ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ವಿರುದ್ಧ ಕೆಂಡಾಮಂಡಲ ಆಗಿದ್ದಾರೆ.
ಬಾಡಿಗೆ ಕಟ್ಟದವರು ನಮ್ ಬಗ್ಗೆ ಮಾತಾಡ್ತಾರೆ. ನನ್ ತಾತ ಪಿಎಂ ಆಗಿದ್ದಾಗ ನಾವು ಬೆಂಗಳೂರಲ್ಲಿ ಬಾಡಿಗೆ ಮನೆಯಲ್ಲಿ ಇದ್ವಿ. ಇವತ್ತು ನಮ್ ಬಗ್ಗೆ ಬಾಡಿಗೆ ಕಟ್ಟದವರು ಮಾತಾಡ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಕಿಡಿಕಾರಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಯ ಮಗನೋ ಕಿರಿಯ ಮಗನೋ ನಂಗೆ ಗೊತ್ತಿಲ್ಲ. ಅದು ಅವರಿಗೇ ಗೊತ್ತಿರಬೇಕು. ಎಂದು ದರ್ಶನ್ ಮತ್ತು ಯಶ್ ಗೆ ನಿಖಿಲ್ ಟಾಂಗ್ ನೀಡಿದ್ದು, ದರ್ಶನ್ ಮತ್ತು ಯಶ್ ಫ್ಯಾನ್ಸ್ ಅಕ್ರೋಶಕ್ಕೆ ಕಾರಣವಾಗಿದೆ.
ದರ್ಶನ್ ಮತ್ತು ಯಶ್ ವಿರುದ್ಧ ನಿಖಿಲ್ ಕೆಂಡಾಮಂಡಲ..!
Date: