ತಪ್ಪು ಸಾಭೀತಾದ್ರೆ ಜಾರಕಿಹೊಳಿಯನ್ನು ಗಲ್ಲಿಗೇರಿಸಲಿ!

admin
By admin
1 Min Read

ಶಾಸಕ ರಾಜುಗೌಡ ಜಾರಕಿಹೊಳಿ ಪರ ಹೇಳಿಕೆ ನೀಡಿದ್ದು ಈ ರೀತಿ ಕೆಳ ಮಾಟ್ಟಕ್ಕೆ ಜಾರಕಿಹೊಳಿ ಅಣ್ಣ ಇಳಿಯಲು ಸಾದ್ಯವಿಲ್ಲ.
ಇದ್ರ ಹಿಂದೆ ಹಲವರ ಷಡ್ಯಂತ್ರ ಇದೆ ಸಿಎಂ ಇದನ್ನು ಸಿಬಿಐ ತನಿಖೆಗೆ ನೀಡಲಿ ತಪ್ಪು ಸಾಭೀತಾದ್ರೆ ಜಾರಕಿಹೊಳಿಯನ್ನು ಗಲ್ಲಿಗೇರಿಸಲಿ
ದಿನೇಶ್ ಕಲ್ಲಹಳ್ಳಿಯನ್ನು ಮುಂದೆ ಬಿಟ್ಟು ಮಾಡಿಸಿದ್ದಾರೆ ಇವ್ರ ರಾಜಕೀಯ ಜೀವನ ಮುಗಿಸಲು ಹೊರಟಿದ್ದಾರೆ. ಆ ವಿಡಿಯೋ ಒರಿಜಿನಲ್ ಅಲ್ಲ ಎಡಿಟ್ ಆಗಿದೆ ಇದು ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗ್ತಿದೆ ಅಣ್ಣನನ್ನು ಅರಿತವರೇ ಈ ಕೆಲ್ಸ ಮಾಡುವ ಮಾಡಿದ್ದಾರೆ,

ಅಣ್ಣನ ಜೊತೆ ಒಡನಾಟ ಇದ್ದವರೆ ಇದನ್ನು ಮಾಡಿಸಿದ್ದಾರೆ ಸರ್ವರ್ ನಲ್ಲಿ ಅಪ್ಲೋಡ್ ಮಾಡಲು ಕೋಟಿಗಟ್ಟಲೆ ಕೊಡಬೇಕು ಅಷ್ಟು ಕೊಟ್ಟು ಮಾಡಿಸಿದವರು ಯಾರು ಅಂತ ತಿಳಿಬೇಕು.ನಮ್ಮ ಪಕ್ಷದವರ ಮೇಲೆ ವಿಶ್ವಾಸ ಇಲ್ಲದ ಹಾಗಗಿದೆ ಪರಿಸ್ಥಿತಿ ನಮ್ಮ ಅಣ್ಣ ಆರೋಪ ಮುಕ್ತರಾಗಿ ಬರ್ತಾರೆ ಅನ್ನೊ ನಂಬಿಕೆ‌ ಇದೆ. ನಮಗೆ ಗುಡ್ಡಾನೆ ತಲೆ ಮೇಲೆ ಬಿದ್ದ ಹಾಗೆ ಆಗಿದ್ದ. ಪಕ್ಷಕ್ಕೆ ಮುಜುಗರ ಆಗೋದು ಬೇಡ ಎಂದು ರಾಜಿನಾಮೆ ಕೊಟ್ಟಿದ್ದಾರೆ.

Share This Article