ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23 ರಂದು ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಅಂತಿಮ ಆಗುವ ಹಂತದಲ್ಲಿದೆ. ಬಿಜೆಪಿಯ 28 ಸದಸ್ಯರ ಪಟ್ಟಿ ಬಹುತೇಕ ಖಚಿತವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಇಬ್ಬಿಬ್ಬರ ಹೆಸರಿದೆ.
ಸಂಭಾವನೀಯ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಬೆಂಗಳೂರು ಸೆಂಟ್ರಲ್ – ಪಿ.ಸಿ.ಮೋಹನ್ ,
ಬೆಂಗಳೂರು ದಕ್ಷಿಣ – ತೇಜಸ್ವಿನಿ ಅನಂತಕುಮಾರ್,
ಬೆಂಗಳೂರು ಉತ್ತರ – ಸದಾನಂದ ಗೌಡ
ಬೆಂಗಳೂರು ಗ್ರಾಮಾಂತರ – ಸಿ.ಪಿ.ಯೋಗೇಶ್ವರ್/ ರುದ್ರೇಶ್
ರಾಯಚೂರು – ಫಕೀರಪ್ಪ/ತಿಪ್ಪರಾಜು ಹವಾಲ್ದಾರ್/ ಅಮರೇಶ್ ನಾಯಕ್
ಕಲಬುರ್ಗಿ – ಉಮೇಶ್ ಜಾಧವ್, ವಿಜಯಪುರ- ರಮೇಶ್ ಜಿಗಜಿಣಗಿ
ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
ದಕ್ಷಿಣ ಕನ್ನಡ – ನಳೀನ್ ಕುಮಾರ್ ಕಟೀಲ್, ಹಾಸನ – ಎ.ಮಂಜು
ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ
ಬೆಳಗಾವಿ – ಸುರೇಶ್ ಅಂಗಡಿ
ಚಿಕ್ಕೋಡಿ – ಪ್ರಭಾಕರ್ ಕೋರೆ/ ರಮೇಶ್ ಕತ್ತಿ
ಕೋಲಾರ – ಡಿ.ಎಸ್ ವೀರಯ್ಯ, ಚಿಕ್ಕಬಳ್ಳಾಪುರ – ಬಿ.ಎನ್ ಬಚ್ಚೇಗೌಡ,
ಚಾಮರಾಜನಗರ – ವಿ.ಶ್ರೀನಿವಾಸ ಪ್ರಸಾದ್, ಮೈಸೂರು – ಪ್ರತಾಪ್ ಸಿಂಹ
ಮಂಡ್ಯ – ಡಾ. ಸಿದ್ದರಾಮಯ್ಯ,ತುಮಕೂರು – ಜಿ.ಎಸ್ ಬಸವರಾಜು,
ಚಿತ್ರದುರ್ಗ – ಜನಾರ್ದನ ಸ್ವಾಮಿ/ಎ.ನಾರಾಯಣ ಸ್ವಾಮಿ/ ಮಾನಪ್ಪ ವಜ್ಜಲ್
ಶಿವಮೊಗ್ಗ – ಬಿ.ವೈ ರಾಘವೇಂದ್ರ
ದಾವಣಗೆರೆ – ಜಿ.ಎಂ ಸಿದ್ದೇಶ್ವರ್
ಉತ್ತರ ಕನ್ನಡ – ಅನಂತ್ ಕುಮಾರ್ ಹೆಗ್ಡೆ
ಧಾರವಾಡ – ಪ್ರಹ್ಲಾದ್ ಜೋಶಿ
ಹಾವೇರಿ – ಶಿವಕುಮಾರ್ ಉದಾಸಿ
ಬಳ್ಳಾರಿ – ದೇವೆಂದ್ರಪ್ಪ, ವೆಂಕಟೇಶ್ ಪ್ರಸಾದ್
ಕೊಪ್ಪಳ -ಸಂಗಣ್ಣ ಕರಡಿ
ಬೀದರ್ – ಭಗವತ್ ಖೂಬಾ