No menu items!
18.8 C
Munich
Monday, August 17, 2026
- Advertisement -spot_img

CATEGORY

ರಾಷ್ಟ್ರ

44 ಲಕ್ಷ ವಿಮೆ ಹಣಕ್ಕಾಗಿ ಹೆಂಡತಿಯನ್ನು ಕೊಂದ ಕಿರಾತಕ ; ಮೃತದೇಹದ ಮೇಲೆ ಕಾರು ಹರಿಸಿದ ಪಾಪಿ ಪತಿ

ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿರುವ ಈ ಘಟನೆ ಕೇಳಿದರೆ ಮೈ ನವಿರೇಳುತ್ತದೆ. ಕೇವಲ 44 ಲಕ್ಷ ರೂಪಾಯಿ ವಿಮೆ ಹಣಕ್ಕಾಗಿ ಪತಿಯೇ ತನ್ನ ಹೆಂಡತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ವಿಷಯ...

ಕೇರಳದಲ್ಲಿ ಪ್ರಕೃತಿಯ ರೌದ್ರಾವತಾರ ; ಮೂವರ ಸಾವು, 8 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’

ಪ್ರಕೃತಿಯ ಆರ್ಭಟಕ್ಕೆ ಕೇರಳ ನಡುಗಿಹೋಗಿದೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಮತ್ತು ಭೂಕುಸಿತಗಳು ಸರಣಿಯಾಗಿ ಸಂಭವಿಸುತ್ತಿವೆ. ಬೆಟ್ಟಗುಡ್ಡಗಳ ಕುಸಿತ ಮತ್ತು ನದಿಗಳ ರೌದ್ರಾವತಾರಕ್ಕೆ ಜನಜೀವನ...

ಕನಸು ಭಗ್ನ ; ತಂಡಕ್ಕೆ ಆಯ್ಕೆ ಆಗಲಿಲ್ಲವೆಂದು ನೇಣಿಗೆ ಕೊರಳೊಡ್ಡಿದ 17 ವರ್ಷದ ಮಹಿಳಾ ಕ್ರಿಕೆಟರ್

ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ದೇಶ ಹೆಮ್ಮೆಪಡುವಂತೆ ಮಾಡಬೇಕೆಂಬ ಕನಸು ಕಂಡಿದ್ದ 17 ವರ್ಷದ ಉದಯೋನ್ಮುಖ ಮಹಿಳಾ ಕ್ರಿಕೆಟರ್‌ ಒಬ್ಬರು ದಾರುಣವಾಗಿ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ನಾಗ್‌ಪುರದಲ್ಲಿ ನಡೆದ ಈ ಘಟನೆ ಇಡೀ...

ರಾತ್ರೋರಾತ್ರಿ ಧರೆಗುರುಳಿದ ನಾಲ್ಕಂತಸ್ತಿನ ಕಟ್ಟಡ , 9 ಮಂದಿ ದಾರುಣ ಸಾವು

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ಗುರುವಾರ ತಡರಾತ್ರಿ ಇಡೀ ನಗರವೇ ಬೆಚ್ಚಿಬೀಳುವಂತಹ ಭೀಕರ ದುರಂತವೊಂದು ಸಂಭವಿಸಿದೆ. ನಿರಂತರವಾಗಿ ಅಪಾಯದ ಮುನ್ಸೂಚನೆ ನೀಡುತ್ತಿದ್ದ 'ಕೊಹಿನೂರ್ ಕಟ್ಟಡ'ದ ಬಿ-ವಿಂಗ್ ಭಾಗ ದಿಢೀರನೆ ಕುಸಿದು ಬಿದ್ದಿದೆ. ನಾಲ್ಕು...

ಮೋದಿಯಿಂದ ನಾಲ್ಕನೇ ಸೆಲ್ಫೀ ವಿಡಿಯೋ ; ಪೇಪರ್ ಲೀಕ್ ಗ್ಯಾಂಗ್‌ಗೆ ಪ್ರಧಾನಿ ಖಡಕ್ ಎಚ್ಚರಿಕೆ

ದೇಶದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ದಶಕಗಳಿಂದ ಕತ್ತಲಿಗೆ ತಳ್ಳುತ್ತಿದ್ದ 'ಪೇಪರ್ ಲೀಕ್ ಮಾಫಿಯಾ'ಗೆ ಅಂತಿಮ ಮೊಳೆ ಹೊಡೆಯಲು ಕೇಂದ್ರ ಸರ್ಕಾರ ಬಲಿಷ್ಠ ಹೆಜ್ಜೆ ಇಟ್ಟಿದೆ. ಸಂಸತ್ತಿನ ಉಭಯ ಸದನಗಳಲ್ಲಿ 'ಸಾರ್ವಜನಿಕ...

ಇನ್ಫೋಸಿಸ್‌ಗೆ ₹2 ಕೋಟಿ ದಂಡ ಹಾಕಿದ ಫ್ರಾನ್ಸ್ : ನಾರಾಯಣ ಮೂರ್ತಿಯ ‘70 ಗಂಟೆಗಳ ಕೆಲಸ’ದ ಪಾಲಿಸಿಗೆ ವಿದೇಶದಲ್ಲಿ ಪೆಟ್ಟು

ಭಾರತದ ಐಟಿ ರಂಗದ ದೈತ್ಯ ಸಂಸ್ಥೆ ಇನ್ಫೋಸಿಸ್‌ಗೆ ವಿದೇಶದಲ್ಲಿ ದೊಡ್ಡ ಆಘಾತವಾಗಿದೆ. ಉದ್ಯೋಗಿಗಳು ಕೆಲಸ ಮಾಡುವ ಸಮಯವನ್ನು ಸರಿಯಾಗಿ ದಾಖಲಿಸದೇ ಸ್ಥಳೀಯ ಕಾರ್ಮಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಫ್ರಾನ್ಸ್ ಸರ್ಕಾರ ಇನ್ಫೋಸಿಸ್ ಸಂಸ್ಥೆಗೆ...

ಅತ್ಯಾಚಾರಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದ ವ್ಯಕ್ತಿ ನಮ್ಮ ದೇಶದ ಶಿಕ್ಷಣ ಮಂತ್ರಿ ; ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ, ಸಿಡಿದ್ದೆದ್ದ ಪ್ರಹ್ಲಾದ್ ಜೋಶಿ

ಕೇಂದ್ರ ಸರ್ಕಾರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸಂಸತ್ತಿನಲ್ಲೇ ಅತ್ಯಂತ ಗಂಭೀರ ಹಾಗೂ ಆಘಾತಕಾರಿ ಆರೋಪ ಮಾಡಿದ್ದಾರೆ. ಗರ್ಭಿಣಿ ಮಹಿಳೆಯ ಅತ್ಯಾಚಾರಿಗಳ ಬಿಡುಗಡೆಗೆ...

ಭಾರತದ ಪ್ರಜಾಪ್ರಭುತ್ವದ ಮೇಲೆಯೇ ಹಸ್ತಕ್ಷೇಪ? ಪ್ರಧಾನಿ ಮೋದಿ ಪೋಸ್ಟ್‌ಗೇ ಫೇಸ್‌ಬುಕ್ ಕತ್ತರಿ ; ರೊಚ್ಚಿಗೆದ್ದ ಬಿಜೆಪಿ ನಾಯಕ

ದೇಶದಲ್ಲಿ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ತಂದಿರುವ ಕಠಿಣ ಕಾನೂನುಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಪೋಸ್ಟ್ ಅನ್ನು ಫೇಸ್‌ಬುಕ್...

ನೀಟ್ ಪ್ರತಿಭಟನೆಯಲ್ಲಿ 989 ಕ್ರಿಮಿನಲ್ಸ್ ; ದೆಹಲಿ ಪೊಲೀಸ್ ವರದಿಯಲ್ಲಿ ಆಘಾತಕಾರಿ ವಿಚಾರ ಬಹಿರಂಗ

ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ (NEET) ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಮಾಹಿತಿಯೊಂದು ತನಿಖೆಯಿಂದ ಹೊರಬಿದ್ದಿದೆ. 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದಲ್ಲಿ ನಡೆದ ಈ ಬೃಹತ್...

ನೀಟ್ ಪ್ರತಿಭಟನೆ ವೇಳೆ AK-47 ನಿಂದ ಶೂಟೌಟ್: ಮೂವರಿಗೆ ಗಾಯ,ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾನ್ಸ್‌ಟೇಬಲ್ ಅಮಾನತು

ದೇಶಾದ್ಯಂತ ಭಾರೀ ಸದ್ದು ಮಾಡಿದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರತಿಭಟನೆಯ ದೃಶ್ಯಾವಳಿಗಳು ಈಗ ಒಂದೊಂದಾಗಿಯೇ ಹೊರ ಬರುತ್ತಿವೆ. ಪರೀಕ್ಷಾ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಹಾಗೂ ಯುವಜನತೆ ನಡೆಸುತ್ತಿದ್ದ ಪ್ರತಿಭಟನೆ...

Latest news

- Advertisement -spot_img