ಮನೀಷ್ ಪಾಂಡೆ ಅರ್ಧಶತಕ ; KKR ಗೆ 143 ರನ್ ಗುರಿ…!

Date:

ಅಬುಧಾಬಿ : ಇಲ್ಲಿನ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ IPLನ 8ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಗೆ ಸನ್​ರೈಸರ್ಸ್​ ಹೈದರಾಬಾದ್ 143 ರನ್​ಗಳ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ SRH ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. ಆರಂಭಿಕವಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋವ್ ಅವರನ್ನು ಆರಂಭದಲ್ಲೇ ರನ್ ಗಳಿಸದಂತೆ ತಡೆಯುವಲ್ಲಿ ಕೋಲ್ಕತ್ತಾ ಬೌಲರುಗಳು ಯಶಸ್ವಿಯಾದರು.
ಪ್ಯಾಟ್ ಕಮಿನ್ಸ್​ ಎಸೆದ ನಾಲ್ಕನೇ ಓವರ್​ನ ಕೊನೆಯ ಬಾಲ್​ನ್ನು ಗುರುತಿಸಲು ಎಡವಿದ ಬೈರ್​ಸ್ಟೋವ್ (5)  ಕ್ಲೀನ್ ಬೌಲ್ಡ್ ಆದರು. ನಂತರ ಜೊತೆಯಾ ವಾರ್ನರ್ -ಮನೀಷ್ ಪಾಂಡೆ ಜೋಡಿ 31 ರನ್​ಗಳ ಜೊತೆಯಾಟದೊಂದಿಗೆ 9 ಓವರ್​ಗಳಲ್ಲಿ ತಂಡದ ಮೊತ್ತವನ್ನು 59 ಕ್ಕೇರಿಸಿದರು. ಇದೇ ವೇಳೆ 10ನೇ ಓವರ್​ನಲ್ಲಿ ದಾಳಿಗಿಳಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ವಾರ್ನರ್ (36) ನಿರ್ಗಮಿಸಿದರು.

ನಾಯಕ ವಾರ್ನರ್ ನಿರ್ಗಮನದೊಂದಿಗೆ ಹೈದರಾಬಾದ್ ರನ್​ ಗತಿಯು ನಿಧಾನಗೊಂಡಿತು. ಪರಿಣಾಮ 15 ಓವರ್​ಗಳಲ್ಲಿ ಸನ್​ರೈಸರ್ಸ್  ಗಳಿಸಿದ್ದು 99 ರನ್​ಗಳು ಮಾತ್ರ. ಪಂದ್ಯ ಮೇಲೆ ಹಿಡಿತ ಸಾಧಿಸಿದ್ದ ಕೆಕೆಆರ್ ಬೌಲರುಗಳು ಮನೀಷ್ ಪಾಂಡೆ ಹಾಗೂ ವೃದ್ಧಿಮಾನ್ ಸಾಹ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಮನೀಷ್ ಪಾಂಡೆ ದೊಡ್ಡ ಹೊಡೆತಕ್ಕೆ ಮುಂದಾದರೂ ನಿರೀಕ್ಷಿತ ಫಲ ಸಿಗಲಿಲ್ಲ. ಆದ್ದರಿಂದ 17 ಓವರ್​ನಲ್ಲಿ SRH 118 ರನ್​ ಮಾತ್ರ ಮಾಡಲು ಸಾಧ್ಯವಾಯಿತು. 36 ಎಸೆತಗಳಲ್ಲಿ ಮನೀಷ್ ಪಾಂಡೆ (51) ಅರ್ಧಶತಕ ಪೂರೈಸಿ ಔಟಾದರು.

ಕೊನೆಯ ಎರಡು ಓವರ್​ಗಳಿರುವಾಗ ಕ್ರೀಸ್​ಗಿಳಿದ ಮೊಹಮ್ಮದ್ ನಬಿ ಬಿರುಸಿನ ಆಟಕ್ಕೆ ಮುಂದಾರೂ ಕೆಕೆಆರ್ ಬೌಲರುಗಳ ನಿಖರ ದಾಳಿ ಮುಂದೆ ಪರದಾಡಿದರು. 31 ಬಾಲ್ ಗಳಲ್ಲಿ 30 ಬಾರಿಸಿದ ವೃದ್ಧಿಮಾನ್ ಸಾಹ ಕೊನೆಯ ಓವರ್​ನಲ್ಲಿ ರನೌಟ್ ಆಗಿ ಹೊರ ನಡೆದರು. ನಿಗದಿತ 20 ಓವರ್​ಗಳಲ್ಲಿ 142 ರನ್ ಪೇರಿಸುವಂತಾಯಿತು.

ಕೆಕೆಆರ್ ಪರ ಉತ್ತಮ ದಾಳಿ ಸಂಘಟಿಸಿದ ವೇಗಿ ಪ್ಯಾಟ್ ಕಮಿನ್ಸ್ 4 ಓವರ್​ಗಳಲ್ಲಿ ಕೇವಲ 19 ರನ್​ ನೀಡಿ 1 ವಿಕೆಟ್ ಉರುಳಿಸಿದರು.

2020ರ ಜಗಮೆಚ್ಚಿದ ನಾಯಕರು ಇವರೇ ನೋಡಿ..!

ಎಸ್.ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

ಇಂದಿನಿಂದ ‘ಪ್ರತಿಕ್ಷಣ ನಿಮ್ಮೊಂದಿಗೆ’ ನ್ಯೂಸ್ ಫಸ್ಟ್ ..!

IPL 2020 : ಉದ್ಘಾಟನಾ ಪಂದ್ಯದಲ್ಲಿ  ಗೆದ್ದು ಬೀಗಿದ ಧೋನಿ ಪಡೆ ..!

ಧೋನಿ ಪಡೆಗೆ 163 ರನ್​ ಗುರಿ ನೀಡಿದ ರೋಹಿತ್ ಪಡೆ..!

ಎಲ್ಲಿದ್ದೀಯಪ್ಪಾ ಮೋದಿ ಎಂದ ಸಿದ್ದರಾಮಯ್ಯ..!

ಅವಳಿಗಾಗಿಯೇ…! ಕೇವಲ 26 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರೇಮಿ ಕಥೆ..!

ಸಂಜೆ ಧೂಮಕೇತು ನೋಡೋದನ್ನು ಮಿಸ್ ಮಾಡ್ಕೋ ಬೇಡಿ – 6800 ವರ್ಷಗಳೊರೆಗೆ ಹಿಂತಿರುಗಲ್ಲ,…!

ನಿತ್ಯ ಭವಿಷ್ಯ : ಈ ದಿನ ಯಾರಿಗೆ ಸುದಿನ …? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲಗಳು…

ತನ್ನ ತಟ್ಟೆಯಲ್ಲಿ ಬೀದಿ ನಾಯಿಗಳಿಗೆ ಊಟ ನೀಡಿದ ಭಿಕ್ಷುಕ …ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ …

ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಆದೇಶ

ಧ್ರುವಾ ಸರ್ಜಾ ದಂಪತಿಗೆ ಕೊರೋನಾ …! 

ಅಂದು ಸೈಕಲ್ ನಲ್ಲಿ ಮನೆಗೆ ಹಾಲು ಹಾಕ್ತಿದ್ದವರು ಇಂದು…?

ಸರ್ಕಾರಿ ಕೆಲಸಬಿಟ್ಟು ರೈತನಾದ ಇಂಜಿನಿಯರ್ ಸ್ಟೋರಿ ..!

ನಿತ್ಯ ಭವಿಷ್ಯ : ಈ ರಾಶಿಯವರಿಗೆ ಮಾತೇ ಸಮಸ್ಯೆ ತಂದೊಡ್ಡುತ್ತದೆ ..!

ಹುಡುಗರು ಹೆಚ್ಚು ಆಕರ್ಷಿತರಾಗೋದು ಚಂದದ ಹುಡ್ಗೀರಿಲ್ಲ..! ಮತ್ತೆ?

ದ್ವಿತೀಯ ಪಿಯುಸಿ ಫಲಿತಾಂಶ : ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ..! ಯಾವ ಜಿಲ್ಲೆ ಫಸ್ಟ್? ಯಾವ್ದು ಲಾಸ್ಟ್?

ಯಾರ್ ಬೇಕಿದ್ರು ಕೃಷಿ ಭೂಮಿ ಖರೀಸಬಹುದೆಂಬ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ..!

ಕೊರೋನಾ ದೆಸೆಯಿಂದ ಸೆಕ್ಯುರಿಟಿ ಗಾರ್ಡ್ ಆದ ಸ್ಯಾಂಡಲ್ ವುಡ್ ಜನಪ್ರಿಯ ನಟ ..!

ನಿತ್ಯಭವಿಷ್ಯ : ಈ ಶುಭ ಮಂಗಳವಾರದ ರಾಶಿ ಭವಿಷ್ಯ

ಇಲ್ಲಿದೆ ಸರ್ಕಾರ ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿ ..! ಏನಿರುತ್ತೆ ? ಏನಿರಲ್ಲ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಕಪ್ ಮ್ಯಾನ್ ವಿಧಿವಶ

ಭಾರತ ಕ್ರಿಕೆಟ್ ನ  ಆ ಐತಿಹಾಸಿಕ ಕ್ಷಣಕ್ಕೆ ಇಂದಿಗೆ 18 ವರ್ಷ …!

ಇವರೆಂಥಾ ಹೃದಯವಂತ ಉದ್ಯಮಿ …! ಅಷ್ಟಕ್ಕೂ ಇವರು ಮಾಡಿದ್ದೇನು?

ನಿತ್ಯಭವಿಷ್ಯ : ಈ ದಿನ ಯಾವ ರಾಶಿಗೆ ಯಾವ ಫಲ? 

ಅಂದು ರುಬ್ಬುವ ಕಲ್ಲು ಮಾರುತ್ತಿದ್ರು, ಇಂದು ಖಡಕ್ ಪೊಲೀಸ್ ಅಧಿಕಾರಿ..!

ಲಾಕ್ ಡೌನ್ ವಿಸ್ತರಣೆಯಾದ್ರೂ ಆಗ್ಬಹುದು…ಬೆಂಗಳೂರು ಬಿಟ್ಟು ಹೋಗೋರು ನಾಳೆಯೇ ಹೋಗಲಿ

ಅಂದು ರುಬ್ಬುವ ಕಲ್ಲು ಮಾರುತ್ತಿದ್ರು, ಇಂದು ಖಡಕ್ ಪೊಲೀಸ್ ಅಧಿಕಾರಿ..!

ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಾಗೂ ಕೊರೋನಾ ..!

ಶಿವಣ್ಣನ ಬರ್ತ್ ಡೇಗೆ ಅಭಿಮಾನಿಗಳಿಗೆ ಸಿಕ್ತು‌ ‘ಭಜರಂಗಿ -2 ‘ ಗಿಫ್ಟ್ ..!

ವಾರಭವಿಷ್ಯ : ಜುಲೈ 12 ರಿಂದ 18ರವರಗೆ ಹೇಗಿರಲಿದೆ ನಿಮ್ಮ ಭವಿಷ್ಯ?

ಬಿಗ್ ಬಿ ಅಮಿತಾಬ್ ಗೂ ಕೊರೋನಾ ….!

ಸಚಿವ ಸಿ .ಟಿ ರವಿಗೂ ತಗುಲಿದ ಕೊರೋನಾ ..?

ತಂದೆಯ ನೆನಪಿಗಾಗಿ ಅವರು ರಸ್ತೆ ನಿರ್ಮಿಸಿದ್ರು ..! ಕಾರಣ ಗೊತ್ತಾ?

ಹೀಗೆಲ್ಲಾ ದುಡ್ಡು ಮಾಡ್ಬಹುದು..! ನೀವೇಕೆ ಟ್ರೈ ಮಾಡ್ಬಾರ್ದು?

ನಿತ್ಯ ಭವಿಷ್ಯ : ಈ ದಿನ ಯಾರಿಗೆ‌ ಶುಭ ,ಯಾರಿಗೆ ಅಶುಭ?

ಇಡೀ ಜೀವನದಲ್ಲಿ ವಿದ್ಯುತ್ ಬಳಸದ ಪ್ರಾಧ್ಯಾಪಕಿ.. ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ..!

ಕರ್ನಾಟಕದಲ್ಲಿ ಎಂಜಿನಿಯರಿಂಗ್, ಪದವಿ ಪರೀಕ್ಷೆಗಳು ರದ್ದು ..!

ಸಿಎಂ ಮನೆಗೂ ವಕ್ಕರಿಸಿದ ಕೊರೋನಾ – ಯಡಿಯೂರಪ್ಪ ಕ್ವಾರಂಟೈನ್

ರಾಬರ್ಟ್ ರಿಲೀಸ್ ಸದ್ಯಕ್ಕಿಲ್ಲ … ಆದ್ರೂ ಡಿ.ಬಾಸ್ ಅಭಿಮಾನಿಗಳಿಗೆ ಸರ್ಪ್ರೈಸ್ ಕಾದಿದೆ ..!

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ TRP? ಯಾವ ಚಾನಲ್ ಗೆ ಎಷ್ಟೆಷ್ಟು ರೇಟಿಂಗ್ಸ್ ?

ಕೊಹ್ಲಿಗೆ ಮನೆಯಿಂದ ನೀರ್ ದೋಸೆ ತಂದುಕೊಟ್ಟ ಶ್ರೇಯಸ್ ಅಯ್ಯರ್ !

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮಲ್ಲಿ ಹೀಗೆಲ್ಲಾ ಆಗಿತ್ತಾ? ಅಬ್ಬಾ.. ಏನ್ರೀ ಇದು…!

ಶ್ರೀಮಂತರಾಗಬೇಕು ಅಂತಿರೋರು ಇದನ್ನು ಓದಿ …!

ಕೊರೋನಾ ವಾರಿಯರ್ಸ್ ಗೆ ಮಾಸ್ಕ್, ದಿನಸಿ ವಿತರಿಸಿ ಕೆಂಪರಾಜು ಹುಟ್ಟುಹಬ್ಬ ಆಚರಣೆ

ಬಸ್ ಕಂಡಕ್ಟರ್ ಮಗಳು ಕ್ರೀಡಾ ತಾರೆ ಆದ ಇಂಟ್ರೆಸ್ಟಿಂಗ್ ಸ್ಟೋರಿ

39ನೇ ವಸಂತಕ್ಕೆ ಕಾಲಿಟ್ಟ ಧೋನಿ – ‘ಬ್ರಾವೂ ಬಿಡುಗಡೆ ಮಾಡಿದ ‘ನಂಬರ್ 7’ ಹಾಡು ಹೇಗಿದೆ ಗೊತ್ತಾ?

ನಿತ್ಯ ಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಅನಿರೀಕ್ಷಿತ ಧನಾಗಮನವಾಗಲಿದೆ

ಅತ್ಯಾಚಾರ ಆರೋಪಿ ಬಳಿ 35 ಲಕ್ಷ ರೂ ಬೇಡಿಕೆಯಿಟ್ಟು ಸಿಕ್ಕಿಬಿದ್ದ ಮಹಿಳಾ ಪೊಲೀಸ್ ಅಧಿಕಾರಿ!

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಈಕೆಯೇ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಜಾರಿ ಹಿಂದಿರೋ ನಾಯಕಿ ..!

ಕೊರೋನಾ ಸೋಂಕು ದೃಢ ; ಕೋವಿಡ್ ಆಸ್ಪತ್ರೆಗೆ ಹೋಗಲು JDS ಮುಖಂಡನ ಹೈಡ್ರಾಮಾ ..!

ವಾರ ಭವಿಷ್ಯ : ಈ ವಾರದ ದ್ವಾದಶ ರಾಶಿಗಳ ಫಲಾಫಲಗಳೇನು?

14 ದಿನಗಳ ಕಾಲ ಹಾಸನದಲ್ಲಿ ಲಾಕ್ ಡೌನ್ ..!

ಸ್ಕ್ಯಾಟ್ಲೆಂಡ್ನಲ್ಲಿ ಭಾರತೀಯ ಮೂಲದ ಪೊಲೀಸ್ ಹವಾ ..!

ಪೊಲೀಸರನ್ನು ಕೊಂದ ನನ್ನ ಮಗನನ್ನು ಗುಂಡಿಕ್ಕಿ ಕೊಲ್ಲಿ : ದುಬೆ ತಾಯಿ ಆಕ್ರೋಶ

ಅವರು ಹೊಲದಲ್ಲಿ ಬೆಳೆದಿದ್ದು ಬರೀ ಬೆಳೆಯಲ್ಲ ತಂದೆಯ ಕನಸನ್ನು!

ನಿತ್ಯ ಭವಿಷ್ಯ : ದ್ವಾದಶ ರಾಶಿಗಳ ಇಂದಿನ ಫಲಾಫಲಗಳು ಹೇಗಿವೆ?

ಅಭಿಮಾನಿಯ ಹುಡುಕಾಟದಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ..! ಕಾರಣ ಏನ್ ಗೊತ್ತಾ?

ಸಾಧಿಸಬೇಕೆಂಬ ಹಸಿವಿನ ಮುಂದೆ ಹೊಟ್ಟೆ ಹಸಿವು ಏನೂ ಅಲ್ಲ – IAS ಅಧಿಕಾರಿಯ ರೋಚಕ ಕಥೆ!

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಚಿ ರುಚಿ ಅಡುಗೆ ಮಾಡುವ 26ರ ಪಾಕಪ್ರವೀಣ

ಇರ್ಫಾನ್ ಪಠಾಣ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಸೂಚಿಸಿದ್ದು ಕೋಚ್ ಚಾಪೆಲ್ ಅಲ್ಲ , ನಾಯಕ ದ್ರಾವಿಡ್ ಕೂಡ ಅಲ್ವಂತೆ!

ನಿತ್ಯಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಉತ್ತಮ ಅವಕಾಶಗಳು, ಉದ್ಯೋಗ ಸಿಗಲಿದೆ!

ಮೂರು ಬೆಟ್ಟ ದಾಟಿ, 17 ಸಾವಿರ ಅಡಿ ಎತ್ತರ ಏರಿ ಮಕ್ಕಳ ಬಾಳಿಗೆ ಬೆಳಕಾದ ಪರ್ವತಾರೋಹಿ

ಕೆಪಿಸಿಸಿ ಅಧ್ಯಕ್ಷರಾಗಿ ಟ್ರಬಲ್ ಶೂಟರ್ ಡಿಕೆಶಿ ಪಟ್ಟಾಭಿಷೇಕ

ಹೇಗಿದೆ ಗೊತ್ತಾ ಕನ್ನಡ ನ್ಯೂಸ್ ಚಾನಲ್ ಗಳ TRP ?

ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ

ನಿತ್ಯ ಭವಿಷ್ಯ : ಸಿಂಹ, ಕುಂಭ, ಮೀನ ರಾಶಿಯವರಿಗೆ ಧನಾಗಮನ – ಉಳಿದ ರಾಶಿಗಳ ಫಲಾಫಲ?

ಇವರು 57 ವರ್ಷಗಳ ಕಾಲ 7 ಗುಡ್ಡಗಳನ್ನು ಕಡಿದು 40 ಕಿ.ಮೀ ರಸ್ತೆ ನಿರ್ಮಿಸಿದ ಶಿಕ್ಷಕ

ಹೋದ್ರೆ ಹೋಗ್ಲಿ ರೀ … ಚೀನಿ ಆ್ಯಪ್ ಗಳಿಗೆ ಬದಲಿ ಆ್ಯಪ್ ಗಳಿವೆ

ಗೋಲ್ಡನ್ ಬಾಬಾ ಇನ್ನಿಲ್ಲ

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...