ಈ ವಾರದ TRP..  ಹೇಗಿದೆ ಚಾನೆಲ್ ಗಳ ರೇಟಿಂಗ್..!

Date:

ಈ ವಾರದ TRP..  ಹೇಗಿದೆ ಚಾನೆಲ್ ಗಳ ರೇಟಿಂಗ್..!

ಪ್ರತಿ ವಾರದಂತೆ ಈ ವಾರವು ಚಾನೆಲ್ ಗಳ ವಾರದ ಹಣೆ ಬರಹವಾದ ಟಿಆರ್ಪಿ ಬಿಡುಗಡೆಗೊಂಡಿದೆ.. ಇದರ ಪ್ರಕಾರ ಟಿವಿ 9 ಎಂದಿನಂತೆ ನಂಬರ್ 1 ಸ್ಥಾನವನ್ನ ಉಳಿಸಿಕೊಂಡಿದ್ದು 116 ರೇಟಿಂಗ್ ಅನ್ನ ಪಡೆದುಕೊಂಡಿದೆ…ಇನ್ನು ಕಳೆದ ವಾರ ಪಬ್ಲಿಕ್ ಟಿವಿಯತ್ತ ಪ್ರೇಕ್ಷಕರು ಹೆಚ್ಚಿನ ಒಲವನ್ನ ತೋರಿದಂತಿದ್ದು, 82 ರೇಟಿಂಗ್ ನ ಜೊತೆಗೆ ಮುಂದೆ ಸಾಗಿದೆ.. ಇದರ ಜೊತೆಗೆ ಉಳಿದ ಚಾನೆಲ್ ಗಳ ಪೈಕಿ ಸುವರ್ಣ ನ್ಯೂಸ್ 60 ರೇಟಿಂಗ್ ಗಳಿಸಿದೆ…

ಉಳಿದಂತೆ 4ನೇ ಸ್ಥಾನದಲ್ಲಿರುವ ನ್ಯೂಸ್ 18 ಕನ್ನಡ 45, ದಿಗ್ವಿಜಯ ನ್ಯೂಸ್ 20, ಬಿಟಿವಿ- 15, ಟಿವಿ5-15, ಪ್ರಜಾ ಟಿವಿ 11, ಉದಯ ನ್ಯೂಸ್ 10, ಕಸ್ತೂರಿ ನ್ಯೂಸ್ 6, ರಾಜ್ ನ್ಯೂಸ್ 6, ನ್ಯೂಸ್ ಎಕ್ಸ್ ಕನ್ನಡ 5 ರೇಟಿಂಗ್ ನ ಜೊತೆಗೆ ಕೊನೆ ಸ್ಥಾನದಲ್ಲಿದೆ..

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...