ಇವತ್ತಿನಿಂದ ರಾತ್ರಿ ಆಚೆ ಬಂದ್ರೆ ಬಿಳತ್ತೆ ಲಾಟಿ ಏಟು!

admin
1 Min Read

ರಾಜ್ಯದಲ್ಲಿ ಕೋವಿಡ್ ೧೯ ಪ್ರಮಾಣ ಹೆಚ್ಚಾಗ್ತಿರೋ ಹಿನ್ನಲೆ ಇವತ್ತಿಂದ ನೈಟ್ ಕರ್ಪ್ಯೂ ಗೆ ಪೊಲೀಸ್ ಇಲಾಖೆ ಸಿದ್ದತೆ ನೆಡೆದಿದೆ,
ಇಂದು ಮತ್ತೆ ಎಲ್ಲಾ ಡಿಸಿಪಿಗಳ ಜೊತೆ ಭದ್ರತೆ ವಿಚಾರವಾಗಿ ಪೊಲೀಸ್ ಕಮಿಷನರ್ ಚರ್ಚೆ ನೆಡೆಸಿದ್ದು ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೂ 144 ಸೆಕ್ಷನ್ ಮೆಡಿಕಲ್, ಎಸೆನ್ಸಿಯಲ್ ಸರ್ವೀಸ್ ಮಾತ್ರ ಅವಕಾಶ‌‌ ರಾತ್ರಿ ಪಾಳಿ ಕೆಲಸಕ್ಕೆ ಹೋಗೋರು 10 ಗಂಟೆ ಅಷ್ಟರಲ್ಲಿ ಕ್ಯಾಂಪಸ್ ತಲುಪಬೇಕು ನೈಟ್ ವೇಳೆ ಅನಾವಶ್ಯಕವಾಗಿ ಓಡಾಡುವರಿಗೆ ಬಿಸಿ ಮುಟ್ಟಿಸಲಿರೋ ಪೊಲೀಸ್ರು
ನೈಟ್ ವೇಳೆ ಫುಡ್ ಹೋಂ ಡೆಲವರಿಗೆ ಅವಕಾಶ ಟ್ರಾವೆಲ್ ಮಾಡೋರಿಗೆ ಟಿಕೆಟ್ ಇರಲೇಬೇಕು ಹಾಗು ನಗರದ ಎಲ್ಲಾ ಪ್ಲೈಓವರ್ ಮತ್ತು ಪ್ರಮುಖ ಎಲ್ಲಾ ರಸ್ತೆಗಳನ್ನು ಬಂದ್ಎಂಡಿಎಂಎ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗುತ್ತೆ ಭದ್ರತೆಗಿರೋ ಪೊಲೀಸರಿಗೆ ಫೇಸ್ ಶೀಲ್ಡ್ ಹಾಕಲು ಸೂಚನೆ ನೀಡಿದ್ದು ಅನವಶ್ಯಕವಾಗಿ ಓಡಾಟ ಮಾಡಿದ್ರೆ ಕೇಸ್ ಜೊತೆಗೆ ವಾಹನಗಳು ಸೀಜ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ

Share This Article
Leave a Comment