ನನ್ನ ಹೋರಾಟವನ್ನು ಮಾತ್ರ ಎಂದಿಗೂ ನಿಲ್ಲಿಸುವುದಿಲ್ಲ |

Date:

ಈ ಬಗ್ಗೆ ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಕ್ಲಿಪ್ ಹಂಚಿಕೊಂಡಿದ್ದು, ‘ಐಪಿಎಲ್ ಹರಾಜು ಅಂತಿಮ ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿರುವುದರಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ.ಇನ್ನೊಬ್ಬರನ್ನು ಮೆಚ್ಚಿಸಲು ನಮ್ಮತನವನ್ನು ಕಳೆದುಕೊಳ್ಳಬೇಕಾಗಿಲ್ಲ.ಇತ್ತೀಚೆಗಷ್ಟೇ ಸಯ್ಯದ್‍ಮುಷ್ತಾಕ್ ಅಲಿ ಸರಣಿಯಲ್ಲಿ ಆಡಿದ್ದ ಕೇರಳ ಎಕ್ಸ್‍ಪ್ರೆಸ್ ಈ ಬಾರಿಯ ಐಪಿಎಲ್ ಆಡಬೇಕೆಂಬ ಕನಸು ಹೊತ್ತಿದ್ದರಾದರೂ ಯಾವುದೇ ಪ್ರಾಂಚೈಸಿಗಳು ತಮ್ಮ ಶಾರ್ಟ್ ಲಿಸ್ಟ್‍ನಲ್ಲಿ ಸೇರಿಸಿಕೊಳ್ಳದಿರುವುದರಿಂದ ಅವರಿಗೆ ಹಿನ್ನೆಡೆ ಉಂಟಾಗಿದೆ.

ನಾವು ಏನಾಗಿದ್ದೇವೋ ಹಾಗೇ ಇರಲು ಧೈರ್ಯ ಬೇಕು. ಹಾಗೇ ಇರೋಣ ಎಂದು ಶ್ರೀಶಾಂತ್ ಅವಕಾಶಗಳಿಗಾಗಿ 8 ವರ್ಷಗಳಿಂದ ಎದುರು ನೋಡುತ್ತಿದ್ದು , ಇನ್ನು ಸ್ವಲ್ಪ ದಿನ ಕಾಯಲು ಸಿದ್ಧ . ನನ್ನ ಹೋರಾಟವನ್ನು ಮಾತ್ರ ಎಂದಿಗೂ ನಿಲ್ಲಿಸುವುದಿಲ್ಲ ‘ ಎಂದು ತಿಳಿಸಿದ್ದಾರೆ ಇತ್ತೀಚೆಗಷ್ಟೇ ಸಯ್ಯದ್‍ಮುಷ್ತಾಕ್ ಅಲಿ ಸರಣಿಯಲ್ಲಿ ಆಡಿದ್ದ ಕೇರಳ ಎಕ್ಸ್‍ಪ್ರೆಸ್ ಈ ಬಾರಿಯ ಐಪಿಎಲ್ ಆಡಬೇಕೆಂಬ ಕನಸು ಹೊತ್ತಿದ್ರು ಆಗಲಿಲ್ಲ ನಿರಾಸೆ ಆಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಬೆಂಗಳೂರು: ಸಿದ್ದರಾಮಯ್ಯರ...

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ ತಿರುವನಂತಪುರ: ವೈವಿಧ್ಯತೆಯ...

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್ ದೇವನಹಳ್ಳಿ:...