ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ.
ಎಸ್ ಪಿಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಜೀವರಕ್ಷಕ ಸಾಧನಗಳ ನೆರವಿನಿಂದ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಹೇಳಲಾಗಿತ್ತು. ಇದೀಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪುತ್ರ ಚರಣ್ ವಿಡಿಯೋ ಮೂಲಕ ಮಾಹಿತಿ ನೀಡಿ ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.
https://m.facebook.com/groups/1824256987845827?view=permalink&id=2722658594672324
ಆಗಸ್ಟ್ 5 ರಿಂದ ಚೆನ್ನೈ ಆಸ್ಪತ್ರೆಯಲ್ಲಿ ಎಸ್.ಪಿ.ಬಿ. ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು. ಅವರ ಪುತ್ರ ನೀಡಿದ ಮಾಹಿತಿಯಂತೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಧೋನಿ ದಿಢೀರ್ ನಿವೃತ್ತಿಗೆ ಇದೇ ಅಸಲಿ ಕಾರಣ..!?
ಇಂಟರ್ನ್ಯಾಷನಲ್ ಕ್ರಿಕೆಟಿಗೆ ಧೋನಿ ಗುಡ್ ಬೈ
ಜಯರಾಜ್ ಬಯೋಪಿಕ್ ಗೆ ಟೈಟಲ್ ಫಿಕ್ಸ್ ..! ಡಾಲಿ ಧನಂಜಯ್ ‘ ದಾದಾಗಿರಿ’ ಸಿನಿಮಾ ಯಾವ್ದು ಗೊತ್ತಾ?
74ನೇ ಸ್ವಾತಂತ್ರ್ಯ ದಿನಾಚರಣೆ : ಮೋದಿ ಭಾಷಣದ ಮುಖ್ಯಾಂಶಗಳು…