ವಿಶ್ವದ ಮೊದಲ ಸೆಲ್ಫಿ ಬರೋಬ್ಬರಿ 175 ವರ್ಷಗಳ ಹಿಂದೆಯೇ ತೆಗೆದದ್ದು..! 1839ರಲ್ಲೇ ಮೊದಲ ಸೆಲ್ಫಿ ಕ್ಲಿಕ್ಕಿಸಿಕೊಂಡವರ್ಯಾರು ಗೊತ್ತಾ..?

Date:

ವಿಶ್ವದ ಮೊದಲ ಸೆಲ್ಫಿ ಬರೋಬ್ಬರಿ 175 ವರ್ಷಗಳ ಹಿಂದೆಯೇ ತೆಗೆದದ್ದು..! 1839ರಲ್ಲೇ ಮೊದಲ ಸೆಲ್ಫಿ ಕ್ಲಿಕ್ಕಿಸಿಕೊಂಡವರ್ಯಾರು ಗೊತ್ತಾ..?

ಇದು ಸೆಲ್ಫಿ ಜಮಾನ. ಎಲ್ಲೆಂದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೇನೇ ನಮ್ ತುಂಡ್ ಹೈಕ್ಳಿಗೆ ಸಮಾಧಾನ. ಆದ್ದರಿಂದ ಸೆಲ್ಫಿ ತೆಗೆದುಕೊಳ್ಳುವ ಮಂದಿ ಇತ್ತೀಚೆಗೆ ಹೆಚ್ಚುತ್ತಿದ್ದಾರೆ. ಅಲ್ಲದೇ ಅದಕ್ಕೆ ತಕ್ಕಂತೆ ಮೊಬೈಲ್ ನಿರ್ಮಾಣ ಸಂಸ್ಥೆಗಳೂ ಕೂಡಾ ಸೆಲ್ಫಿ ಕ್ಯಾಮರಾಗಳನ್ನು ನೀಡುವ ಮೂಲಕ ಮಾರಾಟ ಹೆಚ್ಚಿಸಿಕೊಳ್ಳುತ್ತಿವೆ. ಆದರೆ ಇಷ್ಟೆಲ್ಲಾ ಸೆಲ್ಫಿ ಟ್ರೆಂಡ್ ಕ್ರಿಯೇಟ್ ಆದ ಮೇಲೆ ಒಂದು ಪ್ರಶ್ನೆ ಮೂಡುತ್ತಿದೆ. ಮೊದಲ ಬಾರಿಗೆ ಸೆಲ್ಫಿ ತೆಗೆದುಕೊಂಡವರ್ಯಾರು ಎಂಬುದೇ ಆ ಪ್ರಶ್ನೆ..! ಬಹುಶಃ ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇರಲಿಕ್ಕಿಲ್ಲ. ಆದರೆ ಅದಕ್ಕೆ ಉತ್ತರ ಇಲ್ಲಿದೆ.
ಬರೋಬ್ಬರಿ 175 ವರ್ಷಗಳ ಹಿಂದೆ ರಾಬರ್ಟ್ ಕೊರೆಲಿನಿಯಸ್ ಎಂಬಾತ ಮೊದಲ ಬಾರಿಗೆ ತನ್ನ ಫೋಟೋವನ್ನು ತಾನೇ ಕ್ಲಿಕ್ಕಿಸಿಕೊಂಡಿದ್ದ. ಅಂದರೆ 1839ರಲ್ಲಿ 30 ವರ್ಷದ ರಾಬರ್ಟ್ ತನ್ನ ಅಂಗಡಿಯಲ್ಲಿ ಒಂದು ಫೋಟೋ ತೆಗೆದಿದ್ದ. ಲೆನ್ಸ್ ಗಳ ಕ್ಯಾಪ್ ತೆಗೆದು ಫ್ರೇಮ್ ನಲ್ಲಿ ಕುಳಿತ ರಾಬರ್ಟ್ ಅಂದು ತನ್ನದೇ ಫೋಟೋ ತೆಗೆದುಕೊಂಡಿದ್ದ. ಇದೇ ಈಗ ವಿಶ್ವದ ಮೊದಲ ಸೆಲ್ಫಿ ಫೋಟೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಫೋಟೋಗ್ರಾಫರ್ ಆಗಿದ್ದ ರಾಬರ್ಟ್ ತನ್ನ ತಂದೆಯ ವ್ಯವಹಾರವನ್ನು ಮುಂದುವರೆಸಿಕೊಂಡು ಹೋದ. 20 ವರ್ಷ ವ್ಯವಹಾರವನ್ನು ನಡೆಸಿದ್ದ ರಾಬರ್ಟ್ 1877ರಲ್ಲಿ ವ್ಯವಹಾರದಿಂದ ದೂರವಾದ ಬಳಿಕ 1893ರಲ್ಲಿ ಸಾವನ್ನಪ್ಪಿದ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ವರದಿ ಮಾಡಿದೆ. ಅಲ್ಲದೇ ಇದೇ ವಿಶ್ವವಿದ್ಯಾಲಯವೇ ರಾಬರ್ಟ್ ಫೋಟೋವೇ ವಿಶ್ವದ ಮೊದಲ ಸೆಲ್ಫಿ ಎಂದು ಪ್ರಮಾಣಿಕರಿಸಿದೆ.
ರಾಬರ್ಟ್ ಮೊದಲ ಬಾರಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರಿಂದ ಆತನ ಹೆಸರು ಮತ್ತೇ ಚಾಲ್ತಿಗೆ ಬಂದಿದೆ. ಆದ್ದರಿಂದ ರಾಬಟರ್್ ಕೊರೆಲಿನಿಯಸ್ ನನ್ನೇ ಸೆಲ್ಫಿಯ ಪಿತಾಮಹ ಎಂದು ಕರೆಯಬಹುದಲ್ಲವೇ..?

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...