ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ವಿಕ್ರಂಗೆ ಈ ವರ್ಷದ ಬರ್ತ್ ಡೇ ಸ್ವಲ್ಪ ಸ್ಪೆಷಲ್ ಆಗಿದೆ. ವಿಕ್ರಂ ಹುಟ್ಟುಹಬ್ಬಕ್ಕೆ ತ್ರಿವಿಕ್ರಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಕ್ರಂಗೆ ತ್ರಿವಿಕ್ರಮ ಚಿತ್ರ ತಂಡದಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ತ್ರಿವಿಕ್ರಮ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಸೌಂಡ್ ಮಾಡುತ್ತಿದೆ.
ಅಂದಹಾಗೆ ಈ ಸಿನಿಮಾದಲ್ಲಿ ಆಕಾಂಕ್ಷ ಶರ್ಮಾ ವಿಕ್ರಂ ರವಿಚಂದ್ರನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರಕ್ಕೆ ಸಹನಾಮೂರ್ತಿ ನಿರ್ದೇಶನವಿದ್ದು, ಈ ಮೊದಲು ಸಣ್ಣ ಸಣ್ಣ ವಿಡಿಯೋ ತುಣುಕುಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಮಾಡಿದ್ದ ತ್ರಿವಿಕ್ರಮ ಸಿನಿಮಾ. ಇದೀಗ ಟೀಸರ್ ರಿಲೀಸ್ ಮಾಡಿ ಕಮಾಲ್ ಮಾಡುತ್ತಿದೆ. ಈ ಮೂಲಕ ವಿಕ್ರಂ ರವಿಚಂದ್ರನ್ ಲುಕ್ ಹೇಗಿರಲಿದೆ ಅಂತಾ ರಿವೀಲ್ ಆಗಿದೆ.
ʻವೇಷ ಬೇರೆ ಭಾಷೆ ಬೇರೆ ದೇಶವೊಂದೆ ಇಂಡಿಯಾʼ ಎಂದ ಮ್ಯಾಡಿ ಅಲಿಯಾಸ್ ಮಾಧವ..
ಮಳೆಗಾಲದಲ್ಲಿ ಮಕ್ಕಳ ಆರೈಕೆ ಹೀಗಿರಲಿ..
ಧೋನಿ ದಿಢೀರ್ ನಿವೃತ್ತಿಗೆ ಇದೇ ಅಸಲಿ ಕಾರಣ..!?
ಜಯರಾಜ್ ಬಯೋಪಿಕ್ ಗೆ ಟೈಟಲ್ ಫಿಕ್ಸ್ ..! ಡಾಲಿ ಧನಂಜಯ್ ‘ ದಾದಾಗಿರಿ’ ಸಿನಿಮಾ ಯಾವ್ದು ಗೊತ್ತಾ?