ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಬಹಳ ದಿನಗಳ ಬಳಿಕ ಸತತ ಮೂರನೇ ದಿನವೂ ಪೆಟ್ರೋಲ್ ದರವನ್ನ ಬದಲಾಯಿಸದೇ ಉಳಿಸಿವೆ. ಮಂಗಳವಾರ (ಜುಲೈ 20) ಪೆಟ್ರೋಲ್ ಜೊತೆಗೆ ಡೀಸೆಲ್ ದರದಲ್ಲೂ ಯಥಾಸ್ಥಿತಿ ಕಾಯ್ದುಕೊಂಡಿವೆ. ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 101.84 ರೂಪಾಯಿಗೆ ತಲುಪಿದೆ. ಡೀಸೆಲ್ ದರವೂ ಯಾವುದೇ ಬದಲಾಗದೆ 89.87 ರೂಪಾಯಿ ದಾಖಲಾಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ :
ಪೆಟ್ರೋಲ್ (ಪ್ರತಿ ಲೀಟರ್)ಜುಲೈ 20: 105.25ಜುಲೈ 19: 105.25ಜುಲೈ 18: 105.25ಜುಲೈ 17: 105.25ಡೀಸೆಲ್ (ಪ್ರತಿ ಲೀಟರ್)ಜುಲೈ 20: 95.26ಜುಲೈ 19: 95.26ಜುಲೈ 18: 95.26ಜುಲೈ 17: 95.26