ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್ ಬಂಧಿಸಲಾಗಿದೆ. ರೂಪೇಶ್ ಬಂಧಿತ ಡ್ರಗ್ ಪೆಡ್ಲರ್ ಎಂದು ಹೇಳಲಾಗಿದೆ.
ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಂದ ಪೆಡ್ಲರ್ ಬಂಧಿಸಲಾಗಿದೆ. ಆಫ್ರಿಕಾ ,ನೈಜೀರಿಯನ್ ಪೆಡ್ಲರ್ ಗಳಿಂದ ಸಿಂಥೆಟಿಕ್ ಡ್ರಗ್ ಖರೀದಿ ಮಾಡ್ತಿದ್ದ.ಖರೀದಿಸಿದ ಮಾದಕವಸ್ತುಗಳನ್ನ ಪಾರ್ಟಿಗಳಿಗೆ ಪೆಡ್ಲರ್ ಸಪ್ಲೈ ಮಾಡ್ತಿದ್ದ. ಬಂಧಿತ ಪೆಡ್ಲರ್ ನಿಂದ 120 ಗ್ರಾಂ ಸಿಂಥೆಟಿಕ್ ಡ್ರಗ್ MDMA ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.






