನ್ ! ಬೇಕಾಗಿದ್ದನ್ನೆಲ್ಲಾ ಆನ್ ಲೈನ್ ಮೂಲಕ ಕೊಂಡು ಕೊಳ್ಳುತ್ತೇವೆ . ಅಂತೆಯೇ ಎಣ್ಣೆ ( ಮದ್ಯ ) ಕೂಡ ಆನ್ ಲೈನ್ ನಲ್ಲಿ ಸಿಕ್ಕರೆ ..?
ಹೌದು , ಆನ್ ಲೈನ್ ನಲ್ಲಿ ಮದ್ಯ ಮಾರಾಟದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ . ಕೊರೋನಾ ಸಂಕಷ್ಟದ ಈ ಕಾಲವನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಆನ್ ಲೈನ್ ಮದ್ಯ ಮಾರಾಟಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ .
ಕೊರೋನಾದ ಈ ಸಂದಿಗ್ಧ ಪರಿಸ್ಥಿತಿಯನ್ನು ನೆಪ ಮಾಡಿಕೊಂಡಿರುವ ರಾಜ್ಯ ಸರ್ಕಾರ ಮತ್ತೆ ಆನ್ ಲೈನ್ ಮದ್ಯ ಮಾರಾಟ ವಿಷಯವನ್ನು ಕೈಗೆತ್ತಿಕೊಂಡಿದೆ .
ದೇಶದ ಯಾವ ರಾಜ್ಯದಲ್ಲೂ ಈ ವ್ಯವಸ್ಥೆ ಇಲ್ಲ . ನಮ್ಮಲ್ಲಿ ಅಂತಹದ್ದೊಂದು ವ್ಯವಸ್ಥೆಯನ್ನು ಆರಂಭಿಸಲು ಸರ್ಕಾರ ಹೊರಟಿದೆ .
ಇನ್ನು ಈ ಆನ್ ಲೈನ್ ಮದ್ಯ ಮಾರಾಟ ವಿಚಾರ ಹೊಸ ಪ್ರಸ್ತಾವನೆ ಅಥವಾ ಚಿಂತನೆ ಅಲ್ಲ . ಈ ಹಿಂದೆಯೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮನಸ್ಸು ಮಾಡಿದ್ದು ಇದೆ ..!
2018 ರಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು . ಆಗ ಪ್ರತಿರೋಧ ವ್ಯಕ್ತವಾಗಿದ್ದರಿಂದ ಅಬಕಾರಿ ಇಲಾಖೆ ತಾನು ನೀಡಿದ್ದ ಲೆಟರ್ ಆಫ್ ಅಥಾರಿಟಿ ( ಅನುಮತಿ) ವಾಪಸ್ಸು ಪಡೆದುಕೊಂಡಿತ್ತು .
ಹೈಕೋರ್ಟ್ ಈ ವಿಚಾರವಾಗಿ, ” ಮೊದಲಿಗೆ ಕರ್ನಾಟಕ ಅಬಕಾರಿ ಕಾಯ್ದೆಯಲ್ಲಿ ಆನ್ ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ . ಹಾಗಿದ್ದರೂ ಕೂಡ ಹೇಗೆ ಅನುಮತಿ ನೀಡಲಾಗಿತ್ತು ಎಂದು ನ್ಯಾಯಾಲಯ ಪ್ರಶ್ನೆ ಮಾಡಿತ್ತು . ಆನ್ ಲೈನ್ ಖರೀದಿಗೆ ಸಮಯ ಮತ್ತು ವಯಸ್ಸಿನ ನಿರ್ಬಂಧ ಇಲ್ಲದೇ ಇರುವುದರಿಂದ ಬೇರೆ ಬೇರೆ ರೀತಿ ಸಮಸ್ಯೆಗೆ ಕಾರಣವಾಗಬಹುದು” ಎಂದು ಎಚ್ಚರಿಸಿತ್ತು .
ಆನ್ ಲೈನ್ ಮದ್ಯ ಮಾರಾಟದಿಂದ ಸಮಾಜದ ಮೇಲೆ ಉಂಟಾಗುವ ಅಪಾಯದ ಬಗ್ಗೆ ಹೈಕೋರ್ಟ್ ಎಚ್ಚರಿಸಿದ ಬಳಿಕ ಸರ್ಕಾರ ಯೋಚನೆಯನ್ನು ಬಿಟ್ಟಿತ್ತು. ಈಗ ಮತ್ತೆ ಆ ವಿಚಾರ ಮುನ್ನೆಲೆಗೆ ಬಂದಿದೆ . ಈ ಕುರಿತಂತೆ ಜುಲೈ 27 ರಂದು ಅಬಕಾರಿ ಆಯುಕ್ತರು ಮದ್ಯ ಮಾರಾಟಗಾರರ ಸಭೆಯನ್ನು ನಡೆಸಿ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ .
ಅಬಕಾರಿ ಇಲಾಖೆಯ ಈ ಹೊಸ ಪ್ರಸ್ತಾಪಕ್ಕೆ ಮದ್ಯ ಮಾರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ . ಆನ್ ನೈನ್ ಮೂಲಕ ಮದ್ಯ ಮಾರಾಟ ಮಾಡಲು ನಮ್ಮ ಪ್ರಬಲ ವಿರೋಧವಿದೆ . ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಅಂತಹ ತೀರ್ಮಾನ ಕೈಗೊಳ್ಳುವುದಿಲ್ಲ ಎಂಬ ಆಶಾಭಾವನೆ ಇದೆ . ಅಷ್ಟಾದರೂ ಅದನ್ನ ಕಾರ್ಯಗತಗೊಳಿಸಿದರೆ ಕಾನೂನು ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಕಾರ್ಯದರ್ಶಿ ಬಿ. ಗೋವಿಂದ ರಾಜು ಹೆಗ್ಡೆ ಹೇಳಿದ್ದಾರೆ ಎಂದು ದಿನ ಪತ್ರಿಕೆಯಲ್ಲಿ ವರದಿಯಾಗಿದೆ .
ಒಟ್ಟಿನಲ್ಲಿ ಸರ್ಕಾರ ಕೊರೋನಾ ನೆಪದಲ್ಲಿ ಆನ್ ಲೈನ್ ಮದ್ಯ ಮಾರಾಟದ ಚಿಂತನೆ ನಡೆಸಿದ್ದು, ಚರ್ಚೆಗೆ ಗ್ರಾಸವಾಗಿದೆ . ಈ ಬಗ್ಗೆ ಅಂತಿಮ ನಿರ್ಧಾರ ಏನು ಎಂಬುದನ್ನು ಕಾದು ನೋಡಬೇಕು.
ಒತ್ತಡಗಳಿಗೆ ಜಗ್ಗದೇ ಬಗ್ಗದೇ ಸೂರು ಉಳಿಸಿಕೊಂಡರು.. ಹಠವಾದಿಗಳು ಅಂದರೆ ಇವರೇ ನೋಡಿ..
ಒತ್ತಡದಿಂದ ಬಳಲುತ್ತಿದ್ದೀರಾ ..? ಒತ್ತಡದಿಂದ ಹೊರಬರಲು ಇಲ್ಲಿದೆ ಟಿಪ್ಸ್ ..!
ಈ ಬಾರಿ ಕನ್ನಡ ಬಿಗ್ ಬಾಸ್ ನಡೆಯುತ್ತಾ?
ಶಾಟ್ ಗನ್ ಡ್ರೋನ್ ವಿನ್ಯಾಸಗೊಳಿಸಿದ 19ರ ಯುವಕ ..! ಈ ಡ್ರೋನ್ ವಿಶೇಷತೆ ಗೊತ್ತಾ?
ವರಮಹಾಲಕ್ಷ್ಮೀ ಹಬ್ಬಕ್ಕೆ ‘ಕಾಲಚಕ್ರ’ ಸಿನಿಮಾದ ಗಿಫ್ಟ್.. ‘ತರಗೆಲೆ ಸಂಸಾರ’ ಹಾಡು ಬಿಡುಗಡೆ
ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದ ಶತಾಯುಷಿ.. ಮೂರು ತಿಂಗಳ ಚಿಕಿತ್ಸೆ ಬಳಿಕ ೧೦೫ ವರ್ಷದ ವೃದ್ಧೆ ಗುಣಮುಖ.
ತನ್ನ ಆಫೀಸನ್ನು ಕೊವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ ಉದ್ಯಮಿ ..!
ಮಾಲಿವುಡ್ ನಲ್ಲಿ ಮಿಂಚುತ್ತಿರುವ ಬೆಂಗಳೂರಿನ ಬೆಡಗಿ… ಈ ಚಂದದ ಬೊಂಬೆಗೆ ಚಂದನವನದಲ್ಲಿ ಅಭಿನಯಿಸುವ ಬಯಕೆಯಂತೆ..
ಅರಣ್ಯೀಕರಣದತ್ತ ಹೆಚ್ಚಾಗುತ್ತಿರುವ ಒಲವು.. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಮಾನ್ವಿಯಲ್ಲಿ ಉತ್ತಮ ಸ್ಪಂದನೆ..
ವಿರಾಟ್ ಕೊಹ್ಲಿ , ತಮನ್ನಾ ವಿರುದ್ಧ ಕಂಪ್ಲೆಂಟ್ ..!
ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆಯಲ್ಲಿ ಐವರಿಗೆ ಕೊರೊನಾ ಪಾಸಿಟಿವ್..
ಬೆಂಗಳೂರು ಪೊಲೀಸ್ ಇಲಾಖೆ ಹೆಸ್ರನ್ನು ಬಹು ಎತ್ತರಕ್ಕೆ ಕೊಂಡ್ಹೋಗಿ : ಭಾಸ್ಕರ್ ರಾವ್ ಪ್ರೀತಿಯ ನುಡಿ …
ಆರ್ . ಅಶ್ವಿನ್ ಇನ್ಮುಂದೆ ಕ್ರಿಕೆಟಿಗ ಮಾತ್ರವಲ್ಲ ನಿರೂಪಕ ಕೂಡ ..!
ಮದ್ಯ ಸಿಗ್ಲಿಲ್ಲ ಅಂತ ಸ್ಯಾನಿಟೈಸರ್ ಕುಡಿದ 9 ಮಂದಿ ಸಾವು ..!
ಆಡಿಯೋ ಹಕ್ಕಿನಲ್ಲಿ ‘ತ್ರಿವಿಕ್ರಮ’ನ ಪರಾಕ್ರಮ.. ೫೦ ಲಕ್ಷಕ್ಕೆ ಸೇಲ್ ಆಯ್ತು ವಿಕ್ರಂ ಸಾಂಗ್ಸ್..
ಶೀತ, ಕೆಮ್ಮು, ನೆಗಡಿಗೆ ಒಳ್ಳೆ ಮನೆ ಮದ್ದು.. ಶುಂಠಿ ಬಳಕೆ ಬಗ್ಗೆ ನಿಮಗೆ ತಿಳಿದಿರಲಿ..
ಬೆಂಗಳೂರು ನೂತನ ಕಮಿಷನರ್ ಆಗಿ ಕಮಲ್ ಪಂಥ್ ; ವರ್ಷ ಪೂರೈಸುವ ಮೊದಲೇ ಭಾಸ್ಕರ್ ರಾವ್ ವರ್ಗಾವಣೆ ..!
ಯುಪಿಎಸ್ ಸಿ ಸಿಎಂಎಸ್ ಪರೀಕ್ಷಾ ಅಧಿಸೂಚನೆ ಬಿಡುಗಡೆ..
ವರಮಹಾಲಕ್ಷ್ಮಿ ವ್ರತಾಚರಣೆಯ ಹಿನ್ನೆಲೆ.. ಮಹತ್ವ.. ಸಿರಿದೇವಿಯ ಆಚರಿಸುವ ಬಗೆ ಹೇಗೆ..?
ಕೊರೊನಾ ಬಗ್ಗೆ ಭಯ ಬೇಡ.. ಮನೆಯಲ್ಲೇ ಇದೆ ಇಮ್ಯುನಿಟಿ ಹೆಚ್ಚಿಸುವ ಆಹಾರ..
ಮದುವೆಗೂ ಮೊದಲೇ ಅಪ್ಪನಾದ ಹಾರ್ದಿಕ್ ಪಾಂಡ್ಯ …!
ಜಿಮ್, ಯೋಗಕೇಂದ್ರಗಳ ತೆರೆಯಲು ಅನುಮತಿ... ಕೇಂದ್ರದಿಂದ ಅನ್ ಲಾಕ್ 3 ಮಾರ್ಗಸೂಚಿ ಬಿಡುಗಡೆ
ಕನ್ನಡ ಸುದ್ದಿವಾಹಿನಿಗಳ TRP… ರೇಸ್ ಯಾವ ಚಾನಲ್ ಮುಂದಿದೆ?
ಕೇವಲ 124 ತಿಂಗಳಲ್ಲಿ ನಿಮ್ಮ ಹಣ ದ್ವಿಗುಣ ! ಅಂಚೆಕಚೇರಿ ಉಳಿತಾಯ ನಿಮಗೆಷ್ಟು ಅನುಕೂಲಕಾರಿ?
ರಷ್ಯಾದ ಇವ್ರು ಬೆಂಗಳೂರಲ್ಲಿ ಮಾಡ್ತಿರೋ ಕೆಲ್ಸ ಏನ್ ಗೊತ್ತಾ…? ನೀವೂ ಸೂಪರ್ ಅಂತೀರಿ …
ಟೆಕ್ಕಿ ಹೈನುಗಾರಿಕೆ, ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಸೂಪರ್ ಸ್ಟೋರಿ …!
10ನೇ ಕ್ಲಾಸ್ ಗೆ ವಿದ್ಯಾಭ್ಯಾಸ ಸ್ಟಾಪ್, ಗಿರಣಿಯಲ್ಲಿ ಕೆಲಸ ; ಗಂಡನ ಕೆಲಸ ಕೂಲಿ ….ಈಗ ?
ದೂರವಾದ ಸಂಬಂಧ ಮತ್ತೆ ಹತ್ತಿರವಾಗ್ಬೇಕೆ? ಹಾಗಾದ್ರೆ ಹೀಗೆ ಮಾಡಿ..
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಿನ್ನದ ಹಾಲು… ಆಯುಷ್ಯ ಇಲಾಖೆ ತಿಳಿಸಿದ ಅರಿಶಿನ ಹಾಲಿನ ಮಹತ್ವ..
ಕೊರೋನಾ ನೆಪವೊಡ್ಡಿ ಟಿಪ್ಪು ಪಠ್ಯ ತೆಗೆದ ಸರ್ಕಾರ..!
ಕೊರೋನಾ ನೆಪವೊಡ್ಡಿ ಟಿಪ್ಪು ಪಠ್ಯ ತೆಗೆದ ಸರ್ಕಾರ..!
ಭಾರತದ ಈ ಕ್ರಿಕೆಟ್ ದಿಗ್ಗಜರ ಶೈಕ್ಷಣಿಕ ವಿದ್ಯಾರ್ಹತೆ ಗೊತ್ತಾ?
ಭಾರತದ ಈ ಕ್ರಿಕೆಟ್ ದಿಗ್ಗಜರ ಶೈಕ್ಷಣಿಕ ವಿದ್ಯಾರ್ಹತೆ ಗೊತ್ತಾ?
ನೀವು ನಿಮ್ಮ ‘ಕೈ’ ಗುಣ ಮತ್ತು ಪ್ರೀತಿಗುಟ್ಟು…! ಇದು ಕೈ ಹಿಡಿಯುವ ಮುನ್ನ ಇದನ್ನು ಓದಿ
ಅವತ್ತು ವೇಶ್ಯೆ , ಇವತ್ತು ಬಾಲಿವುಡ್ ನ ಟಾಪ್ ಸ್ಕ್ರಿಪ್ಟ್ ರೈಟರ್..!
ಕಿತ್ತಳೆ ಹಣ್ಣು ಮಾರಿದ್ದಾಯ್ತು, ಆಟೋ ಓಡಿಸಿದ್ದೂ ಆಯ್ತು ಈಗ 400 ಕೋಟಿ ಮೌಲ್ಯದ ಕಂಪನಿ ಒಡೆಯ ..!
ವಾರಭವಿಷ್ಯ : ಇಲ್ಲಿದೆ 12 ರಾಶಿಗಳ ಈ ವಾರದ ಫಲಾನುಫಲಗಳು
ತಾವೇ ಆಟೋ ಚಲಾಯಿಸಿ ಗರ್ಭಿಣಿಯ ಪ್ರಾಣ ಉಳಿಸಿದ ಆಶಾ ಕಾರ್ಯಕರ್ತೆ.. ರಾಜೀವಿ ಅವರ ಕಾರ್ಯ ಮೆಚ್ಚಿದ ಉಪರಾಷ್ಟ್ರಪತಿ..
ಇದು ‘ವಾಷಿಂಗ್ ಪೌಡರ್ ನಿರ್ಮಾ’ ಹಿಂದಿನ ಕಥೆ…! ನಿರ್ಮಾ ನಿರ್ಮಾತೃ ಯಾರ್ ಗೊತ್ತಾ?
ಆತ್ಮವಿಶ್ವಾಸವೇ ಕೋವಿಡ್ ಗೆ ಮದ್ದು… ಕೊರೊನಾ ಗೆದ್ದು ಪ್ಲಾಸ್ಮಾ ದಾನ ಮಾಡಿದ ಯಲಹಂಕ ಸಂಚಾರಿ ಠಾಣೆಯ ಎಸಿಪಿ ಮಾತು..
ಅಜ್ಜಿಯ ಲಾಠಿ ಕತ್ತಿ ವರಸೆ ವಿಡಿಯೋ ವೈರಲ್.. ವಯೋವೃದ್ಧೆಗೆ ನೆರವಿನ ಹಸ್ತ ಚಾಚಿದ ಬಾಲಿವುಡ್ ಸ್ಟಾರ್..
ಅಗಲಿದ ಮಗನ ನೆನಪಲ್ಲಿ ಬಡವರ ಹಸಿವು ನೀಗಿಸುತ್ತಿರೋ ಪುಣ್ಯಾತ್ಮರು..!
ನೂರು ರೂಪಾಯಿ ಲಂಚ ಕೊಡದ್ದಕ್ಕೆ ಅಧಿಕಾರಿಗಳು ಮಾಡಿದ್ದೇನು..? ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ..
ಅಗಲಿದ ಮಗನ ನೆನಪಲ್ಲಿ ಬಡವರ ಹಸಿವು ನೀಗಿಸುತ್ತಿರೋ ಪುಣ್ಯಾತ್ಮರು..!
ಇವರು ಶಿಕ್ಷಕ, ಚಾಲಕ ಅಷ್ಟೇ ಅಲ್ಲ….ಇನ್ನೂ ಏನೇನು ಗೊತ್ತಾ?
ಕಾಸರಗೋಡಲ್ಲಿ ಮೂರೇ ಮೂರು ತಿಂಗಳಲ್ಲಿ ನಿರ್ಮಾಣವಾಯ್ತು ಟಾಟಾ ಕೊವಿಡ್ ಆಸ್ಪತ್ರೆ ..!
ಸಿಂಪಲ್ ಸ್ಟಾರ್ ಸಿನಿ ಜರ್ನಿಗೆ ಹತ್ತು ವರ್ಷ.. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಏಳುಬೀಳಿನ ಹಾದಿ..
ಮೆಟ್ರೋದಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನ ….
ನಿತ್ಯಭವಿಷ್ಯ : ನಿಮ್ಮ ಈ ದಿನ ಹೇಗಿದೆ?
ತಮ್ಮನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ಸಹೋದರಿಯರು.. ಬೆಳಗಾವಿಯಲ್ಲಿ ದಾರುಣ ಘಟನೆ
ಮಾಸ್ಕ್ ಧರಿಸದಿದ್ದರೆ ಬರೋಬ್ಬರಿ ಒಂದು ಲಕ್ಷ ದಂಡ, ಎರಡು ವರ್ಷ ಜೈಲು.. ಜಾರ್ಖಂಡ್ ಸರ್ಕಾರ ಆದೇಶ
ಕರಾವಳಿ ಹೆಮ್ಮೆಯ ಮಗಳು ಕರುನಾಡ ಮೊದಲ ಲೋಕೋ ಪೈಲಟ್
ಡಾ.ರಾಜ್, ದೇವರಾಜ್ ಅರಸು ಅವರಿಗೂ ವೈದ್ಯಕೀಯ ಸೇವೆ ನೀಡಿದ್ದ ಡಾಕ್ಟರ್ …ಇವ್ರು ಬಡವರ ದೇವರು…!
ಫ್ರೆಂಚ್ ಬಿರಿಯಾನಿಗೆ ‘ಪವರ್’ ಮಸಾಲಾ… ಏನ್ ಮಾಡೋದು ಸ್ವಾಮಿ ಹಾಡಿಗೆ ಅಪ್ಪು ಅಭಿಮಾನಿಗಳು ಫಿದಾ
ಚಾಲೆಂಜಿಂಗ್ ಸ್ಟಾರ್ ವಿರುದ್ಧ ಕಂಪ್ಲೆಂಟ್ ..!
ನಿತ್ಯಭವಿಷ್ಯ : 12 ರಾಶಿಗಳ ಈದಿನದ ಶುಭ-ಅಶುಭ ಫಲಗಳು
ಆಧುನಿಕ ಭಗೀರಥ ಕಾಮೇಗೌಡರಿಗೆ ಕೊರೊನಾ.. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ..
ವಿಧಾನ ಪರಿಷತ್ ಗೆ ಬಿಜೆಪಿ ನಾಮನಿರ್ದೇಶನ . ಎಲೆಮರೆಯ ಸಾಧಕರಿಗೆ ಮಣೆ !
IPL ನಡೆಸೋಕೆ ಬಿಸಿಸಿಐ ತಯಾರಿ ! ನಮ್ಮಲ್ಲಿ ಆಡ್ಸಿ ಅಂತಿದೆ ದುಬೈ…!
ಲಾಕ್ ಡೌನ್ ಬದುಕಿನ ಏರಿಳಿತದ ದಿ ಪೇಂಟರ್ ಚಿತ್ರ.. ATT ಪ್ಲಾಟ್ ಫಾರ್ಮ್ ನಲ್ಲಿ ವಿಶ್ವದಾದ್ಯಂತ ಸಿನಿಮಾ ರಿಲೀಸ್..
ಸಂಬಂಧ ಮುರಿದುಕೊಳ್ಳೋ ಟೈಮ್ ಬಂದಿದ್ಯಾ? ನೀವು ಬ್ರೇಕಪ್ ಮಾಡಿಕೊಳ್ಳೋದೇ ಉತ್ತಮ ಅಂತ ತಿಳಿಯುವುದು ಹೇಗೆ?
ಫೋಟೋಗ್ರಫಿಯೇ ಪ್ರಪಂಚ… ಕ್ಯಾಮೆರಾ ಡಿಸೈನ್ ನಲ್ಲೇ ಮನೆ.. ಮಕ್ಕಳಿಗೂ ಕ್ಯಾಮೆರಾ ಹೆಸರು.. ಇದು ರವಿ ಅವರ ‘ಕ್ರೇಜಿ’ ಲೈಫ್
ಅಂದು ರೈಲು ಅಪಘಾತ ತಪ್ಪಿಸಿ ನೂರಾರು ಜನರ ಜೀವ ಉಳಿಸಿದ.. ಇಂದು ಉಸಿರು ನಿಂತ ಮೇಲೂ ೮ ಮಂದಿಗೆ ಹೊಸ ಬದುಕು ಕೊಟ್ಟ..
ನಿತ್ಯಭವಿಷ್ಯ : ಈ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಫಲ ಸಿಗಲಿದೆ!
ಹೆತ್ತವರಿಂದ ತಿರಸ್ಕಾರ , ಸಮಾಜದಲ್ಲಿ ಅವಮಾನ ; ಸಾಧನೆಯಿಂದ ಸಿಕ್ತು ಸನ್ಮಾನ..
ರೈತರು ಬೇಕಾಗಿದ್ದಾರೆ.. ಗಾಣದೆಣ್ಣೆ ಘಟಕ ತೆರೆದ ಟೆಕ್ಕಿಗಳ ವಿಶಿಷ್ಠ ಜಾಹಿರಾತು…
ಕೃಷಿಯಲ್ಲಿ ಬಾಲಿವುಡ್ ಬಾಯಿಜಾನ್..ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋ ಹಂಚಿಕೊಂಡ ಸಲ್ಮಾನ್..
ಡ್ರೋನ್ ಪ್ರತಾಪ ಎಲ್ಲಿದ್ದಾನೆ? ಪೊಲೀಸರು ಹುಡುಕಿದ್ದೇಕೆ? ಸಿಕ್ಕಿಬಿದ್ದಿದ್ದೆಲ್ಲಿ?
ಹೃದಯಾಘಾತ ಹೊಸ ಕಂಪನಿ ತೆರೆಯಲು ಕಾರಣವಾಯ್ತು…! ಗೆಳೆಯರು ಉದ್ಯಮಿಗಳಾದ್ರು…!
ಎಲ್ಲೆಲ್ಲೂ ಕೊರೊನಾ ಆರ್ಭಟ,, ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ.. ಆಟೋದಲ್ಲೇ ಹೆರಿಗೆ ಪ್ರಾಣಬಿಟ್ಟ ಹಸುಳೆ..
ಇದು 50 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಂಧನ ಯಶೋಗಾಥೆ .!
ಧ್ರುವಾ ದಂಪತಿ ಆಯ್ತು ಈಗ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೆ ತಗುಲಿದ ಕೊರೋನಾ ಸೋಂಕು ….!
ತನ್ನ ಮಗುವನ್ನೇ ಕಾಲುವೆಗೆ ಎಸೆದ ತಂದೆ… ಹೈದರಾಬಾದ್ ನಲ್ಲಿ ಮನಕಲಕುವ ಘಟನೆ..
ಮತ್ತೆ ಕಾಡಿದ ಹಳೆಯ ಧಣಿಯ ನೆನಪು.. ನೂರು ಕಿಲೋ ಮೀಟರ್ ನಡೆದು ಸಾಗಿದ ಒಂಟೆ…
ನಿತ್ಯಭವಿಷ್ಯ : ವಾರದ ಮೊದಲ ದಿನ ಯಾವ ರಾಶಿಗೆ ಯಾವ ಫಲ?
ಸ್ಟ್ರೋಕ್ ನಿಂದ ಹಿರಿಯ ನಟಿ ಶಾಂತಮ್ಮ ವಿಧಿವಶ
ಗೆಳತಿ ಅವನ ಅಮ್ಮನನ್ನು ಉಳಿಸಿದಳು..! ಅವಳು ಅವನನ್ನು ಓದಿಸಿದ್ಲು.. ಅವನು ಅವಳಿಗೆ ಏನು ಮಾಡಿದ ಗೊತ್ತಾ..?
ದೇವೇಗೌಡ್ರಿಗೆ ಪತ್ರ ಮುಖೇನ ಕೃತಜ್ಞತೆ ಸಲ್ಲಿಸಿದ ಅಸ್ಸಾಂ ಸಿಎಂ..!
ವಾಟರ್ ಟ್ಯಾಂಕರ್ ಚಾಲಕ ಮಿಸ್ಟರ್ ಏಷ್ಯಾ ಆದ ಸೂಪರ್ ಕಹಾನಿ…!
ಸಾಲುಮರದ ತಿಮ್ಮಕ್ಕನ ಬಗ್ಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ..!
ವಾರಭವಿಷ್ಯ : 12 ರಾಶಿಗಳ ವಾರದ ಶುಭ- ಅಶುಭ ಫಲಗಳೇನು?
ಹೇಗಿದೆ ಗೊತ್ತಾ ‘ಹೊಯ್ಕ್ ಬರ್ಕ್’ ಕನ್ನಡ ಹಾಡು..? ಇದು ನಮ್ ಕುಂದಾಪ್ರ ಕನ್ನಡದ ಸೊಗಡು ..!
ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಅದೆಂಥಾ ನಂಟು..!
ಕೊರೋನಾದಿಂದ ಸ್ಯಾಂಡಲ್ ವುಡ್ ನಟ ನಿಧನ
ರಮ್ಯಾ ಹೀಗೆಲ್ಲಾ ಸೆಲ್ಫಿ ತೆಗಿದುಕೊಂಡಿದ್ದಾರಾ..? ಈ ಫೋಟೋಗಳಿಗೆ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದರಂತೆ ರೀ…!
ಅವನು ಅವಳನ್ನು ಅವೈಡ್ ಮಾಡಿದ್ದು ಅವಳಿಗಾಗಿಯೇ…! ಕೇವಲ 26 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರೇಮಿ ಕಥೆ..!
ಸಂಜೆ ಧೂಮಕೇತು ನೋಡೋದನ್ನು ಮಿಸ್ ಮಾಡ್ಕೋ ಬೇಡಿ – 6800 ವರ್ಷಗಳೊರೆಗೆ ಹಿಂತಿರುಗಲ್ಲ,…!
ನಿತ್ಯ ಭವಿಷ್ಯ : ಈ ದಿನ ಯಾರಿಗೆ ಸುದಿನ …? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲಗಳು…
ತನ್ನ ತಟ್ಟೆಯಲ್ಲಿ ಬೀದಿ ನಾಯಿಗಳಿಗೆ ಊಟ ನೀಡಿದ ಭಿಕ್ಷುಕ …ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ …
ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಆದೇಶ
ಧ್ರುವಾ ಸರ್ಜಾ ದಂಪತಿಗೆ ಕೊರೋನಾ …!
ಅಂದು ಸೈಕಲ್ ನಲ್ಲಿ ಮನೆಗೆ ಹಾಲು ಹಾಕ್ತಿದ್ದವರು ಇಂದು…?
ಸರ್ಕಾರಿ ಕೆಲಸಬಿಟ್ಟು ರೈತನಾದ ಇಂಜಿನಿಯರ್ ಸ್ಟೋರಿ ..!
ನಿತ್ಯ ಭವಿಷ್ಯ : ಈ ರಾಶಿಯವರಿಗೆ ಮಾತೇ ಸಮಸ್ಯೆ ತಂದೊಡ್ಡುತ್ತದೆ ..!
ಹುಡುಗರು ಹೆಚ್ಚು ಆಕರ್ಷಿತರಾಗೋದು ಚಂದದ ಹುಡ್ಗೀರಿಲ್ಲ..! ಮತ್ತೆ?
ದ್ವಿತೀಯ ಪಿಯುಸಿ ಫಲಿತಾಂಶ : ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ..! ಯಾವ ಜಿಲ್ಲೆ ಫಸ್ಟ್? ಯಾವ್ದು ಲಾಸ್ಟ್?
ಯಾರ್ ಬೇಕಿದ್ರು ಕೃಷಿ ಭೂಮಿ ಖರೀಸಬಹುದೆಂಬ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ..!
ಕೊರೋನಾ ದೆಸೆಯಿಂದ ಸೆಕ್ಯುರಿಟಿ ಗಾರ್ಡ್ ಆದ ಸ್ಯಾಂಡಲ್ ವುಡ್ ಜನಪ್ರಿಯ ನಟ ..!
ನಿತ್ಯಭವಿಷ್ಯ : ಈ ಶುಭ ಮಂಗಳವಾರದ ರಾಶಿ ಭವಿಷ್ಯ
ಇಲ್ಲಿದೆ ಸರ್ಕಾರ ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿ ..! ಏನಿರುತ್ತೆ ? ಏನಿರಲ್ಲ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಕಪ್ ಮ್ಯಾನ್ ವಿಧಿವಶ
ಭಾರತ ಕ್ರಿಕೆಟ್ ನ ಆ ಐತಿಹಾಸಿಕ ಕ್ಷಣಕ್ಕೆ ಇಂದಿಗೆ 18 ವರ್ಷ …!
ಇವರೆಂಥಾ ಹೃದಯವಂತ ಉದ್ಯಮಿ …! ಅಷ್ಟಕ್ಕೂ ಇವರು ಮಾಡಿದ್ದೇನು?
ನಿತ್ಯಭವಿಷ್ಯ : ಈ ದಿನ ಯಾವ ರಾಶಿಗೆ ಯಾವ ಫಲ?
ಅಂದು ರುಬ್ಬುವ ಕಲ್ಲು ಮಾರುತ್ತಿದ್ರು, ಇಂದು ಖಡಕ್ ಪೊಲೀಸ್ ಅಧಿಕಾರಿ..!
ಲಾಕ್ ಡೌನ್ ವಿಸ್ತರಣೆಯಾದ್ರೂ ಆಗ್ಬಹುದು…ಬೆಂಗಳೂರು ಬಿಟ್ಟು ಹೋಗೋರು ನಾಳೆಯೇ ಹೋಗಲಿ
ಅಂದು ರುಬ್ಬುವ ಕಲ್ಲು ಮಾರುತ್ತಿದ್ರು, ಇಂದು ಖಡಕ್ ಪೊಲೀಸ್ ಅಧಿಕಾರಿ..!
ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಾಗೂ ಕೊರೋನಾ ..!
ಶಿವಣ್ಣನ ಬರ್ತ್ ಡೇಗೆ ಅಭಿಮಾನಿಗಳಿಗೆ ಸಿಕ್ತು ‘ಭಜರಂಗಿ -2 ‘ ಗಿಫ್ಟ್ ..!
ವಾರಭವಿಷ್ಯ : ಜುಲೈ 12 ರಿಂದ 18ರವರಗೆ ಹೇಗಿರಲಿದೆ ನಿಮ್ಮ ಭವಿಷ್ಯ?
ಸಚಿವ ಸಿ .ಟಿ ರವಿಗೂ ತಗುಲಿದ ಕೊರೋನಾ ..?
ತಂದೆಯ ನೆನಪಿಗಾಗಿ ಅವರು ರಸ್ತೆ ನಿರ್ಮಿಸಿದ್ರು ..! ಕಾರಣ ಗೊತ್ತಾ?
ಹೀಗೆಲ್ಲಾ ದುಡ್ಡು ಮಾಡ್ಬಹುದು..! ನೀವೇಕೆ ಟ್ರೈ ಮಾಡ್ಬಾರ್ದು?
ನಿತ್ಯ ಭವಿಷ್ಯ : ಈ ದಿನ ಯಾರಿಗೆ ಶುಭ ,ಯಾರಿಗೆ ಅಶುಭ?
ಇಡೀ ಜೀವನದಲ್ಲಿ ವಿದ್ಯುತ್ ಬಳಸದ ಪ್ರಾಧ್ಯಾಪಕಿ.. ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ..!
ಕರ್ನಾಟಕದಲ್ಲಿ ಎಂಜಿನಿಯರಿಂಗ್, ಪದವಿ ಪರೀಕ್ಷೆಗಳು ರದ್ದು ..!
ಸಿಎಂ ಮನೆಗೂ ವಕ್ಕರಿಸಿದ ಕೊರೋನಾ – ಯಡಿಯೂರಪ್ಪ ಕ್ವಾರಂಟೈನ್
ರಾಬರ್ಟ್ ರಿಲೀಸ್ ಸದ್ಯಕ್ಕಿಲ್ಲ … ಆದ್ರೂ ಡಿ.ಬಾಸ್ ಅಭಿಮಾನಿಗಳಿಗೆ ಸರ್ಪ್ರೈಸ್ ಕಾದಿದೆ ..!
ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ TRP? ಯಾವ ಚಾನಲ್ ಗೆ ಎಷ್ಟೆಷ್ಟು ರೇಟಿಂಗ್ಸ್ ?
ಕೊಹ್ಲಿಗೆ ಮನೆಯಿಂದ ನೀರ್ ದೋಸೆ ತಂದುಕೊಟ್ಟ ಶ್ರೇಯಸ್ ಅಯ್ಯರ್ !
ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮಲ್ಲಿ ಹೀಗೆಲ್ಲಾ ಆಗಿತ್ತಾ? ಅಬ್ಬಾ.. ಏನ್ರೀ ಇದು…!
ಶ್ರೀಮಂತರಾಗಬೇಕು ಅಂತಿರೋರು ಇದನ್ನು ಓದಿ …!
ಕೊರೋನಾ ವಾರಿಯರ್ಸ್ ಗೆ ಮಾಸ್ಕ್, ದಿನಸಿ ವಿತರಿಸಿ ಕೆಂಪರಾಜು ಹುಟ್ಟುಹಬ್ಬ ಆಚರಣೆ
ಬಸ್ ಕಂಡಕ್ಟರ್ ಮಗಳು ಕ್ರೀಡಾ ತಾರೆ ಆದ ಇಂಟ್ರೆಸ್ಟಿಂಗ್ ಸ್ಟೋರಿ
39ನೇ ವಸಂತಕ್ಕೆ ಕಾಲಿಟ್ಟ ಧೋನಿ – ‘ಬ್ರಾವೂ ಬಿಡುಗಡೆ ಮಾಡಿದ ‘ನಂಬರ್ 7’ ಹಾಡು ಹೇಗಿದೆ ಗೊತ್ತಾ?
ನಿತ್ಯ ಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಅನಿರೀಕ್ಷಿತ ಧನಾಗಮನವಾಗಲಿದೆ
ಅತ್ಯಾಚಾರ ಆರೋಪಿ ಬಳಿ 35 ಲಕ್ಷ ರೂ ಬೇಡಿಕೆಯಿಟ್ಟು ಸಿಕ್ಕಿಬಿದ್ದ ಮಹಿಳಾ ಪೊಲೀಸ್ ಅಧಿಕಾರಿ!
ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಈಕೆಯೇ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಜಾರಿ ಹಿಂದಿರೋ ನಾಯಕಿ ..!
ಕೊರೋನಾ ಸೋಂಕು ದೃಢ ; ಕೋವಿಡ್ ಆಸ್ಪತ್ರೆಗೆ ಹೋಗಲು JDS ಮುಖಂಡನ ಹೈಡ್ರಾಮಾ ..!
ವಾರ ಭವಿಷ್ಯ : ಈ ವಾರದ ದ್ವಾದಶ ರಾಶಿಗಳ ಫಲಾಫಲಗಳೇನು?
14 ದಿನಗಳ ಕಾಲ ಹಾಸನದಲ್ಲಿ ಲಾಕ್ ಡೌನ್ ..!
ಸ್ಕ್ಯಾಟ್ಲೆಂಡ್ನಲ್ಲಿ ಭಾರತೀಯ ಮೂಲದ ಪೊಲೀಸ್ ಹವಾ ..!
ಪೊಲೀಸರನ್ನು ಕೊಂದ ನನ್ನ ಮಗನನ್ನು ಗುಂಡಿಕ್ಕಿ ಕೊಲ್ಲಿ : ದುಬೆ ತಾಯಿ ಆಕ್ರೋಶ
ಅವರು ಹೊಲದಲ್ಲಿ ಬೆಳೆದಿದ್ದು ಬರೀ ಬೆಳೆಯಲ್ಲ ತಂದೆಯ ಕನಸನ್ನು!
ನಿತ್ಯ ಭವಿಷ್ಯ : ದ್ವಾದಶ ರಾಶಿಗಳ ಇಂದಿನ ಫಲಾಫಲಗಳು ಹೇಗಿವೆ?
ಅಭಿಮಾನಿಯ ಹುಡುಕಾಟದಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ..! ಕಾರಣ ಏನ್ ಗೊತ್ತಾ?
ಸಾಧಿಸಬೇಕೆಂಬ ಹಸಿವಿನ ಮುಂದೆ ಹೊಟ್ಟೆ ಹಸಿವು ಏನೂ ಅಲ್ಲ – IAS ಅಧಿಕಾರಿಯ ರೋಚಕ ಕಥೆ!
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಚಿ ರುಚಿ ಅಡುಗೆ ಮಾಡುವ 26ರ ಪಾಕಪ್ರವೀಣ
ನಿತ್ಯಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಉತ್ತಮ ಅವಕಾಶಗಳು, ಉದ್ಯೋಗ ಸಿಗಲಿದೆ!
ಮೂರು ಬೆಟ್ಟ ದಾಟಿ, 17 ಸಾವಿರ ಅಡಿ ಎತ್ತರ ಏರಿ ಮಕ್ಕಳ ಬಾಳಿಗೆ ಬೆಳಕಾದ ಪರ್ವತಾರೋಹಿ