ಒಂದು ದಶಕದ ನಂತರ ಮತ್ತೆ ಒಂದಾದ ಜೋಡಿ .

Date:

ಟಾಲಿವುಡ್ ನ ಕ್ವೀನ್ , ಕಾಜಲ್ ಅಗರ್ವಾಲ್ 2010 ರಲ್ಲಿ ‘ ಮಿಸ್ಟರ್ ಪರ್ಫೆಕ್ಟ್’ ಮತ್ತು ‘ಡಾರ್ಲಿಂಗ್’ ನಲ್ಲಿ ಪ್ರಭಾಸ್ ನೊಂದಿಗೆ ಅಭಿನಯಿಸಿ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು.. ಆಗ ಈ ಜೋಡಿ ಎವರ್ ಗ್ರೀನ್ ಜೋಡಿ ಎನಿಸಿಕೊಂಡರು… ಈಗ ಮತ್ತೆ ಒಂದು ದಶಕದ ನಂತರ ಈ ಸೂಪರ್ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ.

ಕಾಜಲ್ ಒಂದು ದಶಕಕ್ಕಿಂತಲೂ ಹೆಚ್ಚು ಟಾಲಿವುಡ್ ಚಿತ್ರರಂಗದಲ್ಲಿದ್ದರೂ ಸ್ಟಾರ್ ನಾಯಕಿಯಾಗಿಯೇ ಉಳಿದಿದ್ದಾರೆ. ಕಾಜಲ್ ನ ಸೌಂದರ್ಯದ ಆಕೆಯ ಅಭಿನಯಕ್ಕೆ, ಅನೇಕ ಯುವ ನಟರು ಮತ್ತು ಹಿರಿಯ ನಟರು ಅವಳನ್ನು ಕೋಟಿಗಟ್ಟಲೆ ಕೊಟ್ಟಾದರೂ ಕಾಜಲ್ ಜೊತೆ ನಟಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ.

Share post:

Subscribe

spot_imgspot_img

Popular

More like this
Related

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...