ದೇಶದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಚಲಾವಣೆಗೆ ಬಂದಿರುವ 10 ರೂ ನಾಣ್ಯಗಳಲ್ಲಿ ನಕಲಿ ನಾಣ್ಯಗಳ ಹಾವಳಿ ಹೆಚ್ಚಾಗಿದ್ದು ಅದನ್ನು ಶೀಘ್ರದಲ್ಲೇ ಚಲಾವಣೆಯನ್ನು ನಿಲ್ಲಿಸಲಾಗುವುದು ಎಂಬ ವದಂತಿಗಳನ್ನು ಸಾರ್ವಜನಿಕರು ನಂಬಬೇಡಿ, ಯಾವುದೇ ಕಾರಣಕ್ಕೂ ಹತ್ತು ರೂ ನಾಣ್ಯಗಳನ್ನು ನಿಷೇಧಿಸಲಾಗುವುದಿಲ್ಲ ಎಂದು ಆರ್‍ಬಿಐ ಸ್ಪಷ್ಟನೆ ನೀಡಿದೆ.
ಎಂದಿನಂತೆ ಹತ್ತು ರೂ ನಾಣ್ಯಗಳು ಚಲಾವಣೆಯಲ್ಲಿದ್ದು, ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳನ್ನು ನಂಬಬೇಡಿ, ನಾಣ್ಯ ಚಲಾವಣೆ ಎಂದಿನಂತಿರುತ್ತದೆ ಎಂದು ಆರ್‍ಬಿಐ ತಿಳಿಸಿದೆ.
Like us on Facebook The New India Times
POPULAR STORIES :
ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!
ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?
ಕಿಚ್ಚ ಸುದೀಪ್‍ಗೆ ಕ್ಷಮೆಯಾಚಿಸಿದ ಹುಚ್ಚಾ ವೆಂಕಟ್..!
ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.
ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!
30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?