ಆರ್ ಬಿ ಐ ಶೀಘ್ರದಲ್ಲೇ 10 ರೂ ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಲಿದೆ ಎನ್ನೋದು ನಿಮಗೆ ಈಗಾಗಲೇ ಗೊತ್ತಿದೆ. ಆದ್ರೆ, ಆ ನೋಟು ಹೇಗಿರುತ್ತೆ ಅಂತ ಏನಾದ್ರು ಗೊತ್ತಾ…?
ಹೊಸ ನೋಟಿನ ಚಿತ್ರ ಬಿಡುಗಡೆಯಾಗಿದೆ. 63 ಮಿಮಿ * 123 ಮಿಮಿ ಅಳತೆಯ ಹೊಸ ನೋಟಿನಲ್ಲಿ ಕೊನಾರ್ಕ್ ಸೂರ್ಯದೇವಾಲಯ, ಮಹಾತ್ಮಗಾಂಧೀಜಿ ಚಿತ್ರವಿದ್ದು, ಗರ್ವನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ. ಚಾಕ್ಲೆಟ್ ಬಣ್ಣದಲ್ಲಿರೋ ಈ ನೋಟಿನಲ್ಲಿ ಆರ್‍ಬಿಐ ಲಾಂಛನ, ಅಶೋಕಸ್ತಂಭದ ಲಾಂಛನ, ಸ್ವಚ್ಛ ಭಾರತ್ ಲಾಂಛನವಿದೆ.