ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವನ್ನು 2019ರ ವಿಶ್ವಕಪ್ಗೆ ಪ್ರಕಟಿಸಲಾಗಿದೆ. ಯಾವುದೇ ಅಚ್ಚರಿ ಆಯ್ಕೆಯಾಗಿಲ್ಲ. 2011ರ ವಿಶ್ವಕಪ್ ಹೀರೋ ಯುವಿಗೆ ಚಾನ್ಸ್ ನೀಡಿಲ್ಲ. ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ರಿಷಭ್ ಪಂತ್ಗೆ ನಿರಾಸೆಯಾಗಿದೆ. ಹೆಚ್ಚುವರಿ ಕೀಪರ್ ಆಗಿ ದಿನೇಶ್ ಕಾರ್ತಿಕ್ಗೆ ಅವಕಾಶ ಕಲ್ಪಿಸಲಾಗಿದೆ.
15 ಆಟಗಾರರು ಯಾರು?
1) ವಿರಾಟ್ ಕೊಹ್ಲಿ (ನಾಯಕ)
2) ರೋಹಿತ್ ಶರ್ಮಾ (ಉಪ ನಾಯಕ)
3) ಶಿಖರ್ ಧವನ್
4) ಕೆ.ಎಲ್ ರಾಹುಲ್
5) ಎಂ.ಎಸ್ ಧೋನಿ (ವಿಕೆಟ್ ಕೀಪರ್)
6) ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
7) ರವೀಂದ್ರ ಜಡೇಜಾ
8) ಹಾರ್ದಿಕ್ ಪಾಂಡ್ಯ
9) ಕೇದರ್ ಜಾಧವ್
10) ವಿಜಯ್ ಶಂಕರ್
11) ಜಸ್ಪ್ರೀತ್ ಬುಮ್ರಾ
12) ಮೊಹಮ್ಮದ್ ಶಮಿ
13) ಭುವನೇಶ್ವರ್ ಕುಮಾರ್
14) ಯುಜುವೇಂದ್ರ ಚಹಾಲ್
15) ಕುದೀಪ್ ಯಾದವ್
ವಿಶ್ವಕಪ್ಗೆ ಟೀಮ್ ಇಂಡಿಯಾ ಪ್ರಕಟ -ಯಾರಿಗೆ ಸಿಕ್ಕಿದೆ ಚಾನ್ಸ್..?
Date: