ನ್ಯೂಯಾರ್ಕ್‌ಗೆ ತೆರಳಿದ ಪುನೀತ್ ಪುತ್ರಿ

admin
0 Min Read

ಪುನೀತ್ ರಾಜ್ ಕುಮಾರ್ ಪುತ್ರಿ ದ್ರಿತಿ ತಮ್ಮ ವಿದ್ಯಾಭ್ಯಾಸ ಮುಂದುವರಿಸುವ ಸಲುವಾಗಿ ಇಂದು ನ್ಯೂಯಾರ್ಕ್ ಗೆ ತೆರಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ನಂತರ ದೆಹಲಿಯಿಂದ ನ್ಯೂಯಾರ್ಕ್ ಗೆ ಪ್ರಯಾಣ ಬೆಳೆಸಲಿದ್ದಾರೆ.

ದ್ರಿತಿ ಬೀಳ್ಕೊಡಲು ತಾಯಿ ಅಶ್ವಿನಿ ಪುನೀತ್ ರಾಜ್ ಕುಮಾರ್, ದೊಡ್ಡಪ್ ರಾಘವೇಂದ್ರ ರಾಜ್ ಕುಮಾರ್ ಸೇರಿ ಕುಟುಂಬಸ್ಥರಿಂದ ಬಿಳ್ಕೊಡಲಾಯಿತು.

ಹಿರಿಯ ಪುತ್ರಿ ದ್ರಿತಿ ಅವರು ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಂದೆಯ ಅಕಾಲಿಕ‌ ನಿಧನದಿಂದ ಬೆಂಗಳೂರಿಗೆ ಆಗಮಿಸಿದ್ದರು.

Share This Article
Leave a Comment