ಭೀಕರ ಅಪಘಾತ: ನಾಲ್ಕು ಪಲ್ಟಿಯಾದ ಕಾರು, ಓರ್ವ ಸಾವು! ಭಯಾನಕ ದೃಶ್ಯ ಸೆರೆ!

tnit editors
0 Min Read

ಭೀಕರ ಅಪಘಾತ: ನಾಲ್ಕು ಪಲ್ಟಿಯಾದ ಕಾರು, ಓರ್ವ ಸಾವು! ಭಯಾನಕ ದೃಶ್ಯ ಸೆರೆ!

ದೊಡ್ಡಬಳ್ಳಾಪುರ:- ಭೀಕರ ರಸ್ತೆ ಅಪಘಾತದಲ್ಲಿ ಕಾರೊಂದು ನಾಲ್ಕು ಪಲ್ಟಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಗ್ರಾಮದ ಬಳಿ ಜರುಗಿದೆ.

20 ವರ್ಷದ ಮೊಹಮ್ಮದ್​ ಯೂನಿಸ್ ಮೃತ ಯುವಕ. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿದೆ. ಸೋಮವಾರ ರಂದು ಐವರು ಸ್ನೇಹಿತರು ಕಾರಿನಲ್ಲಿ ಧಾರವಾಡದಿಂದ ದೇವನಹಳ್ಳಿಯ ವಿಜಯಪುರಕ್ಕೆ ಹೊರಟಿದ್ದರು. ಕಾರು ಅಪಘಾತದ ಭೀಕರ ದೃಶ್ಯ ಹೆದ್ದಾರಿ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

Share This Article