ಪ್ರಪಂಚದಲ್ಲಿ ಏನೆಲ್ಲಾ ವಿಚಿತ್ರಗಳು, ವಿಚಿತ್ರ ಜನರು ಇರ್ತಾರೆ ಎನ್ನುವುದು ಗೊತ್ತಿಲ್ಲ. ಅಂತಹದ್ದೇ ಒಂದು ಘಟನೆ ಇದು. ಹೆಡ್ಲೈನ್ ನೋಡಿ ಅಚ್ಚರಿ ಆಯ್ತಾ… ಅಚ್ಚರಿಯಾದ್ರು ಸತ್ಯ .. ಪುರುಷರು ಮಕ್ಕಳಿಗೆ ಜನ್ಮ ನೀಡಿ ಅಮ್ಮಂದಿರಾಗಿದ್ದಾರೆ..! ಪುರುಷರು ಗರ್ಭ ಧರಿಸಿ ಮಕ್ಕಳಿಹೆ ಜನ್ಮ ನೀಡಿರುವುದು ವರದಿಯಾಗಿದೆ. ಒಬ್ಬಿಬ್ಬರಲ್ಲ 22 ಪುರುಷರು ತಾಯಿಯಾಗಿದ್ದಾರೆ..!
ಆಸ್ಟ್ರೇಲಿಯಾದಲ್ಲಿ 22 ಪುರುಷರು ತಾಯ್ತನ ಹೊಂದಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಅಂತ ವರದಿಯಾಗಿದೆ. ಅಲ್ಲಿನ 2018-19ರ ಜನಗಣತಿ ಪ್ರಕಾರ 22 ಪುರುಷರು ತಾಯಿಯಾಗಿದ್ದಾರೆ..! 22 ಮಂದಿ ಪುರುಷ ಟ್ರಾನ್ಸ್ಜೆಂಡರ್ಗಳು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಜೊತೆಗೆ ಕಳೆದ 10 ವರ್ಷಗಳಲ್ಲಿ 228 ಪುರುಷರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದೂ ಕೂಡ ವರದಿಯಾಗಿದ್ದು, ಇದು ಅಧಿಕೃತ ಮೂಲಗಳಿಂದ ಬಹಿರಂಗವಾಗಿಲ್ಲ.
ಪುರುಷರು ಮಕ್ಕಳಿಗೆ ಜನ್ಮ ನೀಡಿದರೆ ಅವರನ್ನು ಪುರುಷ ಎಂದು ಕರೆಯಲಾಗಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು ಎಂದು ಒತ್ತಾಯಗಳು ಕೇಳಿ ಬಂದಿವೆ. ಅದಲ್ಲದೆ ಪುರಷತ್ವದ ಬಗೆಗಿನ ದೃಷ್ಟಿಕೋನವು ಬದಲಾಗಬೇಕು ಎಂಬ ಅಭಿಪ್ರಾಯ ಕೂಡ ಹುಟ್ಟಿಕೊಂಡಿದೆ.
ಲಿಂಗ ಬದಲಿಸಿಕೊಂಡು ಮಕ್ಕಳಿಗೆ ಜನ್ಮ ನೀಡಿದ ಪುರುಷರ ದೃಷ್ಠಿಕೋನ, ಮನಸ್ಥಿತಿ ಎಲ್ಲರಿಗಿಂಥಾ ತುಂಬಾ ಭಿನ್ನವಾಗಿರುತ್ತದೆ. ಇಲ್ಲಿ ಸಾಂಪ್ರಾದಾಯಕ ಮಡಿವಂತಿಕೆ, ದೃಷ್ಟಿಕೋನಗಳು ಪರಿಗಣನೆಗೆ ಬರಲ್ಲ ಎಂಬ ಮಾತುಗಳೂ ಇವೆ.
ಮಕ್ಕಳಿಗೆ ಜನ್ಮ ನೀಡಿ ಅಮ್ಮಂದಿರಾದ 22 ಪುರುಷರು..!
Date: