ಜಿಮ್ ಗೆ ಹೋದ್ರೆ ಸಾಕಾಗಲ್ಲ ಹೀಗೂ ಮಾಡಬೇಕು..!

Date:

ಹುಡುಗಿರಿಗೆ ಒಂದು ಆಸೆ ಇರುತ್ತದೆ. ನಾನೂ ಸಿಕ್ಸ್ ಪ್ಯಾಕ್ ಬರಿಸಿಕೊಳ್ಳಬೇಕು. ನನ್ನ ದೇಹವನ್ನು ಹುರಿ ಗೊಳಿಸಿಕೊಳ್ಳಬೇಕು. ನನ್ನ ದೇಹ ಆಕರ್ಷಣೀಯವಾಗಬೇಕು, ನನ್ನನ್ನು ಪ್ರತಿಯೊಬ್ಬರು ಗಮನಿಸಬೇಕು ಎಂದು ಇನ್ನಿಲ್ಲದ ಸರ್ಕಸ್ ಹಳನ್ನು ಮಾಡುತ್ತಾರೆ. ಜಿಮ್ ಗೆ ನಿರಂತರ ಹೋಗುತ್ತಾರೆ. ವರ್ಕ್ ಔಟ್ ಮಾಡುತ್ತಾರೆ. ಆದರೆ, ಇಷ್ಟೇ ಸಾಕೇ? ಸಾಲುವುದಿಲ್ಲ.
ಕೆಲವೊಂದು ಆಹಾರಗಳನ್ನು ಸೇವಿಸಬೇಕು.

ಕಡ್ಲೆಯಲ್ಲಿ ಪ್ರೊಟೀನ್‌, ಫಾಸ್ಪೋರಸ್‌, ಕ್ಯಾಲ್ಶಿಯಂ ಇದ್ದು ಅದು ದೇಹ ಸದೃಢವಾಗಿ ಟೋನ್ಡ್ ಮಸಲ್ಸ್ ಹೊಂದಲು ಸಹಾಯ ಮಾಡುತ್ತದೆ. ಆದ್ದರಿಂದ ಕಡ್ಲೆ ತಿನ್ನಬೇಕು.

ಮೊಟ್ಟೆಯಲ್ಲಿ ಅಮಿನೋ ಆಸಿಡ್‌, ಪ್ರೊಟೀನ್‌ ಮತ್ತು ಕೋಲಿನ್‌ ಅಂಶದಿಂದ ದೇಹ ಸ್ಟ್ರಾಂಗ್‌ ಆಗುತ್ತದೆ. ಆದ್ದರಿಂದ ಮೊಟ್ಟೆಯನ್ನು ಮಿಸ್ ಮಾಡದೇ ಸೇವಿಸಬೇಕು.

ಸೋಯಾಬೀನ್‌ ನಲ್ಲಿ ಉತ್ತಮ ಕಾರ್ಬ್‌, ಕ್ಯಾಲ್ಶಿಯಂ, ಹೆಚ್ಚಿನ ಪ್ರಮಾಣದ ಪ್ರೊಟೀನ್ ಅಂಶಗಳಿವೆ. ಇದರಿಂದ ಮಸಲ್ಸ್‌ ಸ್ಟ್ರಾಂಗ್‌ ಆಗುತ್ತದೆ. ಆದ್ದರಿಂದ ಜಿಮ್ ಗೆ ಹೋಗುವುದರ ಜೊತೆ ಇದನ್ನೂ ಸೇವಿಸಬೇಕು.

ಹಾಲಿನಲ್ಲಿ ಫಾಸ್ಪೋರಸ್‌, ಐರನ್‌, ಪ್ರೊಟೀನ್‌ ಅಂಶ ಫಿಟ್ ಆಗಿರಲು ಸಹಾಯ ಮಾಡುತ್ತೆ ಆದ್ದರಿಂದ ಸಿಕ್ಸ್ ಪ್ಯಾಕ್ ಗೆ ನೀವು ಮಿಸ್ ಮಾಡದೇ ಹಾಲನ್ನು ಸೇವಿಸಿ.
ಹಾಲು ಮತ್ತು ಮೊಸರಿನಲ್ಲಿರೋದಕ್ಕಿಂತ  ಹೆಚ್ಚಿನ  ಪ್ರೊಟೀನ್‌ ನೆಲಗಡೆಯಲ್ಲಿದೆ. ಜೊತೆಗೆ ಕ್ಯಾಲ್ಶಿಯಂ ಮತ್ತು ಮಿನರಲ್ಸ್‌ ಕೂಡ ಇದೆ ಇದು ಕಟ್ಟು ಮಸ್ತಿನ ದೇಹಕ್ಕೆ ಸಹಕಾರಿ.

ಓಟ್ಸ್‌ನಲ್ಲಿ ಪ್ರೊಟೀನ್‌, ಐರನ್‌, ಗುಡ್‌ ಕಾರ್ಬ್‌ಗಳಿವೆ. ಇವು ಸಿಕ್ಸ್‌ ಪ್ಯಾಕ್‌ ಮಾಡಲು ಸಹಾಯ ಮಾಡುತ್ತವೆ ಆದ್ದರಿಂದ ಜಿಮ್ ಗೆ ಹೋಗುವುದರ ಜೊತೆಗೆ ಓಟ್ಸ್ ಸೇವಿಸಬೇಕು. ‌

ಆದ್ದರಿಂದ ನೀವು ಜಿಮ್ ಗೆ ಹೋದ್ರೆ ಸಾಕಾಗಲ್ಲ. ಈ ಆಹಾರಗಳನ್ನು ಸೇವಿಸಬೇಕು. ಆಗ ನಿಮ್ಮ ದೇಹ ಸದೃಢವಾಗಿರುತ್ತದೆ.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...