ಕರ್ನಾಟಕದ ಈ ಸ್ಟಾರ್​ ಕ್ರಿಕೆಟಿಗನಿಗೆ ಕುಳ್ಳ ಎಂಬ ಅಡ್ಡಹೆಸರಿದೆ..!

Date:

ಸಾಮಾನ್ಯವಾಗಿ ಎಲ್ಲರಿಗೂ ಅಡ್ಡಹೆಸರು ಇರುತ್ತೆ. ಆಪ್ತರು, ಸ್ನೇಹಿತರ ನಡುವೆ ಅಡ್ಡ ಹೆಸರಲ್ಲಿಯೇ ಗುರುತಿಸಿಕೊಂಡಿರುತ್ತೇವೆ. ಈ ವಿಷಯ ಹೇಳಲು ಕಾರಣ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮತ್ತು ಅದರ ಸದಸ್ಯ ಕನ್ನಡಿಗ ಕೆ.ಎಲ್ ರಾಹುಲ್.
ಕೆ.ಎಲ್ ರಾಹುಲ್ ತಮ್ಮ ಟೀಮ್​ನ ಸದಸ್ಯರ ಅಡ್ಡ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಅಗರವಾಲ್ ಗೆ ‘Monk’, ನಾಯಕ ರವಿಚಂದ್ರನ್ ಅಶ್ವಿನ್ ಅವರಿಗೆ ‘Ash’ , ಆಸ್ಟ್ರೇಲಿಯಾದ ವೇಗಿ ಆಂಡ್ರೆ ಟೈಗೆ ಸಿಂಪಲ್ಲಾಗಿ ‘ಏಜೆ’, ಮಂದೀಪ್ ಸಿಂಗ್ ಗೆ ‘ಮ್ಯಾಂಡಿ’ . ಕನ್ನಡಿಗ ಕರುಣ್ ನಾಯರ್ ಅವರ ಅಡ್ಡ ಹೆಸರು. ಈ ಕುಳ್ಳ ಪದದ ಅರ್ಥವನ್ನು ಇತರ ಸದಸ್ಯರಿಗೆ ತಿಳಿಸಿದ್ದು ಕೆಎಲ್ ರಾಹುಲ್ಲೇ ಅಂತೆ. ಗೇಲ್ ಅವರಿಗೆ ಅವರಿಟ್ಟು ಕೊಂಡಿರೋ ‘ಯೂನಿವರ್ಸಲ್ ಬಾಸ್’ ಎನ್ನುವುದೇ ಅಡ್ಡ ಹೆಸರು ಆಗಿದೆಯಂತೆ. ಕೆಎಲ್ ರಾಹುಲ್ ಗೆ ಕೆಎಲ್​ ಎನ್ನುವುದೇ ಅಡ್ಡ ಹೆಸರು.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...