ಮಾವು ತಿಂದರೆ ಲೈಂಗಿಕಾಸಕ್ತಿ ಹೆಚ್ಚುತ್ತಂತೆ..!

Date:

ಕಣ್ಣಿನ ಸಮಸ್ಯೆ ದೂರ: ಮಾವಿನ ಹಣ್ಣು ಸೇವಿಸಿದರೆ ಕಣ್ಣಿಗೆ ಅಗತ್ಯವಿರೋ ಪೋಷಕಾಂಶ ದೊರೆತು, ದೃಷ್ಟಿ ಸಮಸ್ಯೆಗಳನ್ನು ನಿವಾರಿಸುತ್ತವೆ.
ತೂಕ ಹೆಚ್ಚುತ್ತೆ: ಮಾವಿನಹಣ್ಣು ತಿಂದರೆ ತೂಕ ಹೆಚ್ಚುತ್ತದೆ. ನಿಶ್ಯಕ್ತಿಯನ್ನು ದೂರ ಮಾಡುತ್ತದೆ.
ಲೈಂಗಿಕ ಶಕ್ತಿ: ಲೈಂಗಿಕಾಸಕ್ತಿ ಹೆಚ್ಚಿಸುವ ಶಕ್ತಿಯೂ ಮಾವಿಗಿದೆ. ಅದಕ್ಕಾಗಿ ಒಂದು ಲೋಟ ಮಾವಿನ ಹಣ್ಣಿನ ಜ್ಯೂಸ್ ಕುಡಿದರೆ ಸಾಕು.


ಮಲಬದ್ಧತೆ ನಿವಾರಣೆ: ಹಣ್ಣು ಅಥವಾ ಜ್ಯೂಸ್ ಕುಡಿದರೆ ಮಲಬದ್ಧತೆಗೆ ಗುಡ್ ಬೈ ಹೇಳಬಹುದು.
ಹಲವು ರೋಗಗಳಿಗೆ ಮದ್ದು: ಮಾವಿನ ಕಾಯಿ ತಿನ್ನುವುದರಿಂದ ಕಾಲರಾ, ಆಮಶಂಕೆ ರೋಗಕ್ಕೆ ಮದ್ದಾಗುತ್ತದೆ.
ಗರ್ಭಿಣಿಯರಿಗೆ ಉತ್ತಮ: ಕಬ್ಬಿಣಾಂಶ ಅಧಿಕವಾಗಿರೋ ಮಾವು, ಗರ್ಭಿಣಿಯರಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಸಹಕರಿಸುತ್ತದೆ.
ರಕ್ತದೊತ್ತಡ ಸಮತೋಲನ: ಮಾವಿನಲ್ಲಿರೋ ರಂಜಕ ಮತ್ತು ಮೆಗ್ನೇಷಿಯಂ ರಕ್ತದ ಒತ್ತಡ ನಿವಾರಿಸುತ್ತದೆ.
ಕ್ಯಾನ್ಸರ್ ನಿವಾರಕ: ಮಾವಿನಹಣ್ಣಿನಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು, ಮತ್ತು ಪಾಲಿ-ಫಿನೋಲಿಕ್ ಫ್ಲವೊನೈಡ್ಗಳು ಕೊಲೊನ್, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಮನುಷ್ಯನನ್ನು ರಕ್ಷಿಸುತ್ತದೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...