ದೇಶಾದ್ಯಂತ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ: ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರು: ಚಿನ್ನ ಬರೀ ಅಲಂಕಾರಕ್ಕಾಗಿ ಅಲ್ಲ, ಇದು ಆಪತ್ಕಾಲದ ಬಂಧುವಾಗಿ ಜನರ ಜೀವನದಲ್ಲಿ ಮುಖ್ಯವಾಗಿದೆ. ಯಾವುದೇ ಹಣದ ಸಮಸ್ಯೆ ಬಂದರೂ ಚಿನ್ನ ಅಡವಿಟ್ಟು, ಮಾರಿಯಾದರೂ ಹಣ ಪಡೆದುಕೊಳ್ಳಬಹುದು ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಚಿನ್ನ ಪ್ರಮುಖ ಲೋಹವಾಗಿ ಗುರುತಿಸಿಕೊಳ್ಳುತ್ತಿದೆ. ಪ್ರತಿದಿನ ಕೂಡ ಚಿನ್ನ, ಬೆಳ್ಳಿ ದರದಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಪ್ರಸ್ತುತ ಬಜೆಟ್ ನಂತರ ದರದಲ್ಲಿ ಏನಾದರೂ ಹೆಚ್ಚಿನ ವ್ಯತ್ಯಾಸವಿದೆಯೇ ನೋಡೋಣ.ದೇಶಾದ್ಯಂತ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಬೆಂಗಳೂರು:
24 ಕ್ಯಾರೆಟ್ನ ಚಿನ್ನದ ಬೆಲೆ 9,960 ರೂ. (ಪ್ರತಿ ಗ್ರಾಂ)
22 ಕ್ಯಾರೆಟ್ನ ಚಿನ್ನದ ಬೆಲೆ 9,130 ರೂ. (ಪ್ರತಿ ಗ್ರಾಂ)
18 ಕ್ಯಾರೆಟ್ ಚಿನ್ನದ ಬೆಲೆ 7,470 ರೂ. (ಪ್ರತಿ ಗ್ರಾಂ)
ಕರ್ನಾಟಕ ರಾಜಧಾನಿ ಬೆಂಗಳೂರು ಪ್ರತಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 99,600 ರೂ, ಪ್ರತಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 91,300 ರೂ ಮತ್ತು ಪ್ರತಿ 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 74,700 ರೂ.ಗೆ ಸಾಕ್ಷಿಯಾಗಿದೆ.
ಬೆಳ್ಳಿ ದರ:
ದೇಶಾದ್ಯಂತ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಬೆಳ್ಳಿ ಬೆಲೆ ಈ ಕೆಳಗಿನಂತಿದೆ.
ಬೆಂಗಳೂರು:
1 ಗ್ರಾಂ ಬೆಳ್ಳಿ ಬೆಲೆ- 107 ರೂ. (3 ರೂ. ಏರಿಕೆ)
1 ಕೆಜಿ ಬೆಳ್ಳಿ ಬೆಲೆ- 1,07,000 ರೂ. (3,000 ರೂ. ಏರಿಕೆ)