‘ಶೋಭಾ ಕರಂದ್ಲಾಜೆ ಬಚ್ಚೀ..ಮಾಟ ಮಂತ್ರ ಮಾಡಿಸ್ತಾರೆ’ ಗೋಪಾಲಕೃಷ್ಣ ತಿರುಗೇಟು

admin
1 Min Read

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಮೋದಿಯವರು ಉತ್ತರ ಪ್ರದೇಶದಲ್ಲಿ ಬೇಳೂರು ಬಗ್ಗೆ ಮಾತನಾಡುತ್ತಾರೆ, ಶೋಭಾ ಕರಂದ್ಲಾಜೆ ಬಚ್ಚೀ..ಮಾಟ ಮಂತ್ರ ಮಾಡಿಸುತ್ತಾರೆ ಅಷ್ಟೇ ಎಂದರು.

ಶೋಭಾ ಯಡಿಯೂರಪ್ಪ ಜೊತೆ ಸೇರಿ ಬೆಳೆಯುತ್ತಿರುವ ಲೀಡರ್ ಗಳಿಗೆ ಮಾಟ ಮಂತ್ರ ಮಾಡಿಸುತ್ತಾರೆ. ನಾನು
ಈಗಾಗಲೇ ಲೀಟರ್ ಆಗಿದ್ದೇನೆ ಎಂದು ತಿರುಗೇಟು ನೀಡಿದರು.

ಸಾಗರ ಶಾಸಕ ದುಡ್ಡು ಸಿಕ್ಕಿಲ್ಲ ಎಂದು ಮರಳು ಮಾರಾಟ ನಿಲ್ಲಿಸಿದ್ದಾರೆ . ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮಂಗನ ಕಾಯಿಲೆಯಿಂದ ಜನರು ಸಾಯ್ತಾ ಇದ್ದಾರೆ. ಅದನ್ನು ಬಿಟ್ಟು ದುಡ್ಡು ಮಾಡಲು ಶಾಸಕ ಬಂದಿದ್ದಾರೆ. ಥರ್ಡ್ ಕ್ಲಾಸ್ ಎಂಎಲ್ ಎ ಎಂದು ಶಾಸಕ ಹರತಾಳು ಹಾಲಪ್ಪ ವಿರುದ್ಧ ವಾಗ್ಧಾಳಿ ನಡೆಸಿದರು.

Share This Article
Leave a Comment