ಮಹಿಳೆಯಿಲ್ಲದೆ ಈ ದೇವಾಲಯಕ್ಕೆ ಪುರುಷ ಬರುವಂತಿಲ್ಲ.!
ಎಷ್ಟೋ ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ..!ಗರ್ಭಗುಡಿಗಂತೂ ಮಹಿಳೆಯರು ಹೋಗಂಗೇ ಇಲ್ಲ..! ಇದು ಗೊತ್ತಿರೋ ವಿಷಯವೇ..! ಇದರಲ್ಲೇನೂ ವಿಶೇಷ ಇಲ್ಲ..! ಆದರೆ ಪುರುಷರ ಪ್ರವೇಶ ನಿರಾಕರಿಸುವ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತೇ..?!
ಅಂತಹದ್ದೊಂದು ದೇವಸ್ಥಾನ ನಮ್ಮ ಭಾರತದಲ್ಲೇ ಇದೆ.
ಅದು ರಾಜಸ್ಥಾನದ ಜೈಸಲ್ಮೆರ್ ನಲ್ಲಿರೋ ಕೇತ್ಪಾಲ್ ದೇವಸ್ಥಾನ. ಈ ದೇವಸ್ಥಾನದ ಆವರಣಕ್ಕೇನೇ ಪುರುಷರು ಬರಂಗಿಲ್ಲ..! ಆಗೇ ಬರಲೇ ಬೇಕೆಂದರೆ ಅವರ ಜೊತೆಯಲ್ಲೊಬ್ಬಳು ಮಹಿಳೆ ಇರಲೇ ಬೇಕು..! ಮಹಿಳೆ ಜೊತೆಗಿಲ್ಲದೇ ಇದ್ದರೆ ಈ ದೇವಸ್ಥಾನಕ್ಕೆ ಪುರುಷ ಬರುವಹಾಗಿಲ್ಲ..! ಈ ದೇವಸ್ಥಾನಕ್ಕೆ ಬರುವವರು ದಂಪತಿಗಳು, ನವಜೋಡಿಗಳೇ ಆಗಿರುತ್ತಾರೆ..! ಅವಿವಾಹಿತರು ಬರುವುದು ತುಂಬಾನೇ ವಿರಳವಂತೆ..! ಜೋಡಿಗಳು ಕೇತಪಾಲ ದೇವರ ದರ್ಶನಕ್ಕೆ ಬರ್ತಾರಂತೆ..! ಈ ಕೇತಪಾಲ ದೇವರು ಸಪ್ತದೇವತೆಗಳ ಸೋದರನಂತೆ..!
ಹೊಸದಾಗಿ ಮದುವೆಯಾದ ಜೋಡಿಗಳು ಅವರ ಮದುವೆಯಾದ 2-3 ದಿನದೊಳಗೆ ಈ ದೇವಸ್ಥಾನಕ್ಕೆ ಬಂದು ದೇವನ ಆಶೀರ್ವಾದ ಬೇಡ್ತಾರೆ..! ಆರೋಗ್ಯಯುತ ಮಗು ಜನಿಸಲೆಂದು ಪ್ರಾರ್ಥಿಸ್ತಾರೆ..!
ಬೈರವ್ ದೇವ ಎಂದು ಕೆರಯಲ್ಪಡುವ ಕೇತಪಾಲ ತನ್ನನ್ನು ಪ್ರಾರ್ಥಿಸಿದ ದಂಪತಿಗಳಿಗೆ ಮತ್ತು ಅವರಿಗೆ ಹುಟ್ಟುವ ಮಗವಿಗೆ ಆಶೀರ್ವದಿಸುತ್ತಾನೆ..! ಮಹಿಳೆ ಬಸರಿ ಆದೊಡನೆ ಬಂದು ಈ ದೇವನಿಗೆ ನಮಿಸಿ ಕೃತಜ್ಞತೆ ಸಲ್ಲಿಸಿ ಹೋಗ್ತಾಳಂತೆ..!
ಇಲ್ಲಿಯ ಜನರು ಹೇಳುವಂತೆ ಈ ದೇವ ಮಹಿಳೆಯ ಬಗ್ಗೆ ಮೃದು ದೋರಣೆಯನ್ನು ಹೊಂದಿದ್ದಾನೆ..! ಮಹಿಳೆಯರು ಬೇಕಾದರೆ ಒಬ್ಬರೇ ಬಂದು ದೇವನ ದರ್ಶನ ಪಡೆದು ಪ್ರಾರ್ಥಿಸಿ ಹೋಗ್ಬಹುದು..! ಆದ್ರೆ ಪುರುಷ ಮಾತ್ರ ಒಬ್ಬಂಟಿಗನಾಗಿ ಬರುವಹಾಗೆಯೇ ಇಲ್ಲ..! ಅಲ್ಲಿ ಆತನಿಗೆ ಪ್ರವೇಶ ನಿರಾಕರಸ್ತಾರೆ..! ಎಲ್ಲಾ ದೇವಾಲಯಗಳಿಗಿಂತ ಈ ದೇವಾಲಯ ತುಂಬಾನೇ ವಿಚಿತ್ರ ಅಲ್ವಾ..?! ವಿಭಿನ್ನತೆಯಲ್ಲಿ ಏಕತೆಯನ್ನು ಕಾಣೋಣ..! ಎಲ್ಲವೂ ಅವರರವರ ನಂಬಿಕೆ, ಸಂಪ್ರದಾಯ, ಆಚರಣೆಗೆ ಬಿಟ್ಟಿದ್ದಲ್ಲವೇ…?! ಇಂಥಾ ಒಂದು ದೇವಾಲಯವೂ ಇದೆಯಲ್ಲ ಅಂತ ಖುಷಿ ಪಡೋಣ.
ಮಹಿಳೆಯಿಲ್ಲದೆ ಈ ದೇವಾಲಯಕ್ಕೆ ಪುರುಷ ಬರುವಂತಿಲ್ಲ.!
ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?
..ವಾಟ್ಸ್ ಆ್ಯಪ್ ನಲ್ಲಿ ಕ್ವಾಲಿಟಿ ಹಾಳಾಗದಂತೆ ಫೋಟೋ ಕಳುಹಿಸೋದು ಹೇಗೆ ಗೊತ್ತಾ?
ಇಂಗ್ಲಿಷ್ ಬರದವರು ಇಂಗ್ಲೆಂಡ್ನಲ್ಲಿ ಸಿಇಒ ಆಗಿದ್ದು ಹೇಗೆ?
ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್..!
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!
ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!
ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!
ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?
ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!
ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?
ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?
ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?
ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.
ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!
ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್
ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!
ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!