ಈ ಐದು ರಾಶಿಯ ಪುರುಷರು ರೊಮ್ಯಾಂಟಿಕ್ ಅಂತೆ..!

Date:

ಜನ್ಮ ರಾಶಿಗನುಗುಣವಾಗಿ ವ್ಯಕ್ತಿಯ ಗುಣ, ನಡತೆ, ಭವಿಷ್ಯ ಇತ್ಯಾದಿ ಇತ್ಯಾದಿಗಳನ್ನು ಹೇಳಲಾಗುತ್ತದೆ. ಅದೇರೀತಿ ಯಾವ ರೀತಿ ರಾಶಿಯವರು ರೊಮ್ಯಾಂಟಿಕ್ ಅಂತನೂ ಹೇಳ್ಬಹುದು.

ಈ 5 ರಾಶಿಯವರು ರೊಮ್ಯಾಂಟಿಕ್.

ವೃಷಭ : ಅತಿ ಹೆಚ್ಚು ಪ್ರೀತಿ, ಕಾಳಜಿ ತೋರುವ ಸಂಗಾತಿ ವೃಷಭ ರಾಣಿಯವರು. ಇವರು ತುಂಬಾ ರೊಮ್ಯಾಂಟಿಕ್ ಆಗಿರ್ತಾರೆ.

 

ತುಲಾ : ಪ್ರೀತಿ ವಿಷಯದಲ್ಲಿ ತುಂಬಾ ವಿಶ್ವಾಸನೀಯ ಆಗಿರುವ ತುಲಾ ರಾಶಿಯವರು ಅಷ್ಟೇ ರೊಮ್ಯಾಂಟಿಕ್ ಕೂಡ.

ಧನು : ಇವರು ಪರ್ಫೆಕ್ಟ್ ಪತಿ. ಇವರು‌ ರೊಮ್ಯಾಂಟಿಕ್.

ಮಕರ : ಕೊನೆಯವರಿಗೂ ಮಡದಿ ಪ್ರೀತಿ ನೀಡುತ್ತಾರೆ. ಇವರು ಕೆಲಸಕ್ಕೆ ಹೆಚ್ಚು ಆಧ್ಯತೆ ಕೊಡುತ್ತಾರೆ. ಆದರೂ ಪ್ರೀತಿ ವಿಷ್ಯ ಬಂದಾಗ ಇವರಿಗೆ ಪ್ರೀತಿಯೇ ಹೆಚ್ಚು.

ಕುಂಭ : ಇವರು ಸಂಗಾತಿಯ ಖುಷಿಗಾಗಿ ಏನು ಬೇಕಾದರೂ ಮಾಡಲು ರೆಡಿ ಇರ್ತಾರೆ. ಇವರಿಗೆ ಸಂಗಾತಿಯ ಪ್ರೀತಿ ಮುಖ್ಯ. ಆದರೆ,‌ ಕೆಲವೊಮ್ಮೆ ಕೆಲಸ ಕಾರ್ಯದತ್ತ ಸಂಪೂರ್ಣ ಗಮನ ಹರಿಸುತ್ತಾರೆ. ಆಗ ಪತ್ನಿ ಕಡೆ ಗಮನ ನೀಡೋದು ಕಷ್ಟ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...