ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ತಂದೆ ಅನಾರೋಗ್ಯ ಸಮಸ್ಯೆಯಿಂದ ಮೈಸೂರಿನ ಹಾಸ್ಪಿಟಲ್ಗೆ ದಾಖಲಾಗಿದ್ದರೂ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಂದೆಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ನಂತರ ನೇತ್ರಾವತಿ ನದಿಗೆ ಹಾರಿ ಆತ್ಮ ಹತ್ಯೆಗೀಡಾಗಿದ್ದರು ಈ ಸುದ್ದಿ ಕೂಡ ಅವರ ತಂದೆಗೆ ತಿಳಿದಿರಲಿಲ್ಲ . ಇಂದು ಬೆಳಿಗ್ಗೆ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ವಿಧಿವಶರಾಗಿದ್ದಾರೆ.
ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ನೋವಿನಲ್ಲಿದ್ದ ಸಿದ್ಧಾರ್ಥ್ ಕುಟುಂಬಕ್ಕೆ ಇದೀಗ ಸಿದ್ಧಾರ್ಥ್ ತಂದೆಯ ಸಾವಿನಿಂದ ಮತ್ತೆ ಕಾಫಿ ನಾಡು ದೊರೆಯ ಕುಟುಂಬ ಕಣ್ಣೀರಿನಲ್ಲಿದೆ .