- Advertisement -spot_img

CATEGORY

ಸಿನಿಮಾ ನ್ಯೂಸ್

ರಾಮನ ಶೌರ್ಯಕ್ಕೆ ರಾವಣನ ರೌದ್ರಾವತಾರ! ಯಶ್ ಹೊಸ ಲುಕ್ ನೋಡಿ ಸಿನಿಪ್ರಿಯರು ಫಿದಾ!

ರಾಮನ ಶೌರ್ಯಕ್ಕೆ ರಾವಣನ ರೌದ್ರಾವತಾರ! ಯಶ್ ಹೊಸ ಲುಕ್ ನೋಡಿ ಸಿನಿಪ್ರಿಯರು ಫಿದಾ!   ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಮಹಾಕಾವ್ಯ ‘ರಾಮಾಯಣ’ ಮತ್ತೆ ಸದ್ದು ಮಾಡುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದ ಎರಡನೇ ಟ್ರೇಲರ್...

ಹೃದಯ ಸ್ತಂಭನದಿಂದ ಹಿರಿಯ ನಟ ನಾನಾ ಪಾಟೇಕರ್ ನಿಧನ

ಹೃದಯ ಸ್ತಂಭನದಿಂದ ಹಿರಿಯ ನಟ ನಾನಾ ಪಾಟೇಕರ್ ನಿಧನ ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ (ಅಕ್ಟೋಬರ್ 8) ಬೆಳಗ್ಗೆ ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನದಿಂದ...

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಸಾಹುಕಾರ್ ಜಾನಕಿ ಇನ್ನಿಲ್ಲ!

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಸಾಹುಕಾರ್ ಜಾನಕಿ ಇನ್ನಿಲ್ಲ! ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ, ಆಗಸ್ಟ್ 21ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ...

ದರ್ಶನ್ – ಧನ್ವೀರ್ ಮಧ್ಯೆ ಬಿರುಕು ಸತ್ಯವಾ? ಪರಪ್ಪನ ಅಗ್ರಹಾರದಲ್ಲಿ ‘ಶೋಕ್ದಾರ್’ ದಿಢೀರ್ ಪ್ರತ್ಯಕ್ಷ, ತಣ್ಣಗಾಯ್ತು ಅಭಿಮಾನಿಗಳ ಜೀವ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತಲಿನ ಪ್ರತಿಯೊಂದು ಬೆಳವಣಿಗೆಯೂ ತೀವ್ರ ಕುತೂಹಲ ಮೂಡಿಸುತ್ತಿದೆ. ದರ್ಶನ್ ಅವರ ಕಷ್ಟದ ಸಮಯದಲ್ಲಿ ನೆರಳಿನಂತೆ ಜೊತೆಗಿದ್ದ ಅತ್ಯಾಪ್ತ...

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ರಿಲೀಸ್ ಡೇಟ್ ಫಿಕ್ಸ್: ಹಬ್ಬಗಳ ಆರ್ಭಟದಲ್ಲಿ ಬಾಕ್ಸ್ ಆಫೀಸ್ ಬ್ಲಾಸ್ಟಿಗೆ ಸಜ್ಜು

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ರಿಲೀಸ್ ಡೇಟ್ ಫಿಕ್ಸ್: ಹಬ್ಬಗಳ ಆರ್ಭಟದಲ್ಲಿ ಬಾಕ್ಸ್ ಆಫೀಸ್ ಬ್ಲಾಸ್ಟಿಗೆ ಸಜ್ಜು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ತನ್ನ ವಿಶ್ವಾದ್ಯಂತ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ...

ದೈವ ಅವಹೇಳನ ವಿವಾದ: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆ ಕೋರಿದ ರಣವೀರ್ ಸಿಂಗ್

ದೈವ ಅವಹೇಳನ ವಿವಾದ: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆ ಕೋರಿದ ರಣವೀರ್ ಸಿಂಗ್ ಬೆಂಗಳೂರು ‘ಕಾಂತಾರ’ ಸಿನಿಮಾದ ದೈವ ಸಂಪ್ರದಾಯ ಕುರಿತು ನೀಡಿದ್ದ ಹೇಳಿಕೆಯಿಂದ ವಿವಾದಕ್ಕೆ ಒಳಗಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್...

ಕನ್ನಡ ಸಿನಿ‌ ದುನಿಯಾದ ಚಾಕ್ಲೇಟ್ ಹೀರೋ ಪ್ರೇಮ್ ಅವರಿಗೆ ಇಂದು ಜನ್ಮದಿನ.

ಕನ್ನಡ ಸಿನಿ‌ದುನಿಯಾದ ಚಾಕ್ಲೇಟ್ ಹೀರೋ ಪ್ರೇಮ್ ಅವರಿಗೆ ಇಂದು ಜನ್ಮದಿನ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ನೆನಪಿರಲಿ ಪ್ರೇಮ್’ ಹಾಗೂ ‘ಲವ್ಲಿ ಸ್ಟಾರ್’ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಇಂದು ಈ ಲವ್ಲಿ ಸ್ಟಾರ್ ತಮ್ಮ ಹುಟ್ಟುಹಬ್ಬವನ್ನು...

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್ ಬೆಂಗಳೂರಿನ ರಸ್ತೆಗಳಲ್ಲಿನ ಸಾಮಾನ್ಯವಾಗಿ ಸಂಭವಿಸುವ ವಾಹನ ಗುದ್ದಾಟಗಳು, ಸಣ್ಣ ತಪ್ಪುಗಳಿಗಾಗುವ ಹೊಡೆದಾಟ ಮತ್ತು ಹಿಂಸಾತ್ಮಕ ಘಟನೆಗಳನ್ನು ನೆರೆದಂತೆ ಯುವ ನಿರ್ದೇಶಕ...

ನಾನ್ ಬರ್ತಿದ್ದೀನಿ ಚಿನ್ನ: ‘ಡೆವಿಲ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್!

ನಾನ್ ಬರ್ತಿದ್ದೀನಿ ಚಿನ್ನ: ‘ಡೆವಿಲ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಚಿತ್ರ ‘ಡೆವಿಲ್’ ಸಿನಿಮಾ ಡಿಸೆಂಬರ್ 11 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದ ಟ್ರೈಲರ್...

ಮಗಳ ಸಿನಿಮಾದಲ್ಲಿ ಶಿವಣ್ಣ ಪಿಜ್ಜಾ ಡೆಲಿವರಿ ಬಾಯ್‌ ..ಹೇಗಿದೆ ಫೈರ್‌ ಫ್ಲೈ ಟ್ರೇಲರ್?

ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ʼಫೈರ್‌ ಫ್ಲೈʼ ಸಿನಿಮಾದ ಟ್ರೇಲರ್‌ ರಿಲೀಸ್.. ಮಗಳ ಸಿನಿಮಾದಲ್ಲಿ ಶಿವಣ್ಣ ಪಿಜ್ಜಾ ಡೆಲಿವರಿ ಬಾಯ್‌ ..ಹೇಗಿದೆ ಫೈರ್‌ ಫ್ಲೈ ಟ್ರೇಲರ್? ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಫೈರ್‌ ಫ್ಲೈ ಸಿನಿಮಾ...

Latest news

- Advertisement -spot_img