ದೇವೇಗೌಡ್ರಿಗೆ 14 ಜನ ಗಂಡು ಮಕ್ಕಳಿಲ್ವಲ್ಲಾ ಎಂದು ಈಶ್ವರಪ್ಪ ಸಿಕ್ಕಾಪಟ್ಟೆ ಬೇಜಾರಾಗಿದ್ದಾರೆ..!

Date:

ದೇವೇಗೌಡ್ರಿಗೆ 14 ಜನ ಗಂಡು ಮಕ್ಕಳಿಲ್ವಲ್ಲಾ ಎಂದು​ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಿಗಳು ಆದ ಹೆಚ್.ಡಿ ದೇವೇಗೌಡ್ರಿಗೆ 14 ಜನ ಗಂಡು ಮಕ್ಕಳಿರ ಬೇಕಿತ್ತು..ಛೇ ಅವರಿಗೆ 14 ಜನ ಗಂಡು ಮಕ್ಕಳಿಲ್ವಲ್ಲಾ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​ ಈಶ್ವರಪ್ಪ ಸಿಕ್ಕಾಪಟ್ಟೆ ಬೇಜಾರಾಗಿ ಬಿಟ್ಟಿದ್ದಾರೆ..! ಅವರೇ ಈ ಬಗ್ಗೆ ಅಳಲನ್ನು ತೋಡಿಕೊಳ್ಳುವ ರೀತಿಯಲ್ಲಿ ವ್ಯಂಗ್ಯವಾಡಿ, ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ಕೊಪ್ಪಳದಲ್ಲಿ ಮಾತನಾಡಿದ ಈಶ್ವರಪ್ಪ, ದೇವೇಗೌಡ್ರಿಗೆ 28 ಮಕ್ಕಳು ಇದ್ದಿದ್ರೆ ಅವರಿಗೆಲ್ಲಾ ಟಿಕೆಟ್​ ಸಿಕ್ತಾ ಇತ್ತು. ಕೊನೇ ಪಕ್ಷ ಅವರಿಗೆ 14 ಮಂದಿ ಗಂಡ್​ ಮಕ್ಕಳು ಇದ್ದಿದ್ರೆ 14 ಸೊಸೆಯರು ಇರ್ತಾ ಇದ್ರು. ಆಗ 28 ಕ್ಷೇತ್ರಗಳಲ್ಲಿ ಅವರ ಕುಟುಂಬದವರನ್ನೇ ನಿಲ್ಲಿಸಬಹುದಿತ್ತು. ದೇವೇಗೌಡ್ರಿಗೆ 14 ಮಂದಿ ಗಂಡು ಮಕ್ಕಳು ಇಲ್ಲವಲ್ಲಾ ಎಂದು ನಂಗೆ ನೋವಾಗಿದೆ ಎಂದರು,

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...