ಬಿಹಾರದ ಶ್ರೀನಾಥ್ ಎಂಬಾತನ ಮನೆಗೆ ಅವತ್ತು ನಾಗರಹಾವೊಂದು ನುಗ್ಗಿತ್ತು. ಹಾವನ್ನು ಮನೆಯಿಂದ ಓಡಿಸುವಾಗ ಶ್ರೀನಾಥ್ ಬೆಚ್ಚಿಬಿದ್ದಿದ್ದ. ಅಷ್ಟರಲ್ಲಾಗಲೇ ಜನಸಾಗರವೇ ಅಲ್ಲಿ ನೆರೆದಿತ್ತು. ಏಕೆಂದರೆ ನಾಗಪ್ಪನಿಗೆ ಎರಡು ಕಾಲುಗಳಿದ್ದವು. ಹಾವನ್ನು ಸಾಯಿಸಲು ಮುಂದಾಗಿದ್ದ ಜನರು ಅದನ್ನು ಪೂಜಿಸತೊಡಗಿದ್ದರು. ಸಾಕ್ಷಾತ್ ಶಿವನೇ ನಡೆದುಕೊಂಡು ಬಂದಿದ್ದಾನೆ ಎಂದುಕೊಂಡರು. ಆದರೆ ಉರಗ ತಜ್ಞರು, ಅಪರೂಪಕ್ಕೆ ಹಾವುಗಳಿಗೂ ಕಾಲುಗಳಿರುತ್ತವೆ. ಇದ್ಯಾವ ದೇವರು ಅಲ್ಲ ಎಂದು ಸಮರ್ಥನೆ ನೀಡಿದ್ದರು. ಆದರೂ ಹಾವಿಗೆ ಕಾಲಿರುತ್ತವೆ ಅಂದರೇ ಅದು ನಿಜಕ್ಕೂ ವಿಸ್ಮಯ. ಸೃಷ್ಟಿಯಲ್ಲಿ ಏನೇನೆಲ್ಲಾ ವಿಚಿತ್ರಗಳು ಇರುತ್ತವೆ ನೋಡಿ.
Video :
https://www.youtube.com/watch?v=dx47HV0NB0Y&list=PLrnE4LMxty4bN866g59VdUrjJnpVYLZTC
POPULAR STORIES :
ತಮಾಷೆ ಮಾಡಲು ಹೋಗಿ ಗುಂಡಿಟ್ಟು ಕೊಂದೇಬಿಟ್ಟ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!
ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.