ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಮೇಲೆ ಪ್ರವಾಸ ವನ್ನು ಇದೆ ಮೊದಲು ಹೊರಟ್ಟಿದ್ದಾರೆ ಉಪಚುನಾವಣೆಯಾದ ಬಳಿಕೆ ಅವರು ಬಿಡುವಾಗಿರಲಿಲ್ಲ ಇದೀಗ ಜನವರಿ 21ರಿಂದ 24ರವರೆಗೆ ಸ್ವಿಸ್ವಿಜರ್ಲ್ಯಾಂಡ್ ನ ಡಾವಾಸ್ ಕ್ಲಾಸ್ಟರ್ಸ್‍ನಲ್ಲಿ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ನಡೆಯಲಿದ್ದು, ಕೇಂದ್ರ ಸರ್ಕಾರದ ಸಚಿವರ ಜೊತೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. 100ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು ಕೂಡ ಭಾಗವಹಿಸಲಿರುವ ಸಭೆಗೆ ಮಧ್ಯಪ್ರದೇಶ, ಪಂಜಬ್ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಇದಕ್ಕೆ ವಿರೋಧ ಪಕ್ಷದವರು ಒಬ್ಬರೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ . ಮುಖ್ಯಮಂತ್ರಿಗಳು ಪ್ರವಾಸ ಹೊರಟಿರುವು ಕಚಿತ ಎಂದು ಮೂಲಗಳು ತಿಳಿಸಿವೆ.