1 ಲಕ್ಷ ಮೊತ್ತದ ಮೇಲೆ ಠೇವಣಿ ಇದ್ದರೆ ಕಡಿಮೆ ಬಡ್ಡಿಯಂತೆ ..!? ಇಲ್ಲಿದೆ ಮಾಹಿತಿ .

Date:

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ನಲ್ಲಿ 1 ಲಕ್ಷ ರು ಗೂ ಅಧಿಕ ಮೊತ್ತದ ಠೇವಣಿ ಇಟ್ಟರೆ ಇನ್ಮುಂದೆ ಕಡಿಮೆ ಬಡ್ಡಿದರ ಸಿಗಲಿದೆಯಂತೆ.!

ಈ ಹಿಂದಿಗಿಂತ ಕಡಿಮೆ ಮೊತ್ತದ ಬಡ್ಡಿ ಇದಾಗಿದೆ. ಉಳಿತಾಯ ಖಾತೆ ಮೇಲಿನ ಬಡ್ಡಿದರ 0.25 ರಿಂದ 0.75 ರಷ್ಟು ಇಳಿಕೆಯಾಗಲಿದೆ.ಹೀಗಾಗಿ, ಶೇ 3.5 ಬದಲಿಗೆ ಶೇ 3.25ರಷ್ಟು ಬಡ್ಡಿ ಲಭ್ಯವಾಗಲಿದೆ. ಪರಿಷ್ಕೃತ ದರ ಮೇ 1, 2009ರಿಂದ ಜಾರಿಗೆ ಬರಲಿದೆ.

ಗ್ರಾಹಕರು ಇರಿಸುವ ಠೇವಣಿ ಮೇಲೆ ಬಡ್ಡಿದರ ಇಳಿಕೆ ಜೊತೆಗೆ ರೆಪೋ ದರ್ 25% ಮೂಲಾಂಕ ಕಡಿತಗೊಳಿಸಿ ಶೇ 6ಕ್ಕೆ ಇಳಿಸಲಾಗಿದೆ. ಹೀಗಾಗಿ, ಗೃಹ, ವಾಹನ ಇತರೆ ವಾಣಿಜ್ಯ ಸಾಲಗಳ ಮೇಲಿನ ಬಡ್ಡಿ ದರ ಸಹ ತಗ್ಗಲಿದೆ.

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...