ಈ ವಾರದ TRP.. ಹೇಗಿದೆ ರೇಟಿಂಗ್ ರೇಸ್ ನಲ್ಲಿ ಚಾನೆಲ್ ಗಳ ಓಟ..!!

Date:

ಈ ವಾರದ TRP.. ಹೇಗಿದೆ ರೇಟಿಂಗ್ ರೇಸ್ ನಲ್ಲಿ ಚಾನೆಲ್ ಗಳ ಓಟ..!!

ಪ್ರತಿ ಗುರುವಾರ ಬಂದ್ರೆ ಸಾಕು ಎಲ್ಲ ಚಾನೆಲ್ ಗಳು ಟಿಆರ್ಯದ್ದೆ ತಲೆ ಬಿಸಿ.. ಈ ವಾರ ತಮ್ಮ ಚಾನೆಲ್ ಅನ್ನ ಜನ ಹೇಗೆ ಮೆಚ್ಚಿಕೊಂಡಿದ್ದಾರೆ.. ರೇಟಿಂಗ್ ಡ್ರಾಪ್ ಆಗಿದ್ಯಾ..? ಜಾಸ್ತಿ ಆಗಿದ್ಯಾ..? ಅನ್ನೋ ವಿಚಾರಕ್ಕೆ ಫುಲ್ ಟೆನ್ಶನ್.. ಸದ್ಯಕ್ಕೆ ಕನ್ನಡ ನ್ಯೂಸ್ ಚಾನೆಲ್ ಗಳು ಈ ವಾರ ತಮ್ಮ ತಮ್ಮ ಅಸ್ತಿತ್ವವನ್ನ ಎಂದಿನಂತೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.. ಎಂದಿನಂತೆ 121 ರೇಟಿಂಗ್ ನ ಜೊತೆಗೆ ಮೊದಲ ಸ್ಥಾನವನ್ನ ಪಡೆದುಕೊಂಡಿದ್ದೆ ಟಿವಿ-9 ನ್ಯೂಸ್ ಚಾನೆಲ್..

ಇನ್ನು ಎರಡನೇ ಸ್ಥಾನದಲ್ಲಿ ಕಾಯಂ ಸದಸ್ಯರಾಗುರುವ ಪಬ್ಲಿಕ್ ಟಿವಿಗೆ, ಸುವರ್ಣ ನ್ಯೂಸ್  ಆದಷ್ಟು ಹತ್ತಿರ ಹತ್ತಿರ ಬರುತ್ತಿದೆ.. ಈ ಮೂಲಕ ಎರಡನೇ ಸ್ಥಾನಕ್ಕೆ ಏರುವ ಸನ್ನಿಹದಲ್ಲಿದೆ.. ಸದ್ಯ ಪಬ್ಲಿಕ್ ಟಿವಿ 63 ರೇಟಿಂಗ್ ಜೊತೆಗೆ ಎರಡನೇ ಸ್ಥಾನದಲ್ಲಿದ್ರೆ, ಸುವರ್ಣ ನ್ಯೂಸ್ 49 ರೇಟಿಂಗ್ ನ ಜೊತೆಗೆ ಮೂರನೇ ಸ್ಥಾನದಲ್ಲಿದೆ.. ಇನ್ನುಳಿದಂತೆ 42 ರೇಟಿಂಗ್ ನೊಂದಿಗೆ ನ್ಯೂಸ್ 18 (4 ಸ್ಥಾನ) ವನ್ನ ಪಡೆದುಕೊಂಡಿದೆ.. ದಿಗ್ವಿಜಯ ನ್ಯೂಸ್ 21 ಜಿಆರ್ ಪಿಯನ್ನ ಪಡೆದು 5 ಸ್ಥಾನದಲ್ಲಿದೆ.. ಇನ್ನೂಳಿದಂತೆ, ಬಿ ಟಿವಿ 13, ಟಿವಿ5 13, ಉದಯ ನ್ಯೂಸ್ 10, ಪ್ರಜಾ ಟಿವಿ 9, ಕಸ್ತೂರಿ ನ್ಯೂಸ್ 7, ನ್ಯೂ ಎಕ್ಸ್ ಕನ್ನಡ 4, ಟಿವಿ1 ನ್ಯೂಸ್ 4 ಜಿಆರ್ ಪಿಯೊಂದಿಗೆ ನಂತರ ಸ್ಥಾನಗಳಲ್ಲಿವೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...