ಡೊಳ್ಳುಹೊಟ್ಟೆಯೂ ಚಪ್ಪಟೆಯಾಗಬೇಕೆ..? ಹಾಗಾದ್ರೆ  ಈ ರೀತಿ ಒಂದು ಸ್ಪೂನ್ ತುಪ್ಪ ತಿಂದರೆ ಸಾಕು..!

Date:

ಡೊಳ್ಳುಹೊಟ್ಟೆಯೂ ಚಪ್ಪಟೆಯಾಗಬೇಕೆ..? ಹಾಗಾದ್ರೆ  ಈ ರೀತಿ ಒಂದು ಸ್ಪೂನ್ ತುಪ್ಪ ತಿಂದರೆ ಸಾಕು..!

 

ತುಪ್ಪ ಭಾರತೀಯರ ಆಹಾರ ವಿಧಾನದಲ್ಲಿರುವ ಒಂದು ಬಹಳ ಪ್ರಮುಖ ಪದಾರ್ಥ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮೂಳೆಗಳನ್ನು ಬಲಪಡಿಸಲು ತುಂಬಾ ಪ್ರಯೋಜನಕಾರಿ. ಇದು ಕಣ್ಣಿನ ಆರೋಗ್ಯ ಮತ್ತು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ.

ತುಪ್ಪವು ತೂಕ ಇಳಿಸಲು ಸಹಕಾರಿ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ತುಪ್ಪಯಲ್ಲಿ ಕೊಬ್ಬು ಹೀರಿಕೊಳ್ಳುವ ವಿಟಮಿನ್ ಗಳು ಮತ್ತು ಆರೋಗ್ಯಕಾರಿ ಕೊಬ್ಬಿ ನಾಮ್ಲಗಳು ಇವೆ. ಇದು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ. ಆರೋಗ್ಯಕಾರಿ ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ತುಪ್ಪಯಲ್ಲಿ ಇದೆ.

ತೂಕ ಇಳಿಸುವ ಕ್ರಮಕ್ಕೆ ದೇಶಿ ತುಪ್ಪ ಸೇರಿಸಿಕೊಳ್ಳಿ
ಕೊಬ್ಬು ಜಮೆಯಾಗುತ್ತದೆ ಎಂದು ನಿಮಗೆ ಚಿಂತೆಯಾಗುತ್ತಲಿದ್ದರೆ ಈಗಲೇ ಅದನ್ನು ಬಿಟ್ಟುಬಿಡಿ ಮತ್ತು ನಿಮ್ಮ ತೂಕ ಇಳಿಸುವ ಆಹಾರ ಕ್ರಮಲದಲ್ಲಿ ದೇಶಿ ತುಪ್ಪ ಸೇರಿಸಿಕೊಳ್ಳಿ. ಯಾಕೆಂದರೆ ಇದರಲ್ಲಿ ಪ್ರಮುಖವಾದ ಅಮಿನೋ ಆಮ್ಲಗಳು ಕೊಬ್ಬಿಗೆ ಚಲನೆ ನೀಡುವುದು ಮತ್ತು ಅಂಗಾಂಶಗಳು ಸಾಯುವಂತೆ ಮಾಡುವುದು.

ಕೊಬ್ಬು ಹೀರಿಕೊಳ್ಳುವ ವಿಟಮಿನ್ ಗಳಾದ ಎ,ಡಿ,ಇ ಮತ್ತು ಕೆ ಇದೆ
ಈ ಎಲ್ಲಾ ವಿಟಮಿನ್ ಗಳು ಕೊಬ್ಬು ಹೀರಿಕೊಳ್ಳುವುದು ಮತ್ತು ಇದು ಪ್ರತಿರೋಧಕ ವ್ಯವಸ್ಥೆಯ ಆರೋಗ್ಯಕ್ಕೆ ಅತೀ ಅಗತ್ಯ. ವಿಟಮಿನ್ ಎ ಮತ್ತು ಇಯಲ್ಲಿ ಆಂಟಿಆಕ್ಸಿಡೆಂಟ್ ಇದೆ. ವಿಟಮಿನ್ ಡಿ ಮೂಳೆಯು ಬಲವಾಗಿ ಬೆಳೆಯಲು ನೆರವಾಗುವುದು ಮತ್ತು ಸ್ನಾಯುಗಳ ಊತ ಕಡಿಮೆ ಮಾಡುವುದು. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟಲು ಪ್ರಮುಖವಾಗಿ ಬೇಕು. ಸಣ್ಣ ಗಾಯದಿಂದ ತುಂಬಾ ರಕ್ತ ಸೋರುತ್ತಿದ್ದರೆ ಆಗ ನಿಮಗೆ ವಿಟಮಿನ್ ಕೆ ಕೊರತೆ ಇದೆ ಎಂದು ಹೇಳಬಹುದು.

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು
ಮಿತ ಪ್ರಮಾಣದಲ್ಲಿ ತುಪ್ಪ ಸೇವಿಸಿದರೆ ಅದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಆಗಿದೆ ಎಂದು ಅಧ್ಯಯನಗಳು ಕೂಡ ಹೇಳಿದೆ. ದೇಶೀಯ ತುಪ್ಪವು ಕೊಲೆಸ್ಟ್ರಾಲ್ ಚಯಾಪಚಯವನ್ನು ನಿಯಂತ್ರಿಉಸುವುದ ಮತ್ತು ಎಲ್ ಡಿಎಲ್ ನ್ನು ಕಡಿಮೆ ಮಾಡುವುದು

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...