ಕನ್ನಡ ನ್ಯೂಸ್ ಚಾನೆಲ್ ಗಳ ಈ ವಾರದ TRP!

Date:

ನ್ಯೂಸ್ ಚಾನೆಲ್ ಗಳ ಹಣೆ ಬರಹ ಪ್ರತಿವಾರ ಬದಲಾಗುತ್ತ ಇರುತ್ತದೆ. ಯಾಕಂದ್ರೆ ಪ್ರತಿ ವಾರದ ಗುರುವಾರದಂದು ಒಂದು ವಾರದ ಚಾನೆಲ್ ಗಳ ರೇಟಿಂಗ್ ಪಟ್ಟಿ ಬಿಡುಗಡೆಯಾಗುತ್ತಿದೆ. ಹೀಗಾಗೆ ಇಂದಿನ ರೇಟಿಂಗ್ ರೇಸ್ ನಲ್ಲಿ ಎಂದಿನಂತೆ Tv 9 ನಂಬರ್ ಸ್ಥಾನವನ್ನ ಪಡೆದುಕೊಂಡಿದೆ.  212 ಜಿಆರ್ಪಿ ಪಡೆದುಕೊಂಡು ತನ್ನ ಸ್ಥಾನವನ್ನ ಹಾಗೆ ಭದ್ರವಾಗಿ ಇಟ್ಟುಕೊಂಡಿದೆ…ಇನ್ನುಳಿದಂತೆ ಪಬ್ಲಿಕ್ ಟಿವಿ 137 ( 2ನೇ ಸ್ಥಾನ), ಸುವರ್ಣ ನ್ಯೂಸ್ 88 ( 3ನೇ ಸ್ಥಾನ), ನ್ಯೂಸ್ 18 ಕನ್ನಡ 48( 4 ನೇ ಸ್ಥಾನ), ದಿಗ್ವಿಜಯ ನ್ಯೂಸ 35 ಜಿಆರ್ ಪಿಯನ್ನ ಪಡೆದು 5 ಸ್ಥಾನದಲ್ಲಿದೆ.. ಇನ್ನೂಳಿದಂತೆ, ಬಿ ಟಿವಿ 26, ಟಿವಿ5 19, ಪ್ರಜಾ ಟಿವಿ 16, ಕಸ್ತೂರಿ ನ್ಯೂಸ್ 12, ರಾಜ್ ನ್ಯೂಸ್ 7,  ನ್ಯೂ ಎಕ್ಸ್ ಕನ್ನಡ 7 ಜಿಆರ್ ಪಿಯೊಂದಿಗೆ ನಂತರ ಸ್ಥಾನಗಳಲ್ಲಿವೆ.

Share post:

Subscribe

spot_imgspot_img

Popular

More like this
Related

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...

ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು, 27ಕ್ಕೂ ಹೆಚ್ಚು ಮಂದಿ ಗಾಯ

ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು,...

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...