ಪಬ್ಲಿಕ್ TV ಹಿಂದಿಕ್ಕಿದ ನ್ಯೂಸ್ 18 ಕನ್ನಡ ನ್ಯೂಸ್ ಚಾನೆಲ್ ಗಳ ಈ ವಾರದ ಟಿ.ಆರ್.ಪಿ

admin
By admin
1 Min Read

2019ರ 33ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 – 200 ಪಾಯಿಂಟ್ ಗಳೊಂದಿಗೆ ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.

ನ್ಯೂಸ್ 18 ಕನ್ನಡ ಈ ವಾರ107 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ

ಪಬ್ಲಿಕ್ ಟಿವಿ 105 ಪಾಯಿಂಟ್ ಪಡೆದಿದ್ದು    3ನೇ ಸ್ಥಾನದಲ್ಲಿದೆ.

 

ಸುವರ್ಣ ನ್ಯೂಸ್ 84 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 41 ಪಾಯಿಂಟ್,

ಬಿಟಿವಿ 19 ಪಾಯಿಂಟ್

ಪ್ರಜಾ ಟಿವಿ 13 ಪಾಯಿಂಟ್

ಟಿವಿ5 – 17 ಪಾಯಿಂಟ್

ಪವರ್ ಟಿವಿ 09 ಪಾಯಿಂಟ್

ಕಸ್ತೂರಿ 08 ಪಾಯಿಂಟ್

ರಾಜ್ ನ್ಯೂಸ್ 09 ಪಾಯಿಂಟ್ ಪಡೆದಿವೆ.

 

Share This Article