No menu items!
17.7 C
Munich
Friday, May 1, 2026

ಪಾಕಿಸ್ತಾನ ಕ್ರಿಕೆಟಿಗ ಹಸನ್ ಮದುವೆಗೆ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುತ್ತಾರೆ !?

Must read

ಪಾಕಿಸ್ತಾನ ಕ್ರಿಕೆಟ್ ಆಟಗಾರ ಹಸನ್ ಮದುವೆಯ ಸಂಭ್ರಮದಲ್ಲಿದ್ದಾರೆ ಈ ಸಮಯದಲ್ಲಿ  ಅವರು ನಾನು ನನ್ನ ಮದುವೆಗೆ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುತ್ತೇನೆ. ಒಂದು ವೇಳೆ ಅವರು ಬಂದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹಸನ್ ಹೇಳಿಕೊಂಡಿದ್ದಾರೆ.

ದುಬೈಯಲ್ಲಿ ಇಂಜಿನಿಯರ್ ಆಗಿರುವ ಭಾರತೀಯ ಮೂಲದ ಶಾಮಿಯಾ ಆಝೂ ಎಂಬವರ ಜತೆಗೆ ಹಸನ್ ಮದುವೆಯಾಗುತ್ತಿದ್ದಾರೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article