No menu items!
10.1 C
Munich
Sunday, October 11, 2026
- Advertisement -spot_img

CATEGORY

ಸಿನಿಮಾ

‘ಜೈಲರ್ 2’ ಜೊತೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಬೇಡ ಎಂದ ಧನುಷ್: ‘ಓಂ’ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ!

‘ಜೈಲರ್ 2’ ಜೊತೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಬೇಡ ಎಂದ ಧನುಷ್: ‘ಓಂ’ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ! ತಮಿಳು ನಟ ಧನುಷ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಸಿನಿಮಾ ‘ಓಂ’ ಅಕ್ಟೋಬರ್ 16ರಂದು ತೆರೆಗೆ...

ತೆಲುಗಿನಲ್ಲಿ ಬಿಡುಗಡೆಯಾಯಿತು ಕನ್ನಡಿಗರ ಹೃದಯ ಗೆದ್ದ ‘ರಾಯರ ದರ್ಶನ’

ಪ್ಯಾನ್ ಇಂಡಿಯಾದ ಈ ಯುಗದಲ್ಲಿ ಕಮರ್ಷಿಯಲ್ ಚಿತ್ರಕ್ಕೆ, ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ. ಹೀಗಿರುವಾಗ ಕನ್ನಡದ ಆಲ್ಬಂ ಹಾಡೊಂದು ತೆಲುಗಿಗೆ ಡಬ್ ಆಗಿ ಅಲ್ಲಿಯೂ ಸದ್ದು ಮಾಡ್ತಿದೆ ಅಂದರೆ ನೀವು ನಂಬ್ತೀರಾ ? ನಂಬಲೇಬೇಕು....

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಸಾಹುಕಾರ್ ಜಾನಕಿ ಇನ್ನಿಲ್ಲ!

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಸಾಹುಕಾರ್ ಜಾನಕಿ ಇನ್ನಿಲ್ಲ! ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ, ಆಗಸ್ಟ್ 21ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ...

ತ್ರಿಷಾ ವಿಚಾರದಲ್ಲಿ ಉದಯನಿಧಿ ಜೈಲು ಸೇರಿದ್ದಕ್ಕೆ ಕಂಗನಾ ಬೆಂಬಲ: ಇಂಥವರಿಗೆ ಇದು ಸರಿಯಾದ ಪಾಠ

ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ನಟಿ ತ್ರಿಷಾ ಕೃಷ್ಣನ್ ಹಾಗೂ ಮುಖ್ಯಮಂತ್ರಿ ವಿಜಯ್ ವಿರುದ್ಧ ಸಾರ್ವಜನಿಕವಾಗಿ ನೀಡಿರುವ ದ್ವಂದ್ವಾರ್ಥದ ಹೇಳಿಕೆ ಇದೀಗ ಇಡೀ ದೇಶಾದ್ಯಂತ ದೊಡ್ಡ ಮಟ್ಟದ...

20ನೇ ವಸಂತಕ್ಕೆ ‘ಬಿಗ್ ಬಾಸ್’ ಹೆಜ್ಜೆ: ಟೀಸರ್ ರಿಲೀಸ್ , ಕೌಂಟ್ಡೌನ್ ಆರಂಭ

ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಚರ್ಚೆಯಾಗುವ, ವಿವಾದಕ್ಕೂ ಹೆಸರಾಗಿರುವ ಒಂದೇ ಒಂದು ರಿಯಾಲಿಟಿ ಶೋ ಎಂದರೆ ಅದು 'ಬಿಗ್ ಬಾಸ್'. ಪ್ರತಿ ಸೀಸನ್ನಲ್ಲೂ ಹೊಸ ಹೊಸ ಡ್ರಾಮಾ, ಗಲಾಟೆ, ಮನರಂಜನೆಯ ಮಹಾಪೂರವನ್ನೇ...

ಎರಡೇ ವರ್ಷಕ್ಕೆ ಮುರಿದು ಬಿತ್ತು ಖ್ಯಾತ ನಟಿಯ ದಾಂಪತ್ಯ ; ಗಂಡ ಮತ್ತು ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ ಅದಿತಿ

ಕಿರುತೆರೆ ಜಗತ್ತಿನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಅದಿತಿ ಶರ್ಮಾ ಮತ್ತು ಅಭಿನೀತ್ ಅವರ ವೈಯಕ್ತಿಕ ಜೀವನವೀಗ ಹಾದಿಬೀದಿಗೆ ಬಂದಿದೆ. ಪ್ರೀತಿಸಿ, ಕುಟುಂಬದವರ ಸಮ್ಮುಖದಲ್ಲೇ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದ ಈ...

ಐತಿಹಾಸಿಕ ದಾಖಲೆ ಬರೆದ ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗದ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಕೇವಲ ಬೆಳ್ಳಿಪರದೆಗೆ ಸೀಮಿತವಾದವರಲ್ಲ. ಸಿನಿಮಾದಾಚೆ ಸುದೀಪ್ ಅದ್ಭುತ ಕ್ರೀಡಾಪಟು ಮತ್ತು ಕ್ರೀಡಾಪ್ರೇಮಿ ಎನ್ನುವುದು ಇಡೀ ದೇಶಕ್ಕೇ ಗೊತ್ತಿರುವ ವಿಚಾರ. ಪ್ರತಿ ವರ್ಷವೂ ಕ್ರಿಕೆಟ್ ಅಂಗಳಕ್ಕೆ...

ದರ್ಶನ್ – ಧನ್ವೀರ್ ಮಧ್ಯೆ ಬಿರುಕು ಸತ್ಯವಾ? ಪರಪ್ಪನ ಅಗ್ರಹಾರದಲ್ಲಿ ‘ಶೋಕ್ದಾರ್’ ದಿಢೀರ್ ಪ್ರತ್ಯಕ್ಷ, ತಣ್ಣಗಾಯ್ತು ಅಭಿಮಾನಿಗಳ ಜೀವ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತಲಿನ ಪ್ರತಿಯೊಂದು ಬೆಳವಣಿಗೆಯೂ ತೀವ್ರ ಕುತೂಹಲ ಮೂಡಿಸುತ್ತಿದೆ. ದರ್ಶನ್ ಅವರ ಕಷ್ಟದ ಸಮಯದಲ್ಲಿ ನೆರಳಿನಂತೆ ಜೊತೆಗಿದ್ದ ಅತ್ಯಾಪ್ತ...

‘ಜನನಾಯಗನ್’ ವಿಜಯ್ ಸರ್ಕಾರಕ್ಕೆ ಭಾರೀ ಮುಖಭಂಗ ; ಕರೂರ್ ಕಾಲ್ತುಳಿತದ ಸಂತ್ರಸ್ತರಿಗೆ ಉದ್ಯೋಗ ನೀಡುವ ಆದೇಶ ರದ್ದುಗೊಳಿಸಿದ ಹೈಕೋರ್ಟ್

ತಮಿಳುನಾಡು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ವಿಜಯ್ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್‌ ಬಿಗ್ ಶಾಕ್ ನೀಡಿದೆ. ಕರೂರ್ ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ನೀಡಲಾಗಿದ್ದ ಸರ್ಕಾರಿ...

ತ್ರಿಷಾಗೆ ಮಾತ್ರ ವಿಜಯ್​​ ಮಧ್ಯರಾತ್ರಿ ಸಿಗ್ತಾರೆ, ಮುಂದೆ ತಮಿಳುನಾಡಿನ ಡಿಸಿಎಂ ಆದರೂ ಅಚ್ಚರಿ ಇಲ್ಲ ; ಮಾಜಿ ಸಚಿವನ ಶಾಕಿಂಗ್ ಕಾಮೆಂಟ್

ತಮಿಳುನಾಡು ರಾಜಕೀಯ ರಂಗಕ್ಕೆ ಕಾಲಿಟ್ಟಾಗಿನಿಂದಲೂ ದಳಪತಿ ವಿಜಯ್ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ತಮಿಳು ಚಿತ್ರರಂಗದ ಗ್ಲಾಮರ್ ಕ್ವೀನ್ ತ್ರಿಷಾ ಕೃಷ್ಣನ್ ಹೆಸರು ಕೂಡ ರಾಜಕೀಯ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ....

Latest news

- Advertisement -spot_img