No menu items!
17.9 C
Munich
Tuesday, August 25, 2026
- Advertisement -spot_img

CATEGORY

State News

ಚಿನ್ನಾಭರಣ ಪ್ರಿಯರಿಗೆ ಶಾಕ್: ಇಂದು ಒಂದೇ ದಿನ ಲಾಂಗ್ ಜಂಪ್ ಹೊಡೆದ ಚಿನ್ನ-ಬೆಳ್ಳಿ ದರ

ಆಗಸ್ಟ್ 5ರ ಬುಧವಾರದಂದು ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೊಮ್ಮೆ ದೊಡ್ಡ ಶಾಕ್ ನೀಡಿವೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಪ್ರಮುಖ ಲೋಹಗಳ ದರಗಳು ಇಂದು...

ಅವಳಿನಗರದಲ್ಲಿ ಚಿಗುರದೆ ಸಾಯ್ತಿದೆ ‘ಚಿಗರಿ’ ಬಸ್: NWKRTCಗೆ ಪ್ರತಿ ತಿಂಗಳು ಎರಡೂವರೆ ಕೋಟಿ ನಷ್ಟ

​ಹುಬ್ಬಳ್ಳಿ-ಧಾರವಾಡದ ಹೈಟೆಕ್ ಹೆಗ್ಗುರುತು ಅಂತಾನೇ ಬಿಂಬಿತವಾಗಿದ್ದ 'ಚಿಗರಿ' ಬಿಆರ್‌ಟಿಎಸ್ ಬಸ್‌ಗಳು ಇವತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಪಾಲಿಗೆ ಬಿಸಿ ತುಪ್ಪವಾಗಿವೆ.ಸಾವಿರ ಕೋಟಿ ಸುರಿದು ಶುರುಮಾಡಿದ ಈ ಕನಸಿನ ಯೋಜನೆ...

ಖಾಲಿ ಇರುವ ಒಂದು ಸಚಿವ ಸ್ಥಾನಕ್ಕಾಗಿ  ಕರ್ಚಿಫ್ ಹಾಕಿದ 5 ಮಹಿಳಾ ಶಾಸಕಿಯರು

ಬೆಂಗಳೂರಿನ ರಾಜಕಾರಣದಲ್ಲಿ ಈಗ ಹೊಸದೊಂದು ಕೌತುಕ ಶುರುವಾಗಿದೆ. ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಂಪುಟ ರಚನೆಯೂ ಆಗಿದ್ದು, ಸಚಿವರಾಗಿ 19 ಮಂದಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ...

ಹೈಕಮಾಂಡ್‌ ವಿರುದ್ಧ ಸಿಡಿದ ಸಿದ್ದು? ಪದಗ್ರಹಣಕ್ಕೆ ಬಾರದ ‘ಟಗರು’ : ಹೇಳಿದ್ದೇನು ಸಿಎಂ ಡಿಕೆಶಿ ?

ಕರ್ನಾಟಕ ರಾಜಕೀಯ ಅಖಾಡದಲ್ಲಿ ಮತ್ತೊಮ್ಮೆ ಹೈಡ್ರಾಮ ಶುರುವಾಗಿದೆ. ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ಸುಸೂತ್ರವಾಗಿ ಮುಗಿಯಿತು ಅನ್ನುವಷ್ಟರಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರುಹಾಜರಿ ಆಡಳಿತಾರೂಢ ಕಾಂಗ್ರೆಸ್ ಅಂಗಳದಲ್ಲಿ ದೊಡ್ಡ ಮಟ್ಟದ...

ಮಂತ್ರಿಗಿರಿ ಕನಸು ನನಸು ; ವಿಧಾನಸೌಧ ಪ್ರವೇಶಿಸಲಿರುವ ಧರ್ಮಸಿಂಗ್ ವಾರಸ್ದಾರ- ತಾಯಿ ಭಾವುಕ

ಕರ್ನಾಟಕ ರಾಜಕಾರಣದಲ್ಲಿ ಈಗ ಎಲ್ಲೆಡೆ ಒಂದು ಹೆಸರೇ ಗುಂಯ್ಗುಡುತ್ತಿದೆ, ಅದೇ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್. ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಅಜಾತಶತ್ರುವಾಗಿ ಮೆರೆದಿದ್ದ ಮಾಜಿ ಸಿಎಂ ದಿವಂಗತ ಎನ್. ಧರ್ಮಸಿಂಗ್...

ಸಂಪುಟ ವಿಸ್ತರಣೆ ಹೈಡ್ರಾಮಾ ; ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಸ್ಪೀಕರ್ ಗದ್ದುಗೆಯ ಆಯ್ಕೆ ವಿಚಾರವಾಗಿ ಇಂದು ನಡೆದ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಅಕ್ಷರಶಃ ಕಂಪನವನ್ನೇ ಸೃಷ್ಟಿಸಿವೆ. ಸರ್ಕಾರದ ಮಟ್ಟದಲ್ಲಿ ಹಾಗೂ ಪಕ್ಷದ ಹೈಕಮಾಂಡ್...

ಕಾವೇರಿ ಕಿಚ್ಚು: AC ರೂಮ್‌ನಲ್ಲಿ ಕೂತು ತೀರ್ಮಾನ ಮಾಡಿ ರೈತರ ಬದುಕು ಹಾಳು ಮಾಡ್ಬೇಡಿ – ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಇಡೀ ಕರ್ನಾಟಕವೇ ಕೊತಕೊತ ಕುದಿಯುತ್ತಿದೆ. ಇದರ ನಡುವೆ...

ತಮಿಳುನಾಡಿಗೆ ನೀರು, ಕರುನಾಡಿಗೆ ಮರಣ ಶಾಸನ : ರಸ್ತೆಗಿಳಿದ ರೈತರು, ಮಂಡ್ಯ-ಮೈಸೂರಲ್ಲಿ ‘ಕಾವೇರಿ’ದ ಕಿಚ್ಚು

ಕಾವೇರಿ ಕೊಳ್ಳದ ರೈತರ ಪಾಲಿಗೆ ಮತ್ತೊಮ್ಮೆ ಜಲಕಂಠಕ ಎದುರಾಗಿದೆ. ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಸರಿಯಾಗಿ ಮಳೆಯಾಗದೇ ಗಂಭೀರ ಸ್ವರೂಪದ ಬರ ಪರಿಸ್ಥಿತಿ ತಲೆದೋರಿದೆ. ಇಂತಹ ಕಷ್ಟಕರ ಸನ್ನಿವೇಶದಲ್ಲೂ ತಮಿಳುನಾಡಿಗೆ ಪ್ರತಿದಿನ 3,500...

ಪತ್ನಿಗೆ ನೇಣು ಬಿಗಿದು ಅತ್ತೆ-ಮಾವನಿಗೆ ವೀಡಿಯೋ ಕಾಲ್ ಮಾಡಿ ತೋರಿಸಿದ ಸೈಕೋ ಪತಿ ; ಬೀಳಗಿಯಲ್ಲಿ ಅಮಾನವೀಯ ಕೃತ್ಯ

ಬಾಗಲಕೋಟೆ ಜಿಲ್ಲೆ ಬೆಚ್ಚಿ ಬೀಳುವಂತಹ ಅತ್ಯಂತ ಭೀಕರ ಹಾಗೂ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ಶಂಕೆಯಿಂದ ಮನಸ್ಸಿನಲ್ಲಿ ಕ್ರೂರತೆ ತುಂಬಿಕೊಂಡ ಪತಿಯೊಬ್ಬ, ಪತ್ನಿಗೆ ನೇಣು ಬಿಗಿದು ಆಕೆ ಪ್ರಾಣಸಂಕಟದಿಂದ...

ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ HIV ಪರೀಕ್ಷೆ ಕಡ್ಡಾಯ ; ಆರೋಗ್ಯ ಇಲಾಖೆ ನಿರ್ಧಾರ, 18-35 ವರ್ಷದೊಳಗಿನವರಲ್ಲಿ ಹರಡುತ್ತಿದೆ ಸೋಂಕು

ಕರ್ನಾಟಕದ ಯುವಜನತೆಯಲ್ಲಿ ಹೆಚ್‌ಐವಿ (HIV) ಸೋಂಕಿನ ಭೀತಿ ದಿನೇ ದಿನೇ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ಆರಂಭಿಕ ಹಂತದಲ್ಲೇ ತಡೆದು ಯುವ ಸಮಾಜವನ್ನು ರಕ್ಷಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ದೇಶದಲ್ಲೇ...

Latest news

- Advertisement -spot_img