ಸಿಕ್ಕಾಪಟ್ಟೆ ಟ್ರಾಫಿಕ್ ದಂಡದಿಂದ ಸಿಕ್ತು ಬ್ರೇಕ್..! ಕಡಿಮೆ ಆಗಿರುವ ದಂಡದ ವಿವರ ಹೀಗಿದೆ ನೋಡಿ..

admin
1 Min Read

ಕೇಂದ್ರ ಸರ್ಕಾರದ ಹೊಸ ಸಂಚಾರಿ ನಿಯಮದ ಪ್ರಕಾರ ಹೆಲ್ಮೆಟ್ ಇಲ್ಲದಿದ್ದರೆ, ಲೈಸೆನ್ಸ್ ಇಲ್ಲದೇ ಇದ್ದರೆ, ಇನ್ಶೂರೆನ್ಸ್ ಇಲ್ಲದೆ ಇದ್ದರೆ , ಸೀಟ್ ಬೆಲ್ಟ್ ಧರಿಸದೇ ಇದ್ದರೆ ಮತ್ತು ಇತ್ಯಾದಿ ದಾಖಲೆಗಳು ಇಲ್ಲದೇ ವಾಹನ ಚಲಾಯಿಸುವವರಿಗೆ ಭಾರಿ ಮೊತ್ತದ ದಂಡವನ್ನು ಕಟ್ಟಬೇಕಾಗಿತ್ತು. ಇನ್ನು ಸಾಮಾನ್ಯ ಜನರಿಗೆ ಈ ದಂಡದ ಮೊತ್ತ ಭಾರೀ ಹೊರೆಯನ್ನು ನೀಡಿತ್ತು. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯನ್ನು ತಲೆಯಲ್ಲಿ ಇಟ್ಟುಕೊಂಡು ಗುಜರಾತ್ ಸರ್ಕಾರ ದಂಡದ ಮೊತ್ತದಲ್ಲಿ ಕೊಂಚ ಡಿಸ್ಕೌಂಟ್ ಅನ್ನು ನೀಡಿತ್ತು.

ಹೀಗಾಗಿ ಅದೇ ಮಾರ್ಗದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರವೂ ಸಹ ನಡೆಯುವ ಚಿಂತನೆ ನಡೆಸಿ ಇನ್ನೇನು ಕೆಲವೇ ದಿನಗಳಲ್ಲಿ ದಂಡದ ಮೊತ್ತದಲ್ಲಿ ಕೊಂಚ ಕಡಿಮೆ ಮಾಡುವುದಾಗಿ ತಿಳಿಸಿತ್ತು. ಇನ್ನು ಅದರ ಕುರಿತಂತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಮೇಜ್ ಒಂದು ಓಡಾಡುತ್ತಿದ್ದು ಅದರಲ್ಲಿ ಕಡಿಮೆ ಮಾಡಲಾಗಿರುವ ಟ್ರಾಫಿಕ್ ದಂಡ ಪಟ್ಟಿ ಇದೆ. ಈ ಪಟ್ಟಿಯ ಪ್ರಕಾರ ಟ್ರಾಫಿಕ್ ದಂಡ ಕೊಂಚ ಕಡಿಮೆ ಆಗಲಿದೆ ಆ ಪಟ್ಟಿ ಮುಂದೆ ಇದೆ ನೋಡಿ.

Share This Article
Leave a Comment