ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !!

tnit editors
1 Min Read

ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ಬಿಡುಗಡೆಯಾಗಿದೆ. ಎಂದಿನಂತೆ ಟಿವಿ 9 ಕನ್ನಡ 82  ರೇಟಿಂಗ್ ಪಡೆಯುವ ಮೂಲಕ ನಂಬರ್ ಒನ್ ಸ್ಥಾನ‌ ಪಡೆದುಕೊಂಡಿದೆ.

ಹಾಗೂ 35 ರೇಟಿಂಗ್ ಪಡೆಯುವ ಮೂಲಕ ಪಬ್ಲಿಕ್ ಟಿವಿ ಎರಡನೇ ಸ್ಥಾನ ‌ಪಡೆದುಕೊಂಡಿದೆ.

ನ್ಯೂಸ್ 18 ಕನ್ನಡ 35 ರೇಟಿಂಗ್ ಪಡೆಯುವ ಎರಡನೇ ಸ್ಥಾನ ಪಡೆದುಕೊಂಡಿದೆ.

 

ಇನ್ನು 30 ರೇಟಿಂಗ್ ಪಡೆಯುವ ಮೂಲಕ ಎಷ್ಯಾನೆಟ್ ಸುವರ್ಣ ನ್ಯೂಸ್  ಮೂರನೇ ಸ್ಥಾನ ಪಡೆದಿದೆ

ನ್ಯೂಸ್ ಫಸ್ಟ್ ಕನ್ನಡ ಸುದ್ದಿ ವಾಹಿನಿ  25 ಪಾಯಿಂಟ್ ಬಂದಿದ್ದು  ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಇನ್ನುಳಿದಂತೆ

ರಿಪಬ್ಲಿಕ್ 14

ಪವರ್ ಟಿವಿ 13

ಟಿವಿ 5 ಕನ್ನಡ 3

ರಾಜ್ ನ್ಯೂಸ್ ಕನ್ನಡ 2 ರೇಟಿಂಗ್ ಪಡೆದುಕೊಂಡಿದೆ.

ಬಿ ಟಿವಿ ಹಾಗೂ ಪ್ರಜಾ ಟಿವಿ, ಕಸ್ತೂರಿ ಟಿವಿ ಯಾವುದೇ ರೇಟಿಂಗ್ ‌ಪಡೆದುಕೊಂಡಿಲ್ಲ.

 

Share This Article